ಆವಿಷ್ಕಾರ

ಕೊಡಿಪ್ಪಾಡಿ ಕೋರ್ಜೆ ಕುಟುಂಬದ ತರವಾಡು ಮನೆಯಲ್ಲಿ ದೈವಗಳ ನೇಮೋತ್ಸವ : ತುಳು ಲಿಪಿಯಲ್ಲಿ ಆಮಂತ್ರಣ ಪತ್ರಿಕೆ

ಪುತ್ತೂರು: ಕೊಡಿಪ್ಪಾಡಿ ಗ್ರಾಮದ ಕೋರ್ಜೆ ಕುಟುಂಬದ ಧರ್ಮದೈವಗಳನೇಮೋತ್ಸವ ಕೋರ್ಜೆ ತರವಾಡು ಮನೆಯಲ್ಲಿ ಮಾ.6 ಮತ್ತು 7ರಂದು ನಡೆಯಲಿದೆ.ಮಾ.6ರಂದು ಬೆಳಿಗ್ಗೆ ಗಣಪತಿ ಹೋಮ, ನಾಗತಂಬಿಲ, ಹರಿಸೇವೆ, ಮುಡಿಪುಪೂಜೆ, ಪ್ರಸಾದ...

Read more

ಗ್ರಾಮೀಣ ಗಾಯಕ ಪ್ರತಿಭೆಗಳಿಗೊಂದು ಅಮೋಘ ಅವಕಾಶ – “ಮುಳಿಯ ಗಾನರಥ” ಮಾ. 13 ರಂದು ಕಲ್ಲಡ್ಕದಲ್ಲಿ

ಪುತ್ತೂರು : ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಲರ್ಸ್ ಕೇವಲ ಧಾರ್ಮಿಕ, ಸಾಮಾಜಿಕವಾಗಿ ಮಾತ್ರವಲ್ಲದೇ ಸಾಂಸ್ಕೃತಿಕವಾಗಿಯೂ ಹಲವಾರು ಚಟುವಟಿಕೆಗಳನ್ನು ನಡೆಸುತ್ತದೆ. ಅದೇ ರೀತಿ ಮುಳಿಯ ಜ್ಯುವೆಲ್ಲರ್ಸ್ ಕಳೆದ...

Read more

ಪುತ್ತೂರು ಕ್ಷೇತ್ರದ ಅಭಿವೃದ್ಧಿಯಲ್ಲಿ ಸಂಜೀವ ಮಠಂದೂರು ದಿಟ್ಟ ಹೆಜ್ಜೆ

ಆದರ್ಶ್ ಶೆಟ್ಟಿ ಉಪ್ಪಿನಂಗಡಿ ಬಿಜೆಪಿಯ ಭದ್ರಕೋಟೆ ಪುತ್ತೂರು ವಿಧಾನಸಭಾ ಕ್ಷೇತ್ರ ಅತಿ ಹೆಚ್ಚು ಗ್ರಾಮೀಣ ಪ್ರದೇಶಗಳನ್ನು ಹೊಂದಿರುವ ಕ್ಷೇತ್ರ. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣಗಳಲ್ಲಿ ಮೂಲಭೂತ ಸೌಕರ್ಯಗಳಿಗೆ...

Read more

ಶಾಸಕರಿಂದ ಪುತ್ತೂರಿನ ಅಭಿವೃದ್ಧಿಗಾಗಿ 429.30 ಕೋಟಿ ಮೌಲ್ಯದ ಹೆಜ್ಜೆಗುರುತು : “ಗ್ರಾಮ ಸ್ವರಾಜ್ಯ” ಪರಿಕಲ್ಪನೆಗೆ ಸಾಥ್ ನೀಡಿದ ಪುತ್ತೂರು ಶಾಸಕ ಸಂಜೀವ ಮಠಂದೂರು

ಅಭಿವೃದ್ಧಿ ಪರ ಚಿಂತನೆ ಹಾಗೂ ಗ್ರಾಮ ಸ್ವರಾಜ್ಯದ. ಪರಿಕಲ್ಪನೆಯೊಡನೆ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಕೊಡುಗೆ ಅನನ್ಯವಾದುದು.. ಪುತ್ತೂರು ಕ್ಷೇತ್ರದ ಹೆಚ್ಚಿನ ರಸ್ತೆಗಳನ್ನು ಉನ್ನತೀಕರಿಸಿ...

Read more

ಪುತ್ತೂರು ಕಂಬಳಕ್ಕೆ ಕರೆ ಮುಹೂರ್ತ :ಮಾರ್ಚ್ 12-13 ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ

ಚಿತ್ರ : ಜೀತ್ ಸ್ಟುಡಿಯೋ ಪುತ್ತೂರು:ಪುತ್ತೂರಿನ ಮಹತೋಭಾರ ಮಹಾಲಿಂಗೇಶ್ವರ ದೇವಳದ ದೇವರಮಾರು ಗದ್ದೆಯಲ್ಲಿ 28ನೇ ವರ್ಷದ ಕೋಟಿ-ಚೆನ್ನಯ ಜೋಡುಕರೆ ಕಂಬಳದ ಕರೆ ಮುಹೂರ್ತವು ಫೆ.8 ರಂದು ನಡೆಯಿತು....

Read more

‘ಪ್ರಗತಿ ಪಥ’ ದಲ್ಲಿ ಮತ್ತೊಂದು ಅದ್ವಿತೀಯ ಹೆಜ್ಜೆ… ಸ್ಪೆಶಾಲಿಟಿ ಆಸ್ಪತ್ರೆ ಪ್ರಗತಿಗೆ 18ರ ಹರೆಯದ ಸಡಗರ.. ಇನ್ಮುಂದೆ ಇಲ್ಲಿ “ಕೆಎಂಸಿ ಟೈ ಅಪ್ ಜತೆಗೆ ಎಮರ್ಜೆಂಸಿ ಮೆಡಿಸಿನ್ ವಿಭಾಗ” ಸೇವೆ

ಪುತ್ತೂರು : ತಾಲೂಕಿನ ಜನತೆಯ ಪಾಲಿಗೆ ಇದೀಗ ಸಂತಸದ ಸಂಗತಿ. ಇನ್ನು ಮುಂದೆ ಆರೋಗ್ಯ ಸಂಬಂಧಿತ ತುರ್ತು ಚಿಕಿತ್ಸಾ ಸೌಲಭ್ಯಕ್ಕಾಗಿ ಬೇರೆಲ್ಲೋ ಅಲೆದಾಡುವ ಪ್ರಮೇಯವೇ ಇಲ್ಲ. ಇದೇ...

Read more

ಸಿಎ ಅಂತಿಮ ಪರೀಕ್ಷೆಯಲ್ಲಿ ಭಾವನಾ ಎಮ್ ಕೆ ತೇರ್ಗಡೆ

ಪುತ್ತೂರು: ನವೆಂಬರ್ ತಿಂಗಳಲ್ಲಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿದ ಸಿಎ ಪರೀಕ್ಷೆಯಲ್ಲಿ ಪುತ್ತೂರಿನ ಭಾವನಾ ಎಮ್ ಕೆ ಉತ್ತೀರ್ಣರಾಗಿ ಕೀರ್ತಿ ತಂದಿರುತ್ತಾರೆ. ಇವರು...

Read more

ರಾಷ್ಟ್ರಮಟ್ಟದ ಹೈಜಂಪ್ ಸ್ಫರ್ಧೆಗೆ ಆಯ್ಕೆಯಾದ ಚರಿತ್ ಪ್ರಕಾಶ್ ಗೆ ವಿವೇಕಾನಂದ ಪದವಿಪೂರ್ವ ಕಾಲೇಜಿನ ವತಿಯಿಂದ ಸನ್ಮಾನ

ಪುತ್ತೂರು: ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ 36 ನೇ ರಾಜ್ಯ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದ ಹೈ ಜಂಪ್ ಸ್ಫರ್ಧೆಯಲ್ಲಿ 1.65ಮೀಟರ್ ಎತ್ತರ ಜಿಗಿಯುವುದರೊಂದಿಗೆ ದ್ವಿತೀಯ ಸ್ಥಾನ...

Read more

(ಜ.25) “ಮಣ್ಣಾಪುದ ಮಾಯೆ ಸ್ವಾಮಿ ಕೊರಗಜ್ಜನ ಭಕ್ತಿ ಸುಗಿಪು” ಆಲ್ಬಮ್ ಸಾಂಗ್ ಬಿಡುಗಡೆ

ಪುತ್ತೂರು: ಸರಿಸುಮಾರು 380 ವರ್ಷಗಳ ಇತಿಹಾಸವಿರುವ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಶ್ರೀ ಕೊರಗಜ್ಜ ಮತ್ತು ಶ್ರೀ ಆದಿಬ್ರಹ್ಮ ಮೊಗೇರ್ಕಳ ದೈವಸ್ಥಾನದ ಶ್ರೀ ಕ್ಷೇತ್ರ ಮಣ್ಣಾಪು ಕೊರಗಜ್ಜ ದೈವಸ್ಥಾನದ...

Read more

(ಜ.26) ದೆಹಲಿಯ ರಾಜಪಥದಲ್ಲಿ ನಡೆಯುವ ಗಣರಾಜ್ಯೋತ್ಸವ ಪಥಸಂಚಲನಕ್ಕೆ ಫಿಲೋಮಿನಾ ಕಾಲೇಜಿನ ‘ರಕ್ಷಾ ಅಂಚನ್’ ಆಯ್ಕೆ

ಪುತ್ತೂರು: ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊ0ದಾದ ಸಂತ ಫಿಲೋಮಿನ ಕಾಲೇಜಿನ ಸಾಧನಾ ಶಿಖರಕ್ಕೆ ಮತ್ತೊಂದು ಕಿರೀಟ ಎನ್ನುವಂತೆ ಜ.26ರಂದು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಭಾಗವಹಿಸಲು...

Read more
Page 4 of 5 1 3 4 5
  • Trending
  • Comments
  • Latest

Recent News

You cannot copy content of this page