Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

    ಬಂಗ್ಲಗುಡ್ಡೆ ರಕ್ಷಿತಾರಣ್ಯಕ್ಕೆ ಅಕ್ರಮ ಪ್ರವೇಶ: ಇಬ್ಬರು ಯುವಕರ ವಿರುದ್ಧ ಅರಣ್ಯ ಇಲಾಖೆಯಿಂದ ದೂರು..!

    ಮಾಜಿ ಸಚಿವ ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರಿಗೆ ಬಸ್‌ ಡಿಕ್ಕಿ – ಕಾರಿನ ಮುಂಭಾಗ ನಜ್ಜುಗುಜ್ಜು..!

    ಮಾಜಿ ಸಚಿವ ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರಿಗೆ ಬಸ್‌ ಡಿಕ್ಕಿ – ಕಾರಿನ ಮುಂಭಾಗ ನಜ್ಜುಗುಜ್ಜು..!

    ಪುತ್ತೂರುದ ಪಿಲಿಗೊಬ್ಬು ಸೀಸನ್–4: ಪೂರ್ವಭಾವಿ ಸಭೆ..!

    ಪುತ್ತೂರುದ ಪಿಲಿಗೊಬ್ಬು ಸೀಸನ್–4: ಪೂರ್ವಭಾವಿ ಸಭೆ..!

    ಪುತ್ತೂರು: ಅನಾರೋಗ್ಯದ ಹಿನ್ನಲೆ ಯುವಕ ಮೃತ್ಯು..!

    ಪುತ್ತೂರು: ಅನಾರೋಗ್ಯದ ಹಿನ್ನಲೆ ಯುವಕ ಮೃತ್ಯು..!

    ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

    ಕಬಕ ಪುತ್ತೂರು ರೈಲ್ವೇ ನಿಲ್ದಾಣದಲ್ಲಿ ಪ್ರಯಾಣಿಕನಿಗೆ ಹಲ್ಲೆ..!!

    ಉಪ್ಪಿನಂಗಡಿ: ಕಾಲೇಜಿನಲ್ಲಿ ಹಿಜಾಬ್ ಪ್ರಕರಣ.! ವರದಿ ಮಾಡಲು ತೆರಳಿದ ಮಾಧ್ಯಮದವರ ಮೇಲೆಯೇ FIR ದಾಖಲು.!!

    ಪುತ್ತೂರು: ಧ್ವನಿವರ್ಧಕ ಬಳಕೆಗೆ ಸಂಬಂಧಿಸಿ ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಆರೋಪ; ಪ್ರಕರಣ ದಾಖಲು..!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ಸಿನಿಮಾ

ಗಟ್ಟಿಮೇಳ ಖ್ಯಾತಿಯ ಅಭಿಷೇಕ್ ಗೂ ಲವ್ ಆಗೋಗಿದೆ!!?

December 20, 2020
in ಸಿನಿಮಾ
0
ಗಟ್ಟಿಮೇಳ ಖ್ಯಾತಿಯ ಅಭಿಷೇಕ್ ಗೂ ಲವ್ ಆಗೋಗಿದೆ!!?
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ಗಟ್ಟಿಮೇಳ.. ಕನ್ನಡ ಕಿರುತೆರೆಯ ನಂಬರ್ ಒನ್ ಧಾರಾವಾಹಿಯಾಗುರುವ ರೇಟಿಂಗ್ ನಲ್ಲಿ ಕಳೆದ ಹತ್ತು ತಿಂಗಳಿನಿಂದ ಟಾಪ್ ಒನ್ ಧಾರಾವಾಹಿಯಾಗಿರುವ ಗಟ್ಟಿಮೇಳ ಎಷ್ಟು ಫೇಮಸ್ಸೋ ಅಲ್ಲಿನ ಕಲಾವಿದರೂ ಕೂಡ ಅಷ್ಟೇ ಫೇಮಸ್ಸು.. ಗಟ್ಟಿಮೇಳ ಧಾರಾವಾಹಿಯ ಬಹಳಷ್ಟು ಕಲಾವಿದರು ಈ ಹಿಂದೆ ಸಾಕಷ್ಟು ಧಾರಾವಾಹಿಯಲ್ಲಿ ಅಭಿನಯಿಸಿದ್ದರೂ ಕೂಡ ಗಟ್ಟಿಮೇಳದ ಪಾತ್ರದ ಮೂಲಕವೇ ಗುರುತಿಸಲ್ಪಡುವುದು ಧಾರಾವಾಹಿ ಎಷ್ಟು ಪ್ರಖ್ಯಾತಿ ತಂದು ಕೊಟ್ಟಿದೆ ಎಂಬುದಕ್ಕೆ ಉದಾಹರಣೆ..

Advertisement
Advertisement

ಇನ್ನು ಇನ್ನು ಧಾರಾವಾಹಿಯಲ್ಲಿ ವೇದಾಂತ್ ಹಾಗೂ ಅಮೂಲ್ಯ ಪಾತ್ರಕ್ಕೆ ಮಾತ್ರವಲ್ಲದೇ ವಿಕ್ಕಿ ಆದ್ಯ ಆರತಿ ಅದಿತಿ ಧೃವ ಹೀಗೆ ಎಲ್ಲಾ ಪಾತ್ರಗಳಿಗೂ ಪ್ರಾಮುಖ್ಯತೆ ನೀಡಿರುವುದು ಮೆಚ್ಚುವಂತಹ ವಿಚಾರ.. ಇನ್ನು ವಿಕ್ಕಿ ಪಾತ್ರಧಾರಿ ನಟ ಅಭಿಷೇಕ್ ಹಾಗೂ ಸಾರಿಕಾ ಪಾತ್ರಧಾರಿ ನಟಿ ಶರಣ್ಯ ಶೆಟ್ಟಿ ಸಂತೋಷದ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ..ಹೌದು ಕೆಲ ದಿನಗಳ ಹಿಂದಷ್ಟೇ ಸ್ಯಾಂಡಲ್ವುಡ್ ನಲ್ಲಿ ದೊಡ್ಡ ಸುದ್ದಿಯಾಗಿದ್ದ ವಿಚಾರದಲ್ಲಿ ಅಭಿಶೇಕ್ ಅವರ ಹೆಸರು ಕೇಳಿ ಬಂದಿತ್ತು.. ಆದರೆ ವಿಚಾರಣೆಗೆ ಹಾಜರಾಗಿ ತಮಗೂ ಇದೆಲ್ಲಕ್ಕೂ ಯಾವುದೇ ಸಂಬಂಧವಿಲ್ಲವೆಂದು ಸ್ಪಷ್ಟನೆ ಕೊಟ್ಟು ಜನರಿಗೂ ಸಹ ಈ ಬಗ್ಗೆ ಇರುವ ವಿಚಾರವನ್ನು ಮನವರಿಕೆ ಮಾಡಿದ್ದರು.. ನಂತರ ತಮ್ಮ ಧಾರಾವಾಹಿ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದರು.. ಆದರೀಗ ಹೊಸ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ..

Advertisement

ಹೌದು ಈ ಹಿಂದೆ ಮಾದ್ಯಮದ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅಭಿಶೇಕ್ ಅವರನ್ನು ಪ್ರೀತಿ ವಿಚಾರವಾಗಿ ಪ್ರಶ್ನೆ ಕೇಳಲಾಗಿ ಬುದ್ದಿ ಇರೋರು ಯಾರು ಲವ್ ಮಾಡಲ್ಲ.. ದುಡ್ಡು ಮಾಡ್ತಾರೆ ಎಂದಿದ್ದರು.. ಆದರೆ ಇದೀಗ ಅದೇ ನಟ ಅದೇ ಧಾರಾವಾಹಿಯ ಸಾರಿಕಾ ಜೊತೆ ಲವ್ವಲ್ಲಿ ಬಿದ್ದಿದ್ದಾರೆ.. ಆದರೆ ನಿಜ ಜೀವನದಲ್ಲಲ್ಲ.. ಬದಲಿಗೆ ಈ ಇಬ್ಬರು ಕಲಾವಿದರು ಹೊಸ ಲವ್ ಸ್ಟೋರಿ ಸಿನಿಮಾದಲ್ಲಿ ನಾಯಕ ನಾಯಕಿಯಾಗಿ ಅಭಿನಯಿಸುತ್ತಿದ್ದು ಚಿತ್ರೀಕರಣ ನಡೆಯುತ್ತಿದೆ..ಸಿನಿಮಾಗೆ ಫೆಬ್ರವರಿ 14 ಎಂದು ಹೆಸರಿಡಲಾಗಿದ್ದು ಸಿನಿಮಾ ಕಂಪ್ಲೀಟ್ ಲವ್ ಸ್ಟೋರಿ ಆಗಿರಲಿದೆ.. ಈ ಹಿಂದೆ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟ ಅಭಿಶೇಕ್ ಇದೀಗ ಫೆಬ್ರವರಿ 14 ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.. ಇವರಿಗೆ ನಾಯಕಿಯಾಗಿ ಗಟ್ಟಿಮೇಳ ಧಾರಾವಾಹಿಯ ಸಾರಿಕಾ ಪಾತ್ರಧಾರಿ ನಟಿ ಶರಣ್ಯ ಶೆಟ್ಟಿ ಅಭಿನಯಿಸುತ್ತಿರುವುದು ವಿಶೇಷ..ಅದಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿರುವ ಸಾರಿಕಾ ಈ ಸಿನಿಮಾದ ಬಗ್ಗೆ ಮಾತನಾಡಿ “ಧಾರಾವಾಹಿಯಲ್ಲಿ ಅತ್ತಿಗೆ ಮೈದುನನ ರೀತಿಯ ಪಾತ್ರ ಮಾಡಿದ್ದೆವು.. ಇದೀಗ ಇಬ್ಬರು ಜೋಡಿಯಾಗಿ ಅಭಿನಯಿಸುತ್ತಿದ್ದೇವೆ.. ಯುವ ಜನತೆಗೆ ಆಗಾಗ ಆಗುವ ಲವ್ ಬಗ್ಗೆಯ ಸಿನಿಮಾ ಇದು.. ಸಂಪೂರ್ಣ ಲವ್ ಸ್ಟೋರಿ ಎಂದಿದ್ದಾರೆ..

Advertisement
Previous Post

ಆರ್ಯಾಪು: ಕೂರೇಲು ಶ್ರೀ ಮಲರಾಯ ದೈವಸ್ಥಾನದಲ್ಲಿ ದೈವಗಳ ನೇಮೋತ್ಸವ

Next Post

ಪೋಳ್ಯ:ಬೈಕ್ ಅಪಘಾತದಿಂದ ಆರ್‌ಎಸ್‌ಎಸ್ ಮುಖಂಡ ಮೃತ್ಯು ಪ್ರಕರಣ ಸಂಚಾರ ಪೊಲೀಸರ ಕಾರ್ಯಾಚರಣೆ -ಡಿಕ್ಕಿ ಹೊಡೆದ ಟಿಪ್ಪರ್ ಪತ್ತೆ

OtherNews

ಖ್ಯಾತ ನಟ ಅನಂತ್‌ ನಾಗ್‌ಗೆ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ..!
ಸಿನಿಮಾ

ಖ್ಯಾತ ನಟ ಅನಂತ್‌ ನಾಗ್‌ಗೆ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ..!

September 16, 2026
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಯಶ್ ಭೇಟಿ: ‘ಟಾಕ್ಸಿಕ್’ ಯಶಸ್ಸಿಗಾಗಿ ವಿಶೇಷ ಪ್ರಾರ್ಥನೆ..!!
ಬೆಳ್ತಂಗಡಿ

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಯಶ್ ಭೇಟಿ: ‘ಟಾಕ್ಸಿಕ್’ ಯಶಸ್ಸಿಗಾಗಿ ವಿಶೇಷ ಪ್ರಾರ್ಥನೆ..!!

August 25, 2026
‘ಘಜಿನಿ’, ‘ಲಗಾನ್’ ಖ್ಯಾತಿಯ ಖಳನಟ ಇನ್ನಿಲ್ಲ..!!
ಕ್ರೈಮ್

‘ಘಜಿನಿ’, ‘ಲಗಾನ್’ ಖ್ಯಾತಿಯ ಖಳನಟ ಇನ್ನಿಲ್ಲ..!!

August 5, 2026
“ಬನ“ ಚಿತ್ರದ ಮತ್ತೊಂದು ಪೋಸ್ಟರ್ ರಿಲೀಸ್ :ತೆರೆಮೇಲೆ ಬರಲು ಸಿದ್ದರಾದ ಶರತ್ ಆಳ್ವ ,ನಿಹಾಲ್ ರೈ
ಸಿನಿಮಾ

“ಬನ“ ಚಿತ್ರದ ಮತ್ತೊಂದು ಪೋಸ್ಟರ್ ರಿಲೀಸ್ :ತೆರೆಮೇಲೆ ಬರಲು ಸಿದ್ದರಾದ ಶರತ್ ಆಳ್ವ ,ನಿಹಾಲ್ ರೈ

August 1, 2026
ಆಗಸ್ಟ್ 26ಕ್ಕೆ ಬಿಡುಗಡೆ ಆಗಲಿದೆ ಟಾಕ್ಸಿಕ್ ಸಿನಿಮಾ; ಸಿಕ್ತು ಅಧಿಕೃತ ಮಾಹಿತಿ..!!
ಸಿನಿಮಾ

ಆಗಸ್ಟ್ 26ಕ್ಕೆ ಬಿಡುಗಡೆ ಆಗಲಿದೆ ಟಾಕ್ಸಿಕ್ ಸಿನಿಮಾ; ಸಿಕ್ತು ಅಧಿಕೃತ ಮಾಹಿತಿ..!!

June 21, 2026
ರಾಷ್ಟ್ರ ಪ್ರಶಸ್ತಿ ವಿಜೇತ ಖ್ಯಾತ ಮಲಯಾಳಂ ನಟ ಸಲೀಂ ಕುಮಾರ್ ಇನ್ನಿಲ್ಲ..!!
ನಿಧನ

ರಾಷ್ಟ್ರ ಪ್ರಶಸ್ತಿ ವಿಜೇತ ಖ್ಯಾತ ಮಲಯಾಳಂ ನಟ ಸಲೀಂ ಕುಮಾರ್ ಇನ್ನಿಲ್ಲ..!!

June 7, 2026

Leave a Reply Cancel reply

Your email address will not be published. Required fields are marked *

Recent News

ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

ಬಂಗ್ಲಗುಡ್ಡೆ ರಕ್ಷಿತಾರಣ್ಯಕ್ಕೆ ಅಕ್ರಮ ಪ್ರವೇಶ: ಇಬ್ಬರು ಯುವಕರ ವಿರುದ್ಧ ಅರಣ್ಯ ಇಲಾಖೆಯಿಂದ ದೂರು..!

September 20, 2026
ಮಾಜಿ ಸಚಿವ ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರಿಗೆ ಬಸ್‌ ಡಿಕ್ಕಿ – ಕಾರಿನ ಮುಂಭಾಗ ನಜ್ಜುಗುಜ್ಜು..!

ಮಾಜಿ ಸಚಿವ ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರಿಗೆ ಬಸ್‌ ಡಿಕ್ಕಿ – ಕಾರಿನ ಮುಂಭಾಗ ನಜ್ಜುಗುಜ್ಜು..!

September 20, 2026
ಪುತ್ತೂರುದ ಪಿಲಿಗೊಬ್ಬು ಸೀಸನ್–4: ಪೂರ್ವಭಾವಿ ಸಭೆ..!

ಪುತ್ತೂರುದ ಪಿಲಿಗೊಬ್ಬು ಸೀಸನ್–4: ಪೂರ್ವಭಾವಿ ಸಭೆ..!

September 20, 2026
ಪುತ್ತೂರು: ಅನಾರೋಗ್ಯದ ಹಿನ್ನಲೆ ಯುವಕ ಮೃತ್ಯು..!

ಪುತ್ತೂರು: ಅನಾರೋಗ್ಯದ ಹಿನ್ನಲೆ ಯುವಕ ಮೃತ್ಯು..!

September 20, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2026 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2026 Zoomin TV. All Rights Reserved. Website made with ❤️ by The Web People.