ನ್ಯೂಸ್

ಸಂಪಾಜೆ: ಲಾರಿಯಲ್ಲಿ ಅಕ್ರಮ ಗೋ ಸಾಗಾಟ: 25 ಕ್ಕೂ ಹೆಚ್ಚು ದನಗಳ ರಕ್ಷಣೆ

ಸುಳ್ಯ: ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ಲಾರಿಯೊಂದನ್ನು ತಪಾಸಣಾ ನಿರತ ಸಿಬ್ಬಂದಿಗಳು ಬಂಧಿಸಿದ ಘಟನೆ ಸಂಪಾಜೆ ಗೇಟಿನಲ್ಲಿ ನಡೆದಿದೆ. ಜ.24 ರಂದು ರಾತ್ರಿ ಸಂಪಾಜೆ ಗೇಟಿನಲ್ಲಿ ಸಿಬ್ಬಂದಿಗಳು...

Read moreDetails

ಮಂಗಳೂರಿನಿಂದ ಅಂಕೋಲಾ ತೆರಳುತ್ತಿದ್ದ ಟ್ಯಾಂಕರ್ ಕುಮಟಾದಲ್ಲಿ ಪಲ್ಟಿ: ಗ್ಯಾಸ್ ಸೋರಿಕೆ

ಕುಮಟಾ: ತಾಲೂಕಿನ ಹೊನ್ಮಾವ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಅನಿಲ ಸೋರಿಕೆಯಾದ ಘಟನೆ ನಡೆದಿದೆ. ಮಂಗಳೂರಿನಿಂದ ಅಂಕೋಲಾ ಕಡೆಗೆ ಹೊರಟಿದ್ದ ಟ್ಯಾಂಕರ್ ಪಲ್ಟಿಯಾದ...

Read moreDetails

ಸುಳ್ಯ: ಕುಡಿದ ಮತ್ತಿನಲ್ಲಿ ಮಗನ ಎದೆಗೆ ಕತ್ತಿ ಇರಿದ ತಂದೆ: ಗಂಭೀರ ಗಾಯ..!!

ಸುಳ್ಯ: ತಂದೆಯೊಬ್ಬ ಕುಡಿದ ಮತ್ತಿನಲ್ಲಿ ಮಗನನ್ನೇ ಕತ್ತಿಯಿಂದ ಕಡಿದು ಗಂಭೀರ ಗಾಯಗೊಳಿಸಿದ ಘಟನೆ ಸುಳ್ಯದ ಆಲೆಟ್ಟಿ ಎಂಬಲ್ಲಿ ನಡೆದಿದೆ. ಜಯಪ್ರಕಾಶ್ ಹಲ್ಲೆಗೊಳಗಾದ ಮಗ. ರಾಮಣ್ಣ ನಾಯ್ಕ ಹಲ್ಲೆ...

Read moreDetails

ಮಂಗಳೂರಿನಿಂದ ಮೂರು ಹೊಸ ರೈಲು ಸಂಚಾರ ಆರಂಭ: ಶೀಘ್ರದಲ್ಲೇ ಘೋಷಣೆ..??

ಮಂಗಳೂರು: ದಕ್ಷಿಣ ರೈಲ್ವೆ ಮೂರು ಹೊಸ ರೈಲುಗಳ ಸಂಚಾರ ಆರಂಭಿಸಲಿದೆ. 2022ರ ಐಆರ್‌ಟಿಟಿಸಿ ಸಭೆಯಲ್ಲಿ ಈ ಕುರಿತು ಪ್ರಸ್ತಾವನೆ ಮಂಡನೆ ಮಾಡಲಾಗುತ್ತಿದೆ. ಶೀಘ್ರವೇ ಈ ಕುರಿತು ಘೋಷಣೆಯಾಗಲಿದೆ....

Read moreDetails

ಮಂಗಳೂರು: ಉದ್ಯೋಗ ನೀಡುವುದಾಗಿ ಆಮಿಷವೊಡ್ಡಿ 25 ಲಕ್ಷ ರೂ. ವಂಚನೆ: ದೂರು ದಾಖಲು

ಮಂಗಳೂರು: ಉದ್ಯೋಗ ನೀಡುವುದಾಗಿ ಆಮಿಷವೊಡ್ಡಿ 25,49,079ರೂ.ಗಳನ್ನು ವಂಚನೆಗೈದ ಆರೋಪದ ಮೇರೆಗೆ ತಂಡವೊಂದರ ವಿರುದ್ಧ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರಿನ ವ್ಯಕ್ತಿಯೊಬ್ಬರು ಸೈನ್.ಕಾಮ್ ವೆಬ್‌ಸೈಲ್‌ನಲ್ಲಿ...

Read moreDetails

ಬಲ್ನಾಡು: ಬೀಡಿ ಉದ್ಯಮದ ಗುತ್ತಿಗೆದಾರ ಅಣ್ಣಿ ಪೂಜಾರಿ ನಿಧನ..!!

ಪುತ್ತೂರು: ಬಲ್ನಾಡು ನಿವಾಸಿ ಅಣ್ಣಿ ಪೂಜಾರಿ(62) ರವರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಜ.23 ರಂದು ನಿಧನರಾದರು. ಅಣ್ಣಿ ಪೂಜಾರಿ ರವರು ಹಲವು ವರ್ಷಗಳಿಂದ ಬೀಡಿ ಉದ್ಯಮದ ಗುತ್ತಿಗೆದಾರರಾಗಿ...

Read moreDetails

ವಿಟ್ಲ: ಅವಾಚ್ಯ ಶಬ್ದಗಳಿಂದ ನಿಂದನೆ: ಚಾಕುವಿನಿಂದ ಹಲ್ಲೆ ಯತ್ನ: ಜೀವ ಬೆದರಿಕೆ ಆರೋಪ: ಯುವಕನಿಂದ ಠಾಣೆಗೆ ದೂರು..!!

ವಿಟ್ಲ: ಅವಾಚ್ಯ ಶಬ್ದಗಳಿಂದ ನಿಂದಿಸಿ ಚೂರಿಯಿಂದ ಹಲ್ಲೆ ನಡೆಸಲು ಬಂದಿದ್ದಾನೆ ಎಂದು ಆರೋಪಿಸಿ ನೆಟ್ಲಮುಡ್ನೂರು ಗ್ರಾಮದ ಯುವಕನ ವಿರುದ್ಧ ನೆರೆಯ ನಿವಾಸಿ ವಿಟ್ಲ ಪೊಲೀಸರಿಗೆ ದೂರು ನೀಡಿದ್ದಾನೆ....

Read moreDetails

ಪುತ್ತೂರು: ಪಾಕತಜ್ಞ ನಾರಾಯಣ ಭಟ್ ಮುರ ನಿಧನ..!!

ಪುತ್ತೂರು: ಪಾಕತಜ್ಞ ಎಂದೇ ಪ್ರಖ್ಯಾತ ರಾಗಿದ್ದ ಅಡುಗೆಯ ಸುಣ್ಣಂಬಳ ನಾರಾಯಣ ಭಟ್(77) ರವರು ವಯೋಸಹಜ ಕಾಯಿಲೆಯಿಂದ ಜ.24 ರಂದು ಪುತ್ತೂರಿನ‌ ಮುರದಲ್ಲಿರುವ ಸ್ವಗೃಹದಲ್ಲಿ ನಿಧನರಾದರು. ನಾರಾಯಣ ಭಟ್...

Read moreDetails

28 ಜಿಲ್ಲೆಗೆ ಉಸ್ತುವಾರಿ ಸಚಿವರ ನೇಮಕ: ದ.ಕ. ಜಿಲ್ಲೆಗೆ ಸುನೀಲ್ ಕುಮಾರ್, ಉಡುಪಿ ಗೆ ಅಂಗಾರ, ಉತ್ತರ ಕನ್ನಡಕ್ಕೆ ಕೋಟ ಶ್ರೀನಿವಾಸ್ ಪೂಜಾರಿ..!!

ಬೆಂಗಳೂರು: ಕಳೆದ ಸೆಪ್ಟೆಂಬರ್​ನಲ್ಲಿ ಹೊರಡಿಸಲಾಗಿದ್ದ ಆದೇಶವನ್ನು ಮಾರ್ಪಡಿಸಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಮತ್ತು ಸಚಿವರುಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಈ ಕೆಳಕಂಡ ಜಿಲ್ಲೆಗಳ ಜಿಲ್ಲಾ...

Read moreDetails

ಕುಂಬ್ರ: ಮೂರ್ತೆದಾರರ ಸೇವಾ ಸಹಕಾರಿ ಸಂಘದ ನೂತನ ಕಚೇರಿಯ ಉದ್ಘಾಟನೆ

ಪುತ್ತೂರು: ಮೂರ್ತೆದಾರರ ಸೇವಾ ಸಹಕಾರಿ ಸಂಘ ನಿ. ಕುಂಬ್ರ ಇದರ ನೂತನ ಕಚೇರಿಯು ಸ್ಥಳಾಂತರಗೊಂಡು ಅಕ್ಷಯ ಆರ್ಕೇಡ್ ನಲ್ಲಿ ಜ.24 ರಂದು ಶುಭಾರಂಭಗೊಂಡಿತು. ನೂತನ ಕಚೇರಿಯನ್ನು ರಿಬ್ಬನ್...

Read moreDetails
Page 1303 of 1712 1 1,302 1,303 1,304 1,712

Recent News

You cannot copy content of this page