ಕ್ರೈಮ್

ಬಸ್ಸಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ಕಿರುಕುಳ ಆರೋಪಿ ನೌಫಲ್ ಬಂಧನ

ಪುತ್ತೂರು : ಯುವತಿಯರು ಹೆಚ್ಚಾಗಿರುವ ಬಸ್ ಹತ್ತಿ ಕಿರುಕುಳ ಕೊಡುತ್ತಿದ್ದ ಆರೋಪಿಯೋರ್ವನನ್ನು ಪ್ರಯಾಣಿಕರು ರೆಡ್ ಹ್ಯಾಂಡ್ ಆಗಿ ಹಿಡಿದು ಪೋಲೀಸರಿಗೊಪ್ಪಿಸಿರುವ ಘಟನೆ ಮಾ. 8 ರಂದು ಗಡಿಪಿಲದಲ್ಲಿ...

Read moreDetails

ಉಪ್ಪಿನಂಗಡಿ ರಾಮಮಂದಿರದ ಬಗ್ಗೆ ಸ್ಪೇಟಸ್ ಗಾಗಿ ನಡೆಯಿತು ರಾತ್ರೋರಾತ್ರಿ ಕಲಹ- ಎಸ್ ಡಿ ಪಿ ಐ ಕಾರ್ಯಕರ್ತರಿಂದ ಹಿಂದೂ ಯುವಕನ ಮೇಲೆ ಹಲ್ಲೆಗೆ ಯತ್ನ

ಪುತ್ತೂರು:ರಾಮ ಮಂದಿರ ನಿರ್ಮಾಣದ ಸ್ಟೇಟಸ್ ವಾಟ್ಸಪ್ ನಲ್ಲಿ ಹಾಕಿದ ಕಾರಣಕ್ಕಾಗಿ ಹಿಂದೂ ಯುವಕನ ಮನೆಗೆ ತೆರಳಿ ಹಲ್ಲೆ ನಡೆಸಲು ಯತ್ನಿಸಿದ ಘಟನೆ ಉಪ್ಪಿನಂಗಡಿ ಅದರ್ಷನಗರ ದಲ್ಲಿ ಮಾರ್ಚ್.02...

Read moreDetails

ಕಲ್ಲಾರೆ ಭರತ್ ಪ್ರಿಂಟರ್ಸ್ ನ ಮಾಲಕ ತಿಮ್ಮಪ್ಪ ಗೌಡ ನಿಧನ

ಪುತ್ತೂರು: ಕಲ್ಲಾರೆಯಲ್ಲಿರುವ ಭರತ್ ಪ್ರಿಂಟರ್ ಮಾಲಕ ತಿಮ್ಮಪ್ಪ ಗೌಡ(61ವ)ರವರು ಫೆ.೨೪ರ ನಸುಕಿನ ಜಾವಹೃದಯಘಾತದಿಂದ ನಿಧನರಾದರು.ಮೂಲತಃ ಕರಮನೆ ನಿವಾಸಿಯಾಗಿರುವ ತಿಮ್ಮಪ್ಪ ಗೌಡ ಅವರು ಮುದ್ರಣ ಕ್ಷೇತ್ರದಲ್ಲಿ ಬಹಳಷ್ಟು ವರ್ಷಗಳಿಂದಅನುಭವ...

Read moreDetails

ಗೆಜ್ಜೆಗಿರಿ ಕ್ಷೇತ್ರದಲ್ಲಿ ಹಲ್ಲೆ ಬೆದರಿಕೆ ತನ್ನ ವಿರುದ್ಧ ಸುಳ್ಳು ಆರೋಪ – ಜಯಂತ ನಡುಬೈಲು ಸ್ಪಷ್ಟನೆ

ಪುತ್ತೂರು : ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನಬಿತ್ತಿಲ್ ತಾಲೂಕು ಸಮಿತಿ ಅಧ್ಯಕ್ಷರಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುವ ಕುರಿತು ತನ್ನ ವಿರುದ್ಧ ಮಾಡಿರುವ ಆರೋಪ ಸಂಪೂರ್ಣ...

Read moreDetails

ಸಂಪ್ಯ ತಡೆಗೋಡೆಗೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಭರತ್‌ ರೈ ಮೃತ್ಯು

ಪುತ್ತೂರು: ಫೆ.7ರಂದು ಪುತ್ತೂರಿನಿಂದ ಸರ್ವೆ ಕಡೆ ಬೈಕ್‌ ನಲ್ಲಿ ಹೋಗುತ್ತಿದ್ದ ಭರತ್ ರೈ ಯವರು ಸಂಪ್ಯದಲ್ಲಿ ಸೇತುವೆಗೆ ಕಟ್ಟಿರುವ ತಡೆಗೋಡೆಗೆ ಡಿಕ್ಕಿ ಹೊಡೆದು ಗಂಭಿರ ಗಾಯಗೊಂಡಿದ್ದ ಅವರನ್ನು...

Read moreDetails

ಮುರ ರೈಲ್ವೇ ಟ್ರ್ಯಾಕ್‌ನಲ್ಲಿ ವ್ಯಕ್ತಿಯ ಮೃತ ದೇಹ ಪತ್ತೆ : ಸಾವಿನ ಸುತ್ತ ಹಲವು ಅನುಮಾನ

ಪುತ್ತೂರು: ಮುರ ರೈಲ್ವೆ ಹಳಿಯಲ್ಲಿ ವ್ಯಕ್ತಿಯೊಬ್ಬರ ಮೃತ ದೇಹ ಪತ್ತೆಯಾದ ಘಟನೆ ಫೆ. ೧೨ರ ತಡ ರಾತ್ರಿ ಬೆಳಕಿಗೆಬಂದಿದೆ. ಘಟನೆಗೆ ಸಂಬಂಧಿಸಿ ವ್ಯಕ್ತಿಗೆ ರೈಲು ಡಿಕ್ಕಿಯಾದ ಯಾವುದೇ...

Read moreDetails

ಬಂಡವಾಳ ರೂಪದಲ್ಲಿ ಹಣದ ವಂಚನೆ ಆರೋಪ : ಕೊಂಕಣ್ ರೈಲ್ವೇ ಪಾರ್ಸೆಲ್ ಸರ್ವೀಸ್ ಅಗ್ರಿಗೇಟರ್ ಸಿನಾನ್ ವಿರುದ್ಧ ಆರಿಶ್ ಬೊಳುವಾರು ದೂರು – ಪುತ್ತೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು

ಪುತ್ತೂರು: ಹಾರಾಡಿ ಮನೆಯಲ್ಲಿ ವಾಸವಾಗಿರುವ ಆರಿಶ್ ಬೊಳುವಾರು ಅವರು ಬಂಡವಾಳ ರೂಪದಲ್ಲಿ ಸಿನಾನ್ ಜಾನ್ ಕಾಶಿಂ ಹಾಜಿ ಅವರು ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಪುತ್ತೂರು ನಗರ...

Read moreDetails

ಮಾಣಿ: ವಾಟ್ಸಪ್ ನಲ್ಲಿ ಸ್ಟೇಟಸ್ ಹಾಕಿ ತಡರಾತ್ರಿ ನೇತ್ರಾವತಿ ನದಿಗೆ ಹಾರಿ ಕೊಡಾಜೆ ನಿವಾಸಿ ನೀರಜ್ ಆತ್ಮಹತ್ಯೆ

ಮಾಣಿ ಕೊಡಾಜೆ ನಿವಾಸಿ ನೀರಜ್ ಯಾನೆ ನೀಲು(30) ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.ನೀರಜ್ ಅವರ ತಾಯಿ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರು...

Read moreDetails

ಪುತ್ತೂರು: ನೌಕಪಡೆ ಸಿಬ್ಬಂದಿಯ ಬೀಳ್ಕೊಡುಗೆ ಪಾರ್ಟಿ ಮಾಡಲು ರೆಸಾರ್ಟ್ ಗೆ ಬಂದ ಬ್ಯಾಂಕ್ ಉದ್ಯೋಗಿ ಮೇಲೆ ಅತ್ಯಾಚಾರ- ಮಹಿಳಾ ಠಾಣೆಯಲ್ಲಿ ದೂರು ದಾಖಲು – ಆರೋಪಿ ಬ್ರಾಯನ್ ರಿಚರ್ಡ್ ಬಂಧನ

ಸ್ನೇಹಿತರೊಬ್ಬರ ಬೀಳ್ಕೊಡುಗೆ ಪಾರ್ಟಿಗೆ ಬಂದ ಯುವತಿಯ ಮೇಲೆ ಬಲತ್ಕಾರ ನಡೆದ ಘಟನೆ ಕೊಡಿಪ್ಪಾಡಿಯಲ್ಲಿ ನಡೆದಿದೆ. ಈ ಕುರಿತು ನೊಂದ ಯುವತಿಯು ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು...

Read moreDetails

ಮೊಟ್ಟೆತ್ತಡ್ಕ: ರಸ್ತೆ ಅಪಘಾತ ದ್ವಿಚಕ್ರ ಸವಾರ ಪ್ರಸಾದ್ ಮೃತ್ಯು

ಪುತ್ತೂರು: ಮೊಟ್ಟೆತ್ತಡ್ಕ ರಸ್ತೆ ಅಪಘಾತದಲ್ಲಿ ಪುತ್ತೂರು ನಿವಾಸಿ ಸಿಂಧು ಸಾಫ್ಟ್ ಡ್ರಿಂಕ್ಸ್ ನ ಪ್ರಸಾದ್ ಮೃತಪಟ್ಟ ಘಟನೆ ನಡೆದಿದೆ. ದ್ವಿಚಕ್ರ ವಾಹನ ಹಾಗೂ ಪಿಕಪ್ ನಡುವೆ ಡಿಕ್ಕಿ...

Read moreDetails
Page 426 of 430 1 425 426 427 430

Recent News

You cannot copy content of this page