ಅರಣ್ಯ ಸಂಚಾರಿ ದಳದ ಸಂಧ್ಯಾ ಸಚಿನ್ ರನ್ನು ಬೀದರ್ ಗೇ ವರ್ಗಾವಣೆ ಮಾಡಿ ಆದೇಶ..!!

ಬೆಳ್ತಂಗಡಿ: ಉಡುಪಿ ಅರಣ್ಯ ಸಂಚಾರಿ ದಳದ ರೇಂಜರ್ ಆಗಿದ್ದು, ಅಲ್ಲದೇ ಮಂಗಳೂರು ರೇಂಜ್ ಗೂ ಪ್ರಭಾರದಲ್ಲಿದ್ದ ಸಂಧ್ಯಾ ಸಚಿನ್ ರವರನ್ನು ಫೆ.2 ರಂದು ಬೀದರ್ ಅರಣ್ಯ ತರಬೇತಿ...

Read more

ಮಂಗಳೂರು: ಯುವಕನನ್ನು ಅಟ್ಟಾಡಿಸಿ ಮಾರಕಾಸ್ತ್ರದಿಂದ ಹಲ್ಲೆ: ಪ್ರಕರಣ ದಾಖಲು

ಮಂಗಳೂರು: ಯುವಕನೋರ್ವನನ್ನು ಅಟ್ಟಾಡಿಸಿ ಮಾರಕಾಸ್ತ್ರದಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಮಂಗಳೂರು ಹೊರವಲಯದ ಸುರತ್ಕಲ್‌ನ ಕಾಟಿಪಳ್ಳದ 6 ನೇ ಬ್ಲಾಕ್‌ನಲ್ಲಿ ಫೆ.1 ರಂದು ತಡರಾತ್ರಿ ನಡೆದಿದೆ. ಗಾಯಗೊಂಡ...

Read more

ಸುಬ್ರಹ್ಮಣ್ಯ: ದೇವಸ್ಥಾನದಲ್ಲಿ ಕೋವಿಡ್ ನಿರ್ಬಂಧ ತೆರವು: ಸೇವೆಗಳಿಗೆ ಅನುಮತಿ

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಧಿಸಿದ್ದ ಕೋವಿಡ್‌ ನಿರ್ಬಂಧಗಳನ್ನು ತೆರವು ಮಾಡಲಾಗಿದ್ದು, ಸೇವೆಗಳಿಗೆ ಅನುಮತಿ ನೀಡಲಾಗಿದೆ. ಈ ಹಿಂದೆ ಸರಕಾರದ ಆದೇಶದಂತೆ ಸೇವೆಗಳನ್ನು ರದ್ದು ಪಡಿಸಲಾಗಿತ್ತು....

Read more

ಮಂಗಳೂರು: ಕಾಲೇಜೊಂದರ ಬಳಿ ತಲವಾರು ಹಿಡಿದು ತಂಡದಿಂದ ದಾಂಧಲೆ..!!

ಮಂಗಳೂರು: ತಂಡವೊಂದು ಬಲ್ಲಾಳ್‌ ಬಾಗ್ ಸಮೀಪದ ಕಾಲೇಜೊಂದರ ಬಳಿ ತಲವಾರು ಹಿಡಿದು ದಾಂಧಲೆ ನಡೆಸಿರುವ ಘಟನೆ ಫೆ.1 ರ ಸಂಜೆ ನಡೆದಿದೆ. ವಾಹನಗಳ ನಡುವೆ ಡಿಕ್ಕಿಯಾದ ವಿಚಾರದ...

Read more

ವಿಟ್ಲ: ಮದುಮಗ ಕೊರಗಜ್ಜನ ವೇಷ ಧರಿಸಿ ಬಂದ ಪ್ರಕರಣ: ನ್ಯಾಯಾಲಯದಿಂದ ಭಾಷಿತ್ ನ ನಿರೀಕ್ಷಣಾ ಜಾಮೀನು ಅರ್ಜಿ ವಜಾ..!!

ವಿಟ್ಲ: ಮದುಮಗ ಕೊರಗಜ್ಜನ ವೇಷ ಧರಿಸಿ ಬಂದ ಪ್ರಕರಣವೊಂದು ತಿಂಗಳ ಹಿಂದೆ ಕರಾವಳಿಯಲ್ಲಿ ಭಾರೀ ಸದ್ದು ಮಾಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವೇಷ ಧರಿಸಿ ಬಂದ ಮದುಮಗ...

Read more

ಯುವವಾಹಿನಿ ಕೇಂದ್ರ ಸಮಿತಿ (ರಿ) ಮಂಗಳೂರು 34ನೇ ವಾರ್ಷಿಕ ಸಮಾವೇಶ ಹಾಗೂ ಪದಗ್ರಹಣ ಸಮಾರಂಭ: “ಆರ್.ಎಸ್.ಎಸ್. ಬಿಟ್ಟರೆ ನಾನು ನೋಡಿದ ಅತ್ಯಂತ ಶಿಸ್ತಿನ ಇನ್ನೊಂದು ಸಂಘಟನೆಯೇ ಯುವವಾಹಿನಿ”…!! – ತಾರಾನಾಥ್ ಹೈಕೋರ್ಟ್ ವಕೀಲರು

ಯುವವಾಹಿನಿ- ಯುವಕರನ್ನು ಒಗ್ಗೂಡಿಸಿ ಒಗ್ಗಟ್ಟಿನ ಮಂತ್ರವನ್ನು ಸಾರಿ ಹೇಳಿದ ಸಂಘಟನೆ.. ಹಲವಾರು ವರ್ಷಗಳಿಂದ ಚಾಲ್ತಿಯಲ್ಲಿರುವ ಈ ಸಂಘಟನೆಯ ಕಾರ್ಯಗಳಂತೂ ಪ್ರತಿಬಾರಿಯೂ ಭಿನ್ನ ವಿಭಿನ್ನ.. ಒಂದೇ ಜಾತಿ ಒಂದೇ...

Read more

ಮಂಗಳೂರು: ಕೋವಿಡ್ ನಿಯಂತ್ರಣಕ್ಕಾಗಿ ಪರಿಷ್ಕೃತ ಮಾರ್ಗಸೂಚಿ ಜಾರಿಗೊಳಿಸಿದ ಜಿಲ್ಲಾಧಿಕಾರಿ: ಜಿಲ್ಲೆಯಲ್ಲಿ ಫೆ.15 ರವರೆಗೆ ನೈಟ್ ಕರ್ಫ್ಯೂ ಹಿಂದಕ್ಕೆ..!!

ಮಂಗಳೂರು: ಸಾರ್ವಜನಿಕ ಹಿತದೃಷ್ಟಿಯಿಂದ ಕೋವಿಡ್ ಸೋಂಕಿನ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿಪತ್ತು ನಿರ್ವಹಣಾ ಕಾಯ್ದೆಯಡಿ ಫೆಬ್ರವರಿ 15ರವರೆಗೆ ಕೋವಿಡ್ ನಿಯಂತ್ರಣ ಮಾರ್ಗಸೂಚಿಯನ್ನು ಜಾರಿಗೊಳಿಸಿ ಜಿಲ್ಲಾದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ...

Read more

ಕಂಬಳದ ಪರಿಷ್ಕೃತ ವೇಳಾಪಟ್ಟಿ ಪ್ರಕಟ: ಮಾ.19 ಪುತ್ತೂರು ಹಾಗೂ ಎ.2 ಉಪ್ಪಿನಂಗಡಿ ಕಂಬಳ..!!

ಮಂಗಳೂರು: ಕೋವಿಡ್ ಮೂರನೇಯ ಅಲೆಯಿಂದಾಗಿ ರಾಜ್ಯಾದ್ಯಂತ ನೈಟ್‌ ಹಾಗೂ ವಿಕೇಂಡ್‌ ಕರ್ಫ್ಯೂ ಹೇರಳ್ಪಟ್ಟ ಹಿನ್ನಲೆಯಲ್ಲಿ ಜಿಲ್ಲಾ ಕಂಬಳ ಸಮಿತಿಯಿಂದ ನಡೆಯುತ್ತಿರುವ ಕಂಬಳಗಳು ಮುಂದೂಡಲಾಗಿತ್ತು. ಈ ಸಾಲಿನ ಕಂಬಳದ...

Read more

ಮಂಗಳೂರು: ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ: ಆರೋಪಿ ಬಸ್ ಚಾಲಕನ ಬಂಧನ

ಮಂಗಳೂರು: ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಚಾಲಕನೊಬ್ಬನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬಾಗಲಕೋಟೆ ಮೂಲದ ದಯಾನಂದ(32) ಎನ್ನಲಾಗಿದೆ. ಮಂಗಳೂರು...

Read more

ಸೋಮೇಶ್ವರ: ಸಮುದ್ರಕ್ಕೆ ಹಾರಿದ ಪ್ರಿಯತಮೆಯನ್ನು ರಕ್ಷಿಸಲು ಹೋದ ಪ್ರಿಯಕರ ಸಾವು..!!

ಉಳ್ಳಾಲ: ಕೋಪಿಸಿಕೊಂಡು ಸಮುದ್ರಕ್ಕೆ ಹಾರಿದ ಪ್ರೇಯಸಿಯನ್ನು ರಕ್ಷಿಸಲು ಸಮುದ್ರಕ್ಕೆ ಹಾರಿದ ಯುವಕನೋರ್ವ ಸಮುದ್ರದ ತೀವ್ರ ಸೆಳತಕ್ಕೆ ಸಿಲುಕಿದ ಕಾರಣ ಮುಳುಗಿ ಮೃತಪಟ್ಟ ಘಟನೆ ಸೋಮೇಶ್ವರದಲ್ಲಿ ನಡೆದಿದೆ. ಮೃತ...

Read more
Page 258 of 346 1 257 258 259 346

Recent News

You cannot copy content of this page