ನ್ಯೂಸ್

ವಿಟ್ಲ: ಸಾವನ್ನಪ್ಪಿದ ಬಾಲಕಿ ಮನೆಗೆ ಒಡಿಯೂರು ಶ್ರೀ ಭೇಟಿ; ಇಂತಹ ಘಟನೆ ಮರುಕಳಿಸಬಾರದು, ಈ ಕೃತ್ಯಕ್ಕೆ ಕುಮ್ಮಕ್ಕು ನೀಡಿದವರಿಗೂ ಶಿಕ್ಷೆಯಾಗಬೇಕು..!!

ವಿಟ್ಲ: ಕನ್ಯಾನ ಗ್ರಾಮದ ಕಣಿಯೂರಿನ ಬಾಡಿಗೆ ಮನೆಯೊಂದರಲ್ಲಿ ಮೃತಪಟ್ಟ ಎಸ್. ಎಸ್. ಎಲ್. ಸಿ ವಿದ್ಯಾರ್ಥಿನಿಯ ಮನೆಗೆ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು...

Read moreDetails

ಕಂಬಳಬೆಟ್ಟು ನಿವಾಸಿ ಹೃದಯಾಘಾತಕ್ಕೆ ಬಲಿ..!!

ವಿಟ್ಲ: ಪತ್ನಿ ಮನೆಗೆ ತೆರಳಿದ್ದ ವೇಳೆ ಹೃದಯಾಘಾತವಾಗಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಮೇ.5 ರಂದು ರಾತ್ರಿ ನಡೆದಿದೆ. ಮೃತರನ್ನು ವಿಟ್ಲ ಕಂಬಳಬೆಟ್ಟು ಸಮೀಪದ ನೆಕ್ಕರೆ ನಿವಾಸಿ ಅಶ್ರಫ್(35)...

Read moreDetails

(ಮೇ.10-11) ವಿಟ್ಲ: ಸೇರಾಜೆ ತರವಾಡು ಮನೆಯಲ್ಲಿ ಶ್ರೀ ಧರ್ಮದೈವ ರುದ್ರಚಾಮುಂಡಿ ಹಾಗೂ ಪರಿವಾರ ದೈವಗಳ ನೇಮೋತ್ಸವ

ವಿಟ್ಲ: ಸೇರಾಜೆ ತರವಾಡು ಮನೆಯಲ್ಲಿ ಶ್ರೀ ಧರ್ಮದೈವ ರುದ್ರಚಾಮುಂಡಿ, ವರ್ಣರ ಪಂಜುರ್ಲಿ, ಕಲ್ಲುರ್ಟಿ ಹಾಗೂ ಗುಳಿಗರಾಜ ದೈವಗಳ ನೇಮೋತ್ಸವವು ಮೇ.10-11 ರಂದು ನಡೆಯಲಿದೆ. ಮೇ.10 ರಂದು ಬೆಳಿಗ್ಗೆ...

Read moreDetails

(ಮೇ.7-8) ಪುತ್ತೂರು: ‘ಅಭಿರಾಮ್ ಫ್ರೆಂಡ್ಸ್’ ಪ್ರಸ್ತುತ ಪಡಿಸುವ ‘ಪುತ್ತೂರು ಪ್ರಿಮೀಯರ್ ಲೀಗ್-2022’ ಸೀಸನ್-4

ಪುತ್ತೂರು: 'ಅಭಿರಾಮ್ ಫ್ರೆಂಡ್ಸ್' ಪುತ್ತೂರು ಪ್ರಸ್ತುತ ಪಡಿಸುವ ಎಂಟು ತಂಡಗಳ ಓವರ್ ಆರ್ಮ್ ಫುಲ್ ಗ್ರೌಂಡ್ ಕ್ರಿಕೆಟ್ ಟೂರ್ನ್ ಮೆಂಟ್ 'ಪುತ್ತೂರು ಪ್ರಿಮೀಯರ್ ಲೀಗ್-2022' ಸೀಸನ್-4 ಮೇ.7-8...

Read moreDetails

ಮುಲ್ಕಿ: ಇನ್ನೇನು ತಾಳಿ ಕಟ್ಟಬೇಕೆನ್ನುವಷ್ಟರಲ್ಲಿ ಮಂಟಪಕ್ಕೆ ವರನ ಮೊದಲ ಪತ್ನಿ ಆಗಮನ: ನವ ವಧು-ವರ ಮಂಟಪದಿಂದ ಎಸ್ಕೇಪ್..!!

ಹಳೆಯಂಗಡಿ: ಮದುವೆ ಸಂಭ್ರಮದಲ್ಲಿದ್ದ ವಧು-ವರರು ವರನ ಮೊದಲ ಪತ್ನಿ ಮದುವೆ ಮಂಟಪಕ್ಕೆ ಆಗಮಿಸುತ್ತಿದ್ದಂತೆ ಪರಾರಿಯಾದ ಘಟನೆ ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಪಡುಪಣಂಬೂರು ಬಳಿ ನಡೆದಿದೆ. ಖಾಸಗಿ...

Read moreDetails

ಅಳಿಕೆ: ‘ಸಂಸ್ಕಾರ ಸೌರಭ’ ಮಕ್ಕಳ ಮೂರು ದಿನದ ಬೇಸಿಗೆ ಶಿಬಿರ ಉದ್ಘಾಟನೆ

ವಿಟ್ಲ: ಸಂಸ್ಕಾರ ಭಾರತಿ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕು ಘಟಕ ಹಾಗೂ ಶ್ರೀಸ್ಕಂದ ಬಾಲ ಕಲಾವೃಂದ ಅಳಿಕೆ ಇದರ ಸಂಯುಕ್ತ ಆಶ್ರಯದಲ್ಲಿ ಅಳಿಕೆ ಯುವಕ ಮಂಡಲ,...

Read moreDetails

ವಿಟ್ಲ: ಎಸ್.ಎಸ್.ಎಲ್.ಸಿ. ವಿದ್ಯಾರ್ಥಿನಿ ಸಾವನ್ನಪ್ಪಿದ ಪ್ರಕರಣ: ವಿದ್ಯಾರ್ಥಿನಿ ಮನೆಗೆ ದಲಿತ್ ಸೇವಾ ಸಮಿತಿ ನೇತೃತ್ವದ ನಿಯೋಗ ಭೇಟಿ: ಸೂಕ್ತ ತನಿಖೆಗೆ ಆಗ್ರಹ

ವಿಟ್ಲ: ಕನ್ಯಾನ ಗ್ರಾಮದ ಕಣಿಯೂರು ಎಂಬಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಎಸ್.ಎಸ್.ಎಲ್. ಸಿ. ವಿದ್ಯಾರ್ಥಿನಿ ಮನೆಗೆ ದಲಿತ್ ಸೇವಾ ಸಮಿತಿ ನೇತೃತ್ವದ ನಿಯೋಗ ಭೇಟಿ ನೀಡಿದೆ....

Read moreDetails

ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಮೋಹನ್ ದಾಸ್ ರವರ ಚಿಕಿತ್ಸೆಗಾಗಿ ಯುವಶಕ್ತಿ ಸೇವಾಪಥ ಹಮ್ಮಿಕೊಂಡಿದ್ದ ಸೇವಾನಿಧಿ ಯೋಜನೆ ಸಂಪನ್ನ

ಬಂಟ್ವಾಳ: ಕಲ್ಲಡ್ಕದಲ್ಲಿ ರಸ್ತೆ ಅಪಘಾತಕ್ಕೆ ಒಳಗಾಗಿದ್ದ ಮೋಹನ್ ದಾಸ್ ರವರ ಚಿಕಿತ್ಸಾ ವೆಚ್ಚಕ್ಕಾಗಿ ಯುವಶಕ್ತಿ ಸೇವಾಪಥ ಹಮ್ಮಿಕೊಂಡಿದ್ದ ಸೇವಾನಿಧಿ ಯೋಜನೆ ಸಂಪನ್ನಗೊಂಡಿತು. ಸೇವಾಪಥದ ಪೊಳಲಿ ಸೇವಾಸಿಂಧು ಯೋಜನೆಯಲ್ಲಿ...

Read moreDetails

ಕೊಡಾಜೆ: ನಿಯಂತ್ರಣ ತಪ್ಪಿ ಅಂಗಡಿ, ಬೇಕರಿ, ಬಸ್ ತಂಗುದಾಣಕ್ಕೆ ಡಿಕ್ಕಿ ಹೊಡೆದು ಹೋಟೆಲ್ ಗೆ ನುಗ್ಗಿದ ಟೋಯಿಂಗ್ ಲಾರಿ: ಚಾಲಕ ಗಂಭೀರ..!!

ವಿಟ್ಲ: ಟೋಯಿಂಗ್ ಲಾರಿಯೊಂದು ಬಸ್ ತಂಗುದಾಣ, ಅಂಗಡಿಗಳಿಗೆ ಡಿಕ್ಕಿ ಹೊಡೆದು ಬಳಿಕ ಹೋಟೆಲ್ ಗೆ ನುಗ್ಗಿದ ಪರಿಣಾಮ ಚಾಲಕ ಗಂಭೀರ ಗಾಯಗೊಂಡ ಘಟನೆ ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ...

Read moreDetails

ಕಡಬ: ಚರ್ಚ್ ಗೋಪುರದ ಶಿಲುಬೆ ತೆಗೆದು, ಪ್ರಾರ್ಥನ ಮಂದಿರದ ಒಳಗಡೆ ಹನುಮಂತನ ಫೋಟೋವಿಟ್ಟ ಆರೋಪ: ಚರ್ಚ್ ಫಾದರ್ ನಿಂದ ಪೊಲೀಸ್ ಠಾಣೆಗೆ ದೂರು:; ಪ್ರಕರಣ ದಾಖಲು..!!

ಕಡಬ: ಯಾರೋ ಅಪರಿಚಿತರು ರೆಂಜಲಾಡಿ ಗ್ರಾಮದ ಪೇರಡ್ಕ ಎಂಬಲ್ಲಿರುವ ಚರ್ಚ್ ಕಟ್ಟಡದ ಬಾಗಿಲು ಒಡೆದು ಅಕ್ರಮ ಪ್ರವೇಶ ಮಾಡಿ ಕಟ್ಟಡದ ಮೇಲ್ಭಾಗದಲ್ಲಿದ್ದ ಕ್ರೈಸ್ತ ಶಿಲುಬೆಯನ್ನು ನಾಶಮಾಡಿ ಪ್ರಾರ್ಥನ...

Read moreDetails
Page 1200 of 1711 1 1,199 1,200 1,201 1,711

Recent News

You cannot copy content of this page