ನ್ಯೂಸ್

ಕಡಬ: ಸ್ನೇಹಿತರ ಮೊಬೈಲ್ ನಿಂದ ಯುವತಿಗೆ ಕಾಲ್, ಮೆಸೇಜ್ ಮಾಡಿ ಸ್ನೇಹಿತರನ್ನು ಠಾಣೆಯ ಮೆಟ್ಟಿಲೇರಿಸಿದ ಯುವಕ: ಯುವಕನ ಫಜೀತಿಗೆ ಸ್ನೇಹಿತರು ಫುಲ್ ಗರಂ..!!

ಕಡಬ: ಯುವಕನೋರ್ವ ಮಾಡಿದ ಫಜೀತಿಗೆ ಆತನ ಸ್ನೇಹಿತರು ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ಘಟನೆ ಕಡಬದಲ್ಲಿ ನಡೆದಿದೆ. ಯುವಕನೋರ್ವ ತನ್ನ ಹದಿನೈದಕ್ಕೂ ಹೆಚ್ಚು ಸ್ನೇಹಿತರ ಮೊಬೈಲ್ ಪಡೆದು ಯುವತಿಯೊಬ್ಬಳಿಗೆ...

Read moreDetails

ಪಾಲ್ತಾಡು: ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ..!!

ಪುತ್ತೂರು: ವ್ಯಕ್ತಿಯೋರ್ವರು ನೇಣುಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕೊಳ್ತಿಗೆ ಗ್ರಾಮದ ಪಾಲ್ತಾಡು ಎಂಬಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಪಾಲ್ತಾಡು ಕಾಲನಿ ನಿವಾಸಿ ನಾರಾಯಣ ಎನ್ನಲಾಗಿದೆ. ನಾರಾಯಣ...

Read moreDetails

ಮುಂಡೂರು: ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಶ್ರಮದಾನ

ಪುತ್ತೂರು: ಮುಂಡೂರು ಗ್ರಾಮದ ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಮಾ.8 ಮತ್ತು 9 ರಂದು ನಡೆಯಲಿರುವ ವರ್ಷಾವಧಿ ಉತ್ಸವದ ಅಂಗವಾಗಿ ಫೆ.27 ರಂದು ಶ್ರಮದಾನದ ಕಾರ್ಯಕ್ರಮ ನೆರವೇರಿತು....

Read moreDetails

ಶರತ್ ಮಡಿವಾಳ ಕೊಲೆ ಆರೋಪ: ಪಣೋಲಿಬೈಲು ಕಲ್ಲುರ್ಟಿ ದೈವದ ಮೊರೆ ಹೋದ ಮಾಜಿ ಸಚಿವ ರಮಾನಾಥ ರೈ

ಬಂಟ್ವಾಳ: ತಾಲೂಕಿನಲ್ಲಿ ಕಳೆದ ವಿಧಾನಸಭಾ ಚುನಾವಣಾ ಹೊಸ್ತಿಲಲ್ಲಿ ನಡೆದ ಆರ್. ಎಸ್. ಎಸ್. ಕಾರ್ಯಕರ್ತ ಶರತ್ ಮಡಿವಾಳ ಕೊಲೆ ಪ್ರಕರಣ ಇದೀಗ ಮತ್ತೆ ಸದ್ದು ಮಾಡುತ್ತಿದೆ. ಇತ್ತೀಚೆಗೆ...

Read moreDetails

ತಂಗುದಾಣದಲ್ಲಿ ಬದುಕುತ್ತಿದ್ದ ವೃದ್ಧೆ ‘ಲಕ್ಷ್ಮಿ’ಯನ್ನು ‘ಸಾಯಿನಿಕೇತನ’ಕ್ಕೆ ದಾಖಲಿಸಿ ಮಾನವೀಯತೆ ಮೆರೆದ ‘ಪುಣಚದ ತರುಣರು’

ವಿಟ್ಲ : ಕುಟುಂಬದವರಿಂದ ತಿರಸ್ಕೃತಗೊಂಡು ಭಿಕ್ಷೆ ಬೇಡುತ್ತಾ ಬಸ್ಸು ತಂಗುದಾಣದಲ್ಲಿ ಬದುಕುತ್ತಿದ್ದ ವೃದ್ಧೆಯನ್ನು ಪುಣಚ ಗ್ರಾಮದ ಮೂವರು ಯುವಕರು ದೈಗೋಳಿಯ ಸಾಯಿನಿಕೇತನ ಆಶ್ರಯತಾಣಕ್ಕೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ....

Read moreDetails

ದಕ್ಷಿಣ ಕನ್ನಡ ಜಿಲ್ಲೆಯನ್ನು ಉತ್ತರ ಪ್ರದೇಶ ಮಾಡಲು ಬಿಡುವುದಿಲ್ಲ- ಅಭಿಷೇಕ್ ಬೆಳ್ಳಿಪ್ಪಾಡಿ

ಬೆಳ್ತಂಗಡಿ: ತಾಲೂಕಿನ ಕನ್ಯಾಡಿ ಬಳಿಯ ದಲಿತ ಸಮುದಾಯಕ್ಕೆ ಸೇರಿದ ಬಡ ಕೂಲಿ ಕಾರ್ಮಿಕ ದಿನೇಶ್ ನಾಯ್ಕ್ ರವರ ಹತ್ಯೆಯನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಯುವ ದಲಿತ ಮುಖಂಡ,...

Read moreDetails

ಉಪ್ಪಿನಂಗಡಿ: ನೆಕ್ಕಿಲಾಡಿಯಲ್ಲಿ ಬೈಕ್ ಅಪಘಾತ: ಸವಾರ ಸಾವು: ಸಹಸವಾರ ಗಂಭೀರ..!!

ಉಪ್ಪಿನಂಗಡಿ: ಬೈಕ್ ಅಪಘಾತವಾಗಿ ಸವಾರ ಸಾವನ್ನಪ್ಪಿ, ಸಹ ಸವಾರ ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿಯ ನೆಕ್ಕಿಲಾಡಿ ಎಂಬಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಬಜತ್ತೂರು ಗ್ರಾಮದ ಬೆದ್ರೋಡಿ ನಿವಾಸಿ...

Read moreDetails

ಪುತ್ತೂರು: ಬೆಳ್ತಂಗಡಿಯಲ್ಲಿ ಅಮಾನುಷವಾಗಿ ಕೊಲೆಯಾದ ಕೂಲಿ ಕಾರ್ಮಿಕ ದಿನೇಶ್ ಕುಟುಂಬಕ್ಕೆ ಎರಡು ತಿಂಗಳ ನಗರ ಸಭಾ ಗೌರವ ನಿಧಿ ನೀಡಿದ ನಗರಸಭಾ ಸದಸ್ಯ ಮಹಮ್ಮದ್ ರಿಯಾಜ್

ಪುತ್ತೂರು: ಎರಡು ದಿನಗಳ ಹಿಂದೆ ಕೊಲೆಯಾದ ಬೆಳ್ತಂಗಡಿ ಕನ್ಯಾಡಿಯ ದಲಿತ ಕುಟುಂಬದ ಕೂಲಿ ಕಾರ್ಮಿಕ ದಿನೇಶ್ ಕುಟುಂಬಕ್ಕೆ ಪುತ್ತೂರು ನಗರ ಸಭಾ ಸದಸ್ಯ ಮಹಮ್ಮದ್ ರಿಯಾಝ್ ಎರಡು...

Read moreDetails

ವಿಟ್ಲ: ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಲ್ಯಾಪ್ ಟಾಪ್, ವಾಚ್ ಕಳವು: ಪ್ರಕರಣ ದಾಖಲು..!!

ವಿಟ್ಲ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು ಲ್ಯಾಪ್ ಟಾಪ್ ಮತ್ತು ಆಪಲ್ ಕಂಪೆನಿ ವಾಚ್ ಅನ್ನು ಕಳವುಗೈದ ಘಟನೆ ಪುಣಚ ಗ್ರಾಮದ ಅಜ್ಜಿನಡ್ಕ...

Read moreDetails

ಶಿಶಿಲ: ಗ್ರಾಮದೈವಗಳ ಸೇವಾರ್ತೃ ಲಿಂಗ ನಲ್ಕೆ ನಿಧನ.!!!

ವಿಟ್ಲ: ಶಿಶಿಲೇಶ್ವರ ದೇವರ ಕಾವಲು ದೈವಗಳ ಪೈಕಿ ಅತೀ ಕಾರ್ಣಿಕ ಶಕ್ತಿಯುಳ್ಳ "ದೆಸಿಲು" ದೈವಕ್ಕೆ ಹಲವಾರು ವರ್ಷಗಳಿಂದ ನೇಮಕೈಗೊಳ್ಳುತ್ತಿದ್ದ ದೈವನರ್ತಕ ಕೊಳಕ್ಕೆಬೈಲು ನಿವಾಸಿ ಲಿಂಗ ನಲ್ಕೆ(68)ಶನಿವಾರ ರಾತ್ರಿ...

Read moreDetails
Page 1267 of 1712 1 1,266 1,267 1,268 1,712

Recent News

You cannot copy content of this page