ವಿಟ್ಲ : ನಾಪತ್ತೆಯಾಗಿದ್ದ ಯುವತಿ ಮಂಗಳೂರಿನಲ್ಲಿ ಪತ್ತೆ..!!!

https://youtu.be/vE9kPdgz5zM ವಿಟ್ಲ : ಕೆಲಸಕ್ಕೆಂದು ತೆರಳಿ ನಾಪತ್ತೆಯಾಗಿದ್ದ ಯುವತಿ ಮಂಗಳೂರಿನಲ್ಲಿ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಬಂಟ್ವಾಳ ತಾಲೂಕು ವೀರಕಂಭ ಮಜಿ ನಿವಾಸಿ ಬಾಲಕೃಷ್ಣ ರವರ ಪುತ್ರಿ ಶ್ರೀದೇವಿ...

Read moreDetails

ವೀರಕಂಭ : ಮಜಿ ಸ.ಹಿ.ಪ್ರಾ. ಶಾಲೆಯ ಶಾಲಾಭಿವೃದ್ಧಿ ಸಮಿತಿಯ ನೂತನ ಅಧ್ಯಕ್ಷರಾಗಿ ಕೊರಗಪ್ಪ ನಾಯ್ಕ್ ಸಿಂಗೇರಿ ಆಯ್ಕೆ

ಬಂಟ್ವಾಳ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಭದ ಶಾಲಾಭಿವೃದ್ಧಿ ಸಮಿತಿಯ ನೂತನ ಅಧ್ಯಕ್ಷರಾಗಿ ಕೊರಗಪ್ಪ ನಾಯ್ಕ ಸಿಂಗೇರಿ ಅವಿರೋಧವಾಗಿ ಆಯ್ಕೆಯಾದರು. 3 ಅವಧಿಗೆ ಅಧ್ಯಕ್ಷರಾಗಿ...

Read moreDetails

ಪುಣಚ : ಆಟೋರಿಕ್ಷಾ ಪಲ್ಟಿ : ಚಾಲಕ ಸಾವು

ವಿಟ್ಲ: ಚಲಿಸುತ್ತಿದ್ದ ಆಟೋರಿಕ್ಷಾಕ್ಕೆ ಅಡ್ಡಲಾಗಿ ಬಂದ ದನವನ್ನು ತಪ್ಪಿಸುವ ವೇಳೆ ನಿಯಂತ್ರಣ ತಪ್ಪಿ ಆಟೋರಿಕ್ಷಾದಿಂದ ರಸ್ತೆಗೆ ಎಸೆಯಲ್ಪಟ್ಟ ಚಾಲಕ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ಪುಣಚದಲ್ಲಿ ಮಂಗಳವಾರ...

Read moreDetails

ವಿಟ್ಲ : ಅಗ್ರಜ ಬಿಲ್ಡರ್ಸ್ ಹಾಗೂ ಹಿಂದೂ ಸೇವಾ ಬ್ರಿಗೇಡ್ ಸಹಭಾಗಿತ್ವದಲ್ಲಿ ಬಡಕುಟುಂಬದ ಮನೆ ನಿರ್ಮಾಣಕ್ಕೆ ಸಿಮೆಂಟ್ ಶೀಟ್ ಹಾಗೂ ಸಿಮೆಂಟ್ ನೀಡಿಕೆ

ವಿಟ್ಲ : ಅಗ್ರಜ ಬಿಲ್ಡರ್ಸ್ ನ ಮಾಲಕರಾದ ಸಂದೇಶ್ ಶೆಟ್ಟಿ ರವರ ಸಹಕಾರದಲ್ಲಿ ಹಿಂದೂ ಸೇವಾ ಬ್ರಿಗೇಡ್ ನ ಸಹಾಭಾಗಿತ್ವದಲ್ಲಿ 7ನೇ ಸೇವಾ ಯೋಜನೆಯನ್ನು ಮಾಣಿಲ ಕುಕ್ಕಾಜೆಯ...

Read moreDetails

ವಿಟ್ಲ : ರಸ್ತೆಯಲ್ಲಿ ಬಿದ್ದು ಸಿಕ್ಕಿದ ಪರ್ಸ್ ಅನ್ನು ವಾರಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಶಿಕ್ಷಕಿ

ವಿಟ್ಲ : ರಸ್ತೆಯಲ್ಲಿ ಬಿದ್ದು ಸಿಕ್ಕಿದ ಪರ್ಸ್ ಅನ್ನು ವಾರಸುದಾರರಿಗೆ ಹಿಂತಿರುಗಿಸುವ ಮೂಲಕ ಶಿಕ್ಷಕಿಯೋರ್ವರು ಪ್ರಾಮಾಣಿಕತೆ ಮೆರೆದಿದ್ದಾರೆ. ಕುಡೂರು ಕುಕ್ಕುದಡ್ಕ ನಿವಾಸಿ ವಾಲೆಂಟೈನ್ ವಿಲ್ಫ್ರೆಡ್ ಪಿಂಟೋ ಎಂಬವರು...

Read moreDetails

ಕನ್ಯಾನ : ಭಾರತ್ ಸೇವಾ ಆಶ್ರಮಕ್ಕೆ ಪುತ್ತಿಲ ಪರಿವಾರದ ನಿಯೋಗ ಭೇಟಿ : ದೇಣಿಗೆ ಹಸ್ತಾಂತರ

ವಿಟ್ಲ : ಕನ್ಯಾನದಲ್ಲಿರುವ ಭಾರತ್ ಸೇವಾ ಆಶ್ರಮಕ್ಕೆ ಪುತ್ತಿಲ ಪರಿವಾರದ ನಿಯೋಗವು ಭೇಟಿ ನೀಡಿ ಪುತ್ತಿಲ ಪರಿವಾರದ ವತಿಯಿಂದ 25000 ರೂ. ದೇಣಿಗೆಯನ್ನು ನೀಡಿದರು. ಈ ಆಶ್ರಮದಲ್ಲಿರುವ...

Read moreDetails

(ಜೂ.12) ವಿಟ್ಲ : ಶ್ರೀ ಭಗವತೀ ಸಹಕಾರ ಬ್ಯಾಂಕ್ ಸ್ಥಳಾಂತರಗೊಂಡು ಶುಭಾರಂಭ

ವಿಟ್ಲ : ಶ್ರೀ ಭಗವತೀ ಸಹಕಾರ ಬ್ಯಾಂಕ್ ನಿ. ವಿಟ್ಲ ಶಾಖೆಯು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಕಟ್ಟಡದಿಂದ ಸ್ಥಳಾಂತರಗೊಂಡು ವಿಟ್ಲ ಖಾಸಗಿ ಬಸ್ ನಿಲ್ದಾಣದ ಮುಂಭಾಗದ ಹನುಮಾನ್...

Read moreDetails

ವಿಟ್ಲ : ಕೆಲಸಕ್ಕೆಂದು ತೆರಳಿದ್ದ ಯುವತಿ ನಾಪತ್ತೆ..!!!

ಬಂಟ್ವಾಳ : ಕೆಲಸಕ್ಕೆಂದು ತೆರಳಿದ್ದ ಯುವತಿ ನಾಪತ್ತೆಯಾಗಿರುವ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಮಜಿ ನಿವಾಸಿ ಬಾಲಕೃಷ್ಣರವರ ಪುತ್ರಿ...

Read moreDetails

ಯುವಶಕ್ತಿ ಸೇವಾಪಥದ ಮೂಲಕ ಶ್ರೀದೇವಿ ರವರಿಗೆ ಆರೋಗ್ಯನಿಧಿ ಹಸ್ತಾಂತರ

ಮಂಗಳೂರು : ಪ್ರತಿಭಾವಂತ ವಿದ್ಯಾರ್ಥಿನಿ, ತನ್ನ ಭಾಷಣಗಳ ಮೂಲಕ ರಾಷ್ಟೀಯವಾದದ ಚಿಂತನೆಗಳನ್ನು ಸಮಾಜಕ್ಕೆ ಬಿತ್ತುತ್ತಿದ್ದ ಸಹೋದರಿ ಶ್ರೀದೇವಿ ಪುತ್ತೂರು ರವರು ರಸ್ತೆ ಅಪಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಸುಮಾರು...

Read moreDetails

ವಿಟ್ಲ : ವಿವಾಹಿತ ಮಹಿಳೆ ಆತ್ಮಹತ್ಯೆ..!!!

ವಿಟ್ಲ : ವಿವಾಹಿತ ಮಹಿಳೆಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕರೋಪಾಡಿ ಗ್ರಾಮದ ಕಲಾಯಿಗುತ್ತು ಎಂಬಲ್ಲಿ ನಡೆದಿದೆ. ಮಂಗಳೂರು ತಾಲೂಕು ಯೆಯ್ಯಾಡಿ, ಕೊಂಚಾಡಿ ಕೊಪ್ಪಳ ಕಾಡು ನಿವಾಸಿ ಸುರೇಶ್...

Read moreDetails
Page 124 of 341 1 123 124 125 341

Recent News

You cannot copy content of this page