ಗಣರಾಜ್ಯೋತ್ಸವ : ಕರ್ತವ್ಯ ಪಥದಲ್ಲಿ ಬಂಟ್ವಾಳದ ಯುವಕ ಮಿಥುನ್‌ ಪರೇಡ್‌ ; ಕೋಸ್ಟ್‌ ಗಾರ್ಡ್‌ನಿಂದ ಪಾಲ್ಗೊಳ್ಳುವ ಏಕೈಕ ಕನ್ನಡಿಗ

ಬಂಟ್ವಾಳ: ಗಣರಾಜ್ಯೋತ್ಸವ ಪ್ರಯುಕ್ತ ನವದೆಹಲಿಯ ಕರ್ತವ್ಯ ಪಥದಲ್ಲಿ ಇಂದು ನಡೆಯಲಿರುವ ಪಥಸಂಚಲನದಲ್ಲಿ ಭಾರತೀಯ ತಟರಕ್ಷಣ ಪಡೆ (ಕೋಸ್ಟ್‌ ಗಾರ್ಡ್‌)ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಂಟ್ವಾಳ ತಾಲೂಕಿನ ಮಾಣಿ ಸಮೀಪದ...

Read moreDetails

ವಿಟ್ಲ: ಉಕ್ಕುಡ ಭಗವತೀ ಹೋಟೆಲ್ ಮಾಲಕ ರಾಜೇಶ್ ಹೃದಯಾಘಾತದಿಂದ ನಿಧನ..!!

ವಿಟ್ಲ: ಉಕ್ಕುಡದಲ್ಲಿರುವ ಭಗವತೀ ಹೋಟೆಲ್ ಮಾಲಕ, ಕನ್ಯಾನ ಕಾಂತಡ್ಕ ನಿವಾಸಿ ರಾಜೇಶ್ ರವರು (40) ಜ.25 ರಂದು ಬೆಳಿಗ್ಗೆ ಹೃದಯಾಘಾತದಿಂದಾಗಿ ನಿಧನರಾದರು. ರಾಜೇಶ್ ರವರು ವಿಟ್ಲ ಉಕ್ಕುಡದಲ್ಲಿ...

Read moreDetails

ವಿಟ್ಲಮುಡ್ನೂರು: ಅಡಿಕೆ ಮರದಿಂದ ಬಿದ್ದು ವ್ಯಕ್ತಿ ಮೃತ್ಯು..!!

ವಿಟ್ಲ: ವ್ಯಕ್ತಿಯೋರ್ವರು ಅಡಿಕೆ ಮರದಿಂದ ಬಿದ್ದು ಸಾವನ್ನಪ್ಪಿದ ಘಟನೆ ವಿಟ್ಲಮುಡ್ನೂರಿನ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳ ನಿವಾಸಿ ಹರೀಶ್ (53) ಮೃತ ವ್ಯಕ್ತಿ. ಹರೀಶ್ ತನ್ನ ತೋಟದಲ್ಲಿ ಕೃಷಿ...

Read moreDetails

ಕೊಳ್ನಾಡು ತಾಳಿತ್ತನೂಜಿಯಲ್ಲಿ ನೂತನ ಬಸ್ಸು ತಂಗುದಾಣ ಉದ್ಘಾಟನೆ

ಬಂಟ್ವಾಳ: ಕೊಳ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ತಾಳಿತ್ತನೂಜಿ ನಾರ್ಶ ವಾರ್ಡಿನ ದೇವಸ್ಯ ಜಂಕ್ಷನ್ ಎಂಬಲ್ಲಿ‌ ದಿ. ಮಹಾಲಿಂಗ ಶೆಟ್ಟಿ ದೇವಸ್ಯ ಹಾಗೂ ಗೌರಮ್ಮ ದಾಮೋದರ ಚೌಟ ಸ್ಮರಣಾರ್ಥ...

Read moreDetails

ಸುರಕ್ಷಾ ಸಂಗಮ ಪೂರ್ಲಿಪ್ಪಾಡಿ ಕಲ್ಲಡ್ಕ ಇದರ ಪ್ರಾಯೋಜಕತ್ವದಲ್ಲಿ, ಬ್ಯಾಂಕ್ ಆಫ್ ಬರೋಡಾ, ಕಲ್ಲಡ್ಕ ಶಾಖೆ ಮತ್ತು ಝಾನ್ಸಿರಾಣಿ ಲಕ್ಷೀಬಾಯಿ ಮಹಿಳಾ ಮಂಡಳಿ ಕಲ್ಲಡ್ಕ ಹಾಗೂ ಕಸ್ತೂರ್ಬಾ ಮೆಡಿಕಲ್ ಕಾಲೇಜು ಸಹಯೋಗದಲ್ಲಿ ರಕ್ತದಾನ ಶಿಬಿರ

ಸುರಕ್ಷಾ ಸಂಗಮ ಪೂರ್ಲಿಪ್ಪಾಡಿ ಕಲ್ಲಡ್ಕ ಇದರ ಪ್ರಾಯೋಜಕತ್ವದಲ್ಲಿ ಬ್ಯಾಂಕ್ ಆಫ್ ಬರೋಡಾ, ಕಲ್ಲಡ್ಕ ಶಾಖೆ ಮತ್ತು ಝಾನ್ಸಿರಾಣಿ ಲಕ್ಷೀಬಾಯಿ ಮಹಿಳಾ ಮಂಡಳಿ (ರಿ.) ಕಲ್ಲಡ್ಕ ಹಾಗೂ ಕಸ್ತೂರ್ಬಾ...

Read moreDetails

ಇಂದು (ಜ.22) ವಿಟ್ಲ ಜಾತ್ರೋತ್ಸವದ ಪ್ರಯುಕ್ತ ‘ಪಂಚಶ್ರೀ ಗ್ರೂಪ್’ ರವರ ಯಶಸ್ವಿ 13ನೇ ವರ್ಷದ ಕಲಾ ಕಾಣಿಕೆ ‘ಸ್ಟಾರ್ ನೈಟ್’ ಕಲರ್ ಫುಲ್ ಮ್ಯೂಸಿಕಲ್ ಇವೆಂಟ್ : ಸ್ಟಾರ್ ಆಫ್ ಅಟ್ರಾಕ್ಷನ್ ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ

ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವರ ಕಾಲಾವಧಿ ಜಾತ್ರೆಯ ಪ್ರಯುಕ್ತ ಪಂಚಶ್ರೀ ಗ್ರೂಪ್(ರಿ.) ರವರ ಯಶಸ್ವಿ 13ನೇ ವರ್ಷದ ಕಲಾ ಕಾಣಿಕೆ 'ಸ್ಟಾರ್ ನೈಟ್' ಕಲರ್ ಫುಲ್ ಮ್ಯೂಸಿಕಲ್...

Read moreDetails

ವಿಟ್ಲ: ಜಾತ್ರೆಯಲ್ಲಿ ಅನ್ಯಮತೀಯ ವ್ಯಕ್ತಿಯಿಂದ ವ್ಯಾಪಾರಕ್ಕೆ ಯತ್ನ : ಹಿಂ.ಜಾ.ವೇ.ಯಿಂದ ತಡೆ

ವಿಟ್ಲ: ಜಾತ್ರೋತ್ಸವದ ವೇಳೆ ಅನ್ಯಮತೀಯ ವ್ಯಕ್ತಿಯೊಬ್ಬ ವ್ಯಾಪಾರ ನಡೆಸಲು ಆಗಮಿಸಿದ ವೇಳೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ತಡೆದು ತೆರವುಗೊಳಿಸಿದ ಘಟನೆ ವಿಟ್ಲದಲ್ಲಿ ನಡೆದಿದೆ. ಜಾತ್ರೋತ್ಸವದ ಸಂದರ್ಭದಲ್ಲಿ...

Read moreDetails

ಸೂರಿಕುಮೇರು: ಟ್ಯಾಂಕರ್ ಮತ್ತು ಕಾರಿನ ನಡುವೆ ಡಿಕ್ಕಿ : ಕಾರು ಚಾಲಕನಿಗೆ ಗಾಯ..!!

ಬಂಟ್ವಾಳ: ಟ್ಯಾಂಕರ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಕಾರು ಚಾಲಕ ಗಾಯಗೊಂಡ ಘಟನೆ ಸೂರಿಕುಮೇರ್ ನಲ್ಲಿ ಸಮೀಪ ನಡೆದಿದೆ. ಸೂರಿಕುಮೇರ್ ಜಂಕ್ಷನ್ ಹೊಸ ಕಾಂಕ್ರೀಟ್...

Read moreDetails

ವಕೀಲ ಕುಲದೀಪ್‌ ಮೇಲೆ ಹಲ್ಲೆ ಪ್ರಕರಣ: ಮೂರು ಲಕ್ಷ ಪರಿಹಾರಕ್ಕೆ ಹೈಕೋರ್ಟ್‌ ಆದೇಶ

ಮಂಗಳೂರು: ಯುವ ವಕೀಲ ಕುಲದೀಪ್‌ ಶೆಟ್ಟಿ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಸಂತ್ರಸ್ತ ವಕೀಲರಿಗೆ 3 ಲಕ್ಷ ರೂ ಪರಿಹಾರ ನೀಡುವಂತೆ ಪೊಲೀಸರಿಗೆ ಹೈಕೋರ್ಟ್‌ ಆದೇಶಿಸಿದೆ. ತನ್ನ...

Read moreDetails

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ : ಕಾಸರಗೋಡಿನಲ್ಲಿ ಬಂಧಿಸಿದ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು

ಪುತ್ತೂರು: ಗ್ರಾಮಾಂತರ ಠಾಣೆಯಲ್ಲಿ 81/19 ರಲ್ಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ CC No:798/20 ರಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೂಲತಃ ಕಡಬ ಕೊಯಿಲ...

Read moreDetails
Page 156 of 341 1 155 156 157 341

Recent News

You cannot copy content of this page