ನ್ಯೂಸ್

ಪುತ್ತೂರು: ವಿವೇಕಾನಂದ ಶಿಶು ಮಂದಿರದ 24ನೇ ವರ್ಷದ ಕೃಷ್ಣಲೋಕ ಕಾರ್ಯಕ್ರಮದ ಸಮಿತಿ ರಚನೆ: ಗೌರವಾಧ್ಯಕ್ಷರಾಗಿ ರಾಜಿ ಬಲರಾಮ್, ಅಧ್ಯಕ್ಷರಾಗಿ ಉಪೇಂದ್ರ ಬಲ್ಯಾಯ, ಪ್ರಧಾನ ಕಾರ್ಯದರ್ಶಿಯಾಗಿ, ದಾಮೋದರ ಪಾಟಾಳಿ, ಕೋಶಾಧಿಕಾರಿಯಾಗಿ ಗಿರೀಶ್

ಪುತ್ತೂರು: ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ವಿವೇಕಾನಂದ ಶಿಶು ಮಂದಿರ ಪುತ್ತೂರು ಇದರ 24ನೇ ವರ್ಷದ ಕೃಷ್ಣಲೋಕ ಕಾರ್ಯಕ್ರಮದ ಸಮಿತಿ ರಚನೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ರಾಜಿ ಬಲರಾಮ್,...

Read moreDetails

ತುಡರ್ ಯುವಕ ಮಂಡಲ ಹಾಗೂ ಸ್ವಸ್ತಿಕ್ ಗ್ರೂಫ್ ಮಾಲಕರಿಂದ ಕಾವು ಬ್ಯಾಂಕ್ ಆಫ್ ಬರೋಡ ಶಾಖೆಯಿಂದ ವರ್ಗಾವಣೆಗೊಳ್ಳುತ್ತಿರುವ ಮ್ಯಾನೇಜರ್ ಅತಿಥ್ ರೈ ರವರಿಗೆ ಗೌರವಾರ್ಪಣೆ

ಕಾವು: ಭಾರತ ಸರಕಾರದ ಜಿಲ್ಲಾ ಪ್ರಶಸ್ತಿ ಪುರಸ್ಕೃತ ತುಡರ್ ಯುವಕ ಮಂಡಲ ನನ್ಯ ಕಾವು ಮತ್ತು ಸ್ವಸ್ತಿಕ್ ಗ್ರೂಫ್ ನ ಮಾಲಕರಾದ ಹರೀಶ್ ಕಾವು ರವರಿಂದ ಕಾವು...

Read moreDetails

ಬಂಟ್ವಾಳ: ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ: ಪ್ರಯಾಣಿಕರು ಪಾರು

ಬಂಟ್ವಾಳ: ಬೃಹತ್ ಗಾತ್ರದ ಮರವೊಂದು ಕಾರಿನ ಮೇಲೆ ಉರುಳಿ ಬಿದ್ದಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಕಾರಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾದಂತಹ ಘಟನೆ ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮದ...

Read moreDetails

(ಜೂ.27) ಸವಣೂರು: ಶಿಕ್ಷಣ ಪ್ರೇಮಿಗಳಿಂದ ನಿವೃತ್ತ ಪ್ರಾಂಶುಪಾಲ ಬಿ.ವಿ. ಸೂರ್ಯನಾರಾಯಣ ರವರಿಗೆ “ಸೂರ್ಯತೇಜ” ಅಭಿನಂದನಾ ಕಾರ್ಯಕ್ರಮ

ಸವಣೂರು: ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕ್ರಾಂತಿಕಾರಿ ಬದಲಾವಣೆಗಳ ಮೂಲಕ ಶೈಕ್ಷಣಿಕ ಕ್ಷೇತ್ರದ ಅಪ್ರತಿಮ ಸಾಧಕರಾಗಿ ಮೂಡಿ ಬಂದ ನಿವೃತ್ತ ಪ್ರಾಂಶುಪಾಲ ಬಿ.ವಿ. ಸೂರ್ಯನಾರಾಯಣ ರವರಿಗೆ ಸವಣೂರು ಪುಣ್ಚಪ್ಪಾಡಿ,...

Read moreDetails

ಶಾಂತಿಗಿರಿ ವಿದ್ಯಾ ನಿಕೇತನ್ ಶಾಲೆಯಲ್ಲಿ ಅಂತರಾಷ್ಟ್ರೀ ಯ ಯೋಗ ದಿನಾಚರಣೆ

ಪುತ್ತೂರು: ಶಾಂತಿಗಿರಿ ವಿದ್ಯಾ ನಿಕೇತನ ಸ್ಕೂಲ್ ಪಂಜಳದಲ್ಲಿ ಅಂತರಾಷ್ಟ್ರೀ ಯ ಯೋಗ ದಿನವನ್ನು ಕರ್ನಾಟಕ ಇಂಟೆಗ್ರೇಟೆಡ್ ಡೆವಲಪಮೆಂಟ್ ಸೊಸೈಟಿ (ಕಿಡ್ಸ್ )ಪುತ್ತೂರು ಸಂಸ್ಥೆಯ ಸಹಯೋಗದೊಂದಿಗೆ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ...

Read moreDetails

ಕರೋಪಾಡಿ: ಬೃಹತಾಕಾರದ ಮರ ಮನೆ ಮೇಲೆ ಬಿದ್ದು, ಮನೆ ಸಂಪೂರ್ಣ ನಾಶ

ವಿಟ್ಲ: ಕರೋಪಾಡಿ ಗ್ರಾಮದ ಆನೆಕಲ್ಲು ಎಂಬಲ್ಲಿ ಬೃಹತಾಕಾರದ ಮರ ಮನೆ ಮೇಲೆ ಬಿದ್ದು ಮನೆ ಸಂಪೂರ್ಣವಾಗಿ ಹಾನಿಗೊಂಡ ಘಟನೆ ನಡೆದಿದೆ. ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ...

Read moreDetails

ಪೆರಾಬೆ: ಗ್ರಾ.ಪಂ. ಅಧ್ಯಕ್ಷರ ಸಹಿತ ಮೂವರ ಮೇಲೆ ಹಲ್ಲೆ: ಪ್ರಕರಣ ದಾಖಲು..!!

ಕಡಬ: ಪೆರಾಬೆ ಗ್ರಾ.ಪಂ. ಅಧ್ಯಕ್ಷರ ಸಹಿತ ಮೂವರು ಕಾರಿನಲ್ಲಿ ಸಂಚರಿಸುತ್ತಿದ್ದ ವೇಳೆ ಸುಮಾರು ಏಳು ಮಂದಿಯ ತಂಡ ಕಾರಿನಿಂದ ಹೊರಕ್ಕೆಳೆದು ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ಜೂ.24ರ...

Read moreDetails

ಸುಳ್ಯ: ಹಲವೆಡೆ ಭೂಕಂಪನದ ಅನುಭವ: 3-4 ಸೆಕೆಂಡುಗಳ ಕಾಲ ಶಬ್ದದೊಂದಿಗೆ ಲಘು ಕಂಪನ: ಬಿರುಕು ಬಿಟ್ಟ ಮನೆಯ ಗೋಡೆ

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ವಿವಿಧ ಕಡೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ಆತಂಕಗೊಂಡಿದ್ದಾರೆ. ಸುಳ್ಯ ಪಟ್ಟಣ, ಸಂಪಾಜೆ, ಗೂನಡ್ಕ, ಮರ್ಕಂಜ, ಆಲೆಟ್ಟಿ, ತೊಡಿಕಾನ,...

Read moreDetails

ಪುತ್ತೂರು: ನವತೇಜ, ಜೆಸಿಐ ವತಿಯಿಂದ “ಹಲಸು ಮೇಳ-ಹಲಸು ಹುರುಪು” : ಮಳಿಗೆಗಳಿಗೆ ಚಾಲನೆ ನೀಡಿದ ಶಾಸಕ ಸಂಜೀವ ಮಠಂದೂರು

ಪುತ್ತೂರು: ನವತೇಜ ಪುತ್ತೂರು ಮತ್ತು ಜೆಸಿಐ ಸಂಘಟಿಸಿರುವ "ಹಲಸು ಮೇಳ-ಹಲಸು ಹುರುಪು" ಕಾರ್ಯಕ್ರಮ ಜೂ.25, 26 ರಂದು ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಸುಕೃತೀಂದ್ರ ಸಭಾಭವನದಲ್ಲಿ ನಡೆಯಲಿದ್ದು,...

Read moreDetails

ವಿಟ್ಲ: ಕನ್ಯಾನದ ಯುವಕ ನೇಣು ಬಿಗಿದು ಆತ್ಮಹತ್ಯೆ..!!

ವಿಟ್ಲ: ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಕನ್ಯಾನ ಎಂಬಲ್ಲಿ ನಡೆದಿದೆ. ಮೃತರನ್ನು ಕನ್ಯಾನ ಚಾಕೆತ್ತಡಿ ನಿವಾಸಿ ದಿನೇಶ್(40) ಎಂದು ಗುರುತಿಸಲಾಗಿದೆ....

Read moreDetails
Page 1074 of 1640 1 1,073 1,074 1,075 1,640

Recent News

You cannot copy content of this page