ಕೇಪು: ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ಸದಸ್ಯರಿಂದ ಸ್ವಚ್ಚತಾ ಕಾರ್ಯಕ್ರಮ

ವಿಟ್ಲ: ದ.ಕ. ಜಿ. ಪಂ. ಹಿ. ಪ್ರಾಥಮಿಕ ಶಾಲೆ ಕೇಪುವಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ಕೇಪು ಒಕ್ಕೂಟದ ಸದಸ್ಯರು ಶಾಲಾ ಮೈದಾನದ ಸ್ವಚ್ಚತಾ ಕಾರ್ಯಕ್ರಮವನ್ನು...

Read more

ವಿಟ್ಲ: ಮೇಗಿನ ಪೇಟೆ ನಿವಾಸಿ ಹಿರಿಯ ಕಾಂಗ್ರೆಸ್ ಮುಖಂಡ ಇಬ್ರಾಹಿಂ ನಿಧನ

ವಿಟ್ಲ: ಮೇಗಿನಪೇಟೆ ನಿವಾಸಿ ಇಬ್ರಾಹಿಂ( 90) ವಯೋಸಹಜ ಅನಾರೋಗ್ಯದಿಂದಾಗಿ ಸೆ.05 ರಂದು ನಿಧನರಾದರು. ಇವರು ಸಮಾಜ ಸೇವಕರೂ, ಹಿರಿಯ ಕಾಂಗ್ರೆಸ್ ಮುಖಂಡರೂ, ವಿಟ್ಲ ಕೇಂದ್ರ ಜುಮಾ ಮಸೀದಿಯ...

Read more

ಬಂಟ್ವಾಳ : ಕೆಂಪುಕಲ್ಲಿನ ಕೋರೆಗೆ ಬಿದ್ದು ಬಾಲಕ ಮೃತ್ಯು

ಕೆಂಪು ಕಲ್ಲಿನ ಕೋರೆಗೆ ಬಿದ್ದು 6 ನೇ ತರಗತಿ ವಿದ್ಯಾರ್ಥಿಯೊರ್ವ ಮೃತಪಟ್ಟ ಘಟನೆ ಬಂಟ್ವಾಳ ‌ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಬಾರೆಕಾಡು ಎಂಬಲ್ಲಿ ನಡೆದಿದೆ.ಸಾಧಿಕ್ ಎಂಬವರ ಪುತ್ರ...

Read more

ವಿಟ್ಲ: ಯುವಕನಿಂದ ಅಪ್ರಾಪ್ತೆಯ ಅಪಹರಣ ಪ್ರಕರಣ:; ಆರೋಪಿ ಶಮೀರ್ ವಿರುದ್ಧ ಠಾಣೆಯಲ್ಲಿ ದೂರು ದಾಖಲು

ವಿಟ್ಲ : ವಿವಾಹಿತ ಯುವಕನೊಬ್ಬನು ಅಪ್ರಾಪ್ತೆಯನ್ನು ಕಿಡ್ನಾಪ್ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಬಾಲಕಿಯ ಹೆತ್ತವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸೂಚನೆಯಂತೆ...

Read more

ವಿಟ್ಲ: ನ್ಯಾಯಾಲಯಕ್ಕೆ ಹಾಜರಾಗದೆ ಎಂಟು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಬಂಟ್ವಾಳ: ಕೊಳ್ನಾಡು ಬಸ್ ನಿಲ್ದಾಣದ ಬಳಿಯಲ್ಲಿ 2006 ಅಕ್ಟೋಬರ್ 31ರಂದು ನಡೆದ ಹಲ್ಲೆ ಪ್ರಕರಣದ ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ 8 ವರ್ಷದಿಂದ ತಲೆ ಮರೆಸಿಕೊಂಡಿದ್ದು, ವಿಟ್ಲ ಪೊಲೀಸರ...

Read more

ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಯುವತಿಯನ್ನು 8.5 ನಿಮಿಷದಲ್ಲಿ ಬುಡೋಳಿ ಯಿಂದ ಪುತ್ತೂರು ಆಸ್ಪತ್ರೆಗೆ ತಲುಪಿಸಿ ಪ್ರಶಂಶೆಗೆ ಪಾತ್ರನಾದ ‘ವಿಕೇಶ್ ಶೆಟ್ಟಿ’

ಮಾಣಿ: ಉಸಿರಾಟದ ತೊಂದರೆಯಿಂದ ಗಂಭೀರ ಸ್ಥಿತಿಯಲ್ಲಿದ್ದ ಯುವತಿಯನ್ನು ಬುಡೋಳಿಯಿಂದ ತನ್ನದೇ ಕಾರಿನಲ್ಲಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ 8.5 ನಿಮಿಷದಲ್ಲಿ ತಲುಪಿಸುವ ಮೂಲಕ ವಿಕೇಶ್ ಶೆಟ್ಟಿ ಯವರು ಮಾನವೀಯತೆ...

Read more

ಶ್ರೀ ಶಾರದಾ ಯುವ ವೇದಿಕೆಯಿಂದ ಜನ ಮೆಚ್ಚುಗೆಯ ಕಾರ್ಯ :; ತಡರಾತ್ರಿ ಅನಾರೋಗ್ಯ ಪೀಡಿತರನ್ನು ಅರ್ಧ ಕಿ.ಮೀ. ಹೊತ್ತುಕೊಂಡು ಹೋಗಿ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ ‘ಶ್ರೀ ಶಾರದಾ ಯುವ ವೇದಿಕೆ’ ಸದಸ್ಯರು

ಮಾಣಿ: ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಅರ್ಬಿ ಕಡ್ಮಡ್ಕ ನಿವಾಸಿ ಬಡ ಕುಟುಂಬದ ನಾಗರೀಕರೋರ್ವರಿಗೆ ಎರಡು ಮೂರು ದಿನಗಳ ಕಾಲ ತೀವ್ರ ಅನಾರೋಗ್ಯ ಉಲ್ಭಣಗೊಂಡು ಅನ್ನ ನೀರು...

Read more

ಬಂಟ್ವಾಳ: ಅಪಘಾತದಲ್ಲಿ ಗಾಯಗೊಂಡಿದ್ದ ನರಿಕೊಂಬು ಗ್ರಾ.ಪಂ.ಪಿಡಿಒ ಶಿವು ಮೃತ್ಯು

ಬಂಟ್ವಾಳ: ಎರಡು ದಿನಗಳ ಹಿಂದೆ ನಡೆದ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ನರಿಕೊಂಬು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಶಿವು ಜನಗೊಂಡ ಅವರು ಶುಕ್ರವಾರ ತಡರಾತ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ....

Read more

ವಿಟ್ಲ: ಕುಕ್ಕೆಬೆಟ್ಟು ಅಂಗನವಾಡಿ ಕೇಂದ್ರದಲ್ಲಿ ‘ಪೋಷಣ್ ಅಭಿಯಾನ’ ದಡಿಯಲ್ಲಿ ‘ಪೌಷ್ಟಿಕ ಆಹಾರ ಮಾಸಾಚರಣೆ’

ವಿಟ್ಲ: ಕೇಪು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಕ್ಕೆಬೆಟ್ಟು ಅಂಗನವಾಡಿ ಕೇಂದ್ರದಲ್ಲಿ 'ಪೋಷಣ್ ಅಭಿಯಾನ' ದಡಿಯಲ್ಲಿ 'ಪೌಷ್ಟಿಕ ಆಹಾರ ಮಾಸಾಚರಣೆ' ಕಾರ್ಯಕ್ರಮ ನಡೆಯಿತು. ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮದ...

Read more

ಬಂಟ್ವಾಳ: ಸ್ಕೂಟರ್ ಮತ್ತು ಜೀಪ್ ನಡುವೆ ಅಪಘಾತ; ಸ್ಕೂಟರ್ ಸವಾರ ಸಾವು

ಬಂಟ್ವಾಳ: ತಾಲೂಕಿನ ಮಣಿಹಳ್ಳ ಸಮೀಪ ನಡೆದ ರಸ್ತೆ ಅಪಘಾತದಲ್ಲಿ ಸ್ಕೂಟರ್ ಸವಾರ ಮೃತ ಪಟ್ಟ ಘಟನೆ ಸೆ. 3 ರಂದು ನಡೆದ ಬಗ್ಗೆ ವರದಿಯಾಗಿದೆ. ಬಂಟ್ವಾಳ ತಾಲೂಕಿನ...

Read more
Page 301 of 335 1 300 301 302 335

Recent News

You cannot copy content of this page