ವಿಟ್ಲ: ವಿಠ್ಠಲ್ ಜೇಸಿಸ್ ಶಾಲೆಯಲ್ಲಿ ಹಿರಿಯ ಶಿಕ್ಷಕಿಯ ಬೀಳ್ಕೊಡುಗೆ ಸಮಾರಂಭ

ವಿಟ್ಲ: ಸಹಶಿಕ್ಷಕರೊಂದಿಗೆ ಕಷ್ಟ ಸುಖ ಹಂಚಿಕೊಂಡು ಬದುಕಿ, ವಿದ್ಯಾರ್ಥಿಗಳೊಡನೆ ಪ್ರೀತಿಯ ಗುರುಗಳಾಗಿ ಶಾಲೆಯ ಭೋಧನಾ ಕ್ಷೇತ್ರದಲ್ಲಿ 21 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿದ ಉಮಾ ಬಹನ್ ರವರಿಗೆ...

Read moreDetails

ವಿಟ್ಲ ಪೊಲೀಸರ ಭರ್ಜರಿ ಕಾರ್ಯಾಚರಣೆ: ಮೂವರು ಅಂತರಾಜ್ಯ ಡ್ರಗ್ಸ್ ಪೆಡ್ಲರ್ ಗಳ ಬಂಧನ: ಮಾದಕ ವಸ್ತು,ತಲವಾರು ಮತ್ತು ಆಟೋ ರಿಕ್ಷಾ ಪೊಲೀಸ್ ವಶಕ್ಕೆ..!!

ವಿಟ್ಲ: ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮಾದಕ ವಸ್ತುಗಳಾದ ಎಂಡಿಎಮ್ಎ, ಗಾಂಜಾವನ್ನು ಮತ್ತು ಸಾಗಿಸುತ್ತಿದ್ದ ಆರೋಪಿಗಳನ್ನು ವಶ ಪಡಿಸಿಕೊಂಡ ಘಟನೆ ವಿಟ್ಲದಲ್ಲಿ ನಡೆದಿದೆ....

Read moreDetails

ವಿಟ್ಲ: ಲಯನ್ಸ್ ಜಿಲ್ಲೆ 317 ಡಿ ಪ್ರಾಂತ್ಯ 7ರ ಪ್ರಾಂತೀಯ ಅಧ್ಯಕ್ಷರಾಗಿ ಸುದರ್ಶನ್ ಪಡಿಯಾರ್ ಅಧಿಕಾರ ಸ್ವೀಕಾರ

ವಿಟ್ಲ: 2022-2023ನೇ ಸಾಲಿನ ಲಯನ್ಸ್ ಜಿಲ್ಲೆ 317 - ಡಿ (ಹಾಸನ ಕೊಡಗು ಚಿಕ್ಕಮಗಳೂರು ದಕ್ಷಿಣ ಕನ್ನಡ ಜಿಲ್ಲೆಗಳನ್ನು ಒಳಗೊಂಡ) ಪ್ರಾಂತ್ಯ 7 ರ ಪ್ರಾಂತೀಯ ಅಧ್ಯಕ್ಷರಾಗಿ...

Read moreDetails

ಬಂಟ್ವಾಳ: ಕಾರುಗಳ ಮಧ್ಯೆ ಡಿಕ್ಕಿ: ಓರ್ವ ಗಂಭೀರ

ಬಂಟ್ವಾಳ: ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕಾರು ಚಾಲಕನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಬಿ.ಸಿ.ರೋಡ್ - ಪುಂಜಾಲಕಟ್ಟೆ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ನಾವೂರು ಬಡಗುಂಡಿ ಸಮೀಪ...

Read moreDetails

ವಿಟ್ಲ: ಉದ್ಯಮಿ ಮನೆಗೆ ನುಗ್ಗಿ, ಅವಾಂತರ ಸೃಷ್ಟಿಸಿದ ಕುಡುಕ: ದೂರು ದಾಖಲು

ವಿಟ್ಲ: ಉದ್ಯಮಿಯೋರ್ವರ ಮನೆಗೆ ನುಗ್ಗಿದ ಪಾನಮತ್ತ ವ್ಯಕ್ತಿಯೋರ್ವ ಮಹಿಳೆ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಘಟನೆ ವಿಟ್ಲ ಚಂದಳಿಕೆಯಲ್ಲಿ ನಡೆದಿದೆ. ಚಂದಳಿಕೆ ನಿವಾಸಿ ಉದ್ಯಮಿ ನವೀನ್ ಶೆಟ್ಟಿ...

Read moreDetails

ವಿಟ್ಲ: ಅಕ್ರಮ ಸಕ್ರಮ ಸಮಿತಿ ಸಭೆ: ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ

ವಿಟ್ಲ: ಭ್ರಷ್ಟಾಚಾರ ಮುಕ್ತವಾದ ವ್ಯವಸ್ಥೆಯನ್ನು ಎಲ್ಲಾ ಇಲಾಖೆಯಲ್ಲಿ ನೀಡಬೇಕು. ರೈತರಿಗೆ, ಕೂಲಿ ಕಾರ್ಮಿಕರಿಗೆ, ಬಡವರಿಗೆ ಮೂಲಭೂತ ಸೌಕರ್ಯಕ್ಕೆ ಸಮಸ್ಯೆಯಾಗದ ರೀತಿಯಲ್ಲಿ ಅಧಿಕಾರಿಗಳು ನಡೆದುಕೊಳ್ಳಬೇಕು. ಮಳೆಗಾಲದಲ್ಲಿ ಎಲ್ಲಾ ಸಮಯದಲ್ಲಿ...

Read moreDetails

ಮಾಣಿ: 2022-23ನೇ ಸಾಲಿನ ‘ಮಕ್ಕಳ ಗ್ರಾಮ ಸಭೆ’

ಮಾಣಿ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ರಾಮರಾಜ್ಯದ ಕನಸನ್ನು ನನಸು ಮಾಡುವ ಜವಾಬ್ದಾರಿ ದೇಶದ ನಾಗರಿಕರಾದ ನಮಗೆಲ್ಲರಿಗೂ ಇದೆ. ಮತ್ತು ಮಕ್ಕಳಾದ ತಾವು ಈ ಬಗ್ಗೆ ಚಿಂತಿಸಬೇಕಾದ ಅನಿವಾರ್ಯತೆ...

Read moreDetails

ವಿಟ್ಲ: ಮಳೆ ಅಬ್ಬರ: ಹಲವು ಮನೆಗಳು ಜಲಾವೃತ:; ಜನ ಜೀವನ ಅಸ್ತವ್ಯಸ್ತ

ವಿಟ್ಲ: ನಿನ್ನೆ ತಡರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಗೆ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಹಲವು ಮನೆಗಳು ಜಲಾವೃತವಾಗಿದೆ. ವಿಟ್ಲದ ಅಡ್ಡದ ಬೀದಿ, ಬೊಬ್ಬೆಕೇರಿಯ ವಿದ್ಯಾನಗರದಲ್ಲಿರುವ ಮನೆಗಳು ಜಲಾವೃತಗೊಂಡಿದೆ....

Read moreDetails

ಕಂಬಳಬೆಟ್ಟು: ಟಿಪ್ಪರ್ ನಿಂದ ರಸ್ತೆಗೆ ಸೋರಿದ ಜಲ್ಲಿಕಲ್ಲು: ಎಸ್.ಡಿ.ಪಿ.ಐ. ಕಾರ್ಯಕರ್ತರಿಂದ ತೆರವು

ವಿಟ್ಲ: ಟಿಪ್ಪರ್ ನಿಂದ ರಸ್ತೆಗೆ ಸೋರಿದ ಜಲ್ಲಿ ಕಲ್ಲಿನಿಂದಾಗಿ ಬೈಕ್ ಗಳು ಸ್ಕಿಡ್ ಆಗಿ ಸವಾರರಿಗೆ ತೊಂದರೆ ಉಂಟಾಗುತ್ತಿದ್ದ ಘಟನೆ ಕಂಬಳಬೆಟ್ಟುವಿನಲ್ಲಿ ನಡೆದಿದೆ. ಟಿಪ್ಪರ್ ನಿಂದ ರಸ್ತೆಗೆ...

Read moreDetails

ಭಾರೀ ಮಳೆ: ವಿಟ್ಲ-ಸಾಲೆತ್ತೂರು ರಸ್ತೆಯ ಕುಡ್ತಮುಗೇರಿನಲ್ಲಿ ರಸ್ತೆ ಜಲಾವೃತ

ವಿಟ್ಲ: ನಿನ್ನೆಯಿಂದ ಸುರಿಯುತ್ತಿರುವ ಭಾರೀ ಮಳೆಗೆ ವಿಟ್ಲ-ಸಾಲೆತ್ತೂರು ರಸ್ತೆಯ ಕುಡ್ತಮುಗೇರಿನಲ್ಲಿ ರಸ್ತೆ ಪೂರ್ಣ ಜಲಾವೃತವಾಗಿದೆ. ವಿಟ್ಲ-ಸಾಲೆತ್ತೂರು ತೆರಳುವವರು ಬದಲಿ ರಸ್ತೆಯ ಮೂಲಕ ಸಂಚರಿಸಬೇಕಾಗಿದೆ. ರಸ್ತೆ ಪೂರ್ಣ ಜಲಾವೃತವಾದ...

Read moreDetails
Page 219 of 341 1 218 219 220 341

Recent News

You cannot copy content of this page