ನ್ಯೂಸ್

ಮೆಸ್ಕಾಂ ನಲ್ಲಿ ಪವರ್ ಮ್ಯಾನ್ ಆಗಿ ಕಾರ್ಯಾನಿರ್ವಹಿಸುತ್ತಿದ್ದ ಬನ್ನೂರು ನಿವಾಸಿ ಶಶಿಧರ್ ನಿಧನ

ಪುತ್ತೂರು : ಮೆಸ್ಕಾಂ ನಲ್ಲಿ ಪವರ್ ಮ್ಯಾನ್ ಆಗಿ ಕಾರ್ಯಾನಿರ್ವಹಿಸುತ್ತಿದ್ದ, ಬನ್ನೂರು ನಿವಾಸಿ ಶಶಿಧರ್ ಸಿ. ಹೆಚ್ (45) ರವರು ಅನಾರೋಗ್ಯದಿಂದಾಗಿ ಜು.13 ರಂದು ನಿಧನರಾದರು. ಮೃತರು...

Read more

(ಜು.15) ಪುತ್ತೂರು: ಎಳ್ಮುಡಿ ಪ್ರಾವಿಡೆನ್ಸ್ ಪ್ಲಾಜಾದಲ್ಲಿ “ದ ಓಯಸಿಸ್” ಸಲೂನ್ ಮತ್ತು ಸ್ಪಾ ಉದ್ಘಾಟನೆ

ಪುತ್ತೂರು : ಎಳ್ಮುಡಿ ಪ್ರಾವಿಡೆನ್ಸ್ ಪ್ಲಾಜಾದಲ್ಲಿ ನೂತನವಾಗಿ ಶುಭಾರಂಭಗೊಳ್ಳುತ್ತಿರುವ ಸಲೂನ್ ಮತ್ತು ಸ್ಪಾ "ದ ಓಯಸಿಸ್" ಇದರ ಉದ್ಘಾಟನಾ ಕಾರ್ಯಕ್ರಮವೂ ಜು.15 ರಂದು ನಡೆಯಲಿದೆ. ಉದ್ಘಾಟನಾ ಕಾರ್ಯಕ್ರಮಕ್ಕೆ...

Read more

ಕೇರಳದಿಂದ ದ.ಕ ಜಿಲ್ಲೆಗೆ ಬರುವ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ::ಕಟ್ಟುನಿಟ್ಟಿನ ತಪಾಸಣೆಗೆ ಮುಂದಾದ ಪೊಲೀಸ್ ಇಲಾಖೆ ಮತ್ತು ಆರೋಗ್ಯ ಇಲಾಖೆ

ಮಂಗಳೂರು: ಕೋವಿಡ್-19 ಕುರಿತಂತೆ ಸರಕಾರದ ಹೊಸ ಮಾರ್ಗಸೂಚಿಯ ಪ್ರಕಾರ ಕೇರಳ ರಾಜ್ಯದಿಂದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಗೆ ಬರುವ ಪ್ರಯಾಣಿಕರನ್ನು ತಪಾಸಣೆ ನಡೆಸುವ ನಿಟ್ಟಿನಲ್ಲಿ...

Read more

ಪುತ್ತೂರು: ಶಾಸಕರಿಂದ ಎಸ್.ಎಸ್.ಎಲ್.ಸಿ ಪರೀಕ್ಷಾ ತಯಾರಿ ಪೂರ್ವಭಾವಿ ಸಭೆ

ಪುತ್ತೂರು: ಮುಂಬರುವ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸುವ ದೃಷ್ಟಿಯಿಂದ ಶಾಸಕರಾದ ಸಂಜೀವ ಮಠಂದೂರು ರವರ ಅಧ್ಯಕ್ಷತೆಯಲ್ಲಿ ತಾಲೂಕಿನ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಮತ್ತು...

Read more

ಬಂಟ್ವಾಳ: ವಿವಾಹಿತ ಮಹಿಳೆಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ, ಮಾನಸಿಕ ಕಿರುಕುಳ ನೀಡಿದ ಆರೋಪ:;ಬಂಟ್ವಾಳ ನಗರ ಠಾಣಾ ಪೋಲಿಸರಿಂದ ಮೊಹಮ್ಮದ್ ಅಯ್ಯೂಬ್ ನ ಬಂಧನ

ಬಂಟ್ವಾಳ: ವಿವಾಹಿತೆಯೊಬ್ಬರನ್ನು ಬೆದರಿಸಿ ಮನೆಗೆ ನುಗ್ಗಿ ಅತ್ಯಾಚಾರ ಮಾಡಿದ ಆರೋಪದ ಮೇರೆಗೆ ಸಂತ್ರಸ್ತ ಮಹಿಳೆ ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣಾ ಪೋಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು...

Read more

ಕಾವು : ಬ್ರೇಕ್ ಫೇಲ್ ಆಗಿ ರಿಕ್ಷಾ ಪಲ್ಟಿ:; ಚಾಲಕ ಸಹಿತ ಮೂವರಿಗೆ ಗಾಯ..!

ಪುತ್ತೂರು: ಆಟೋ ರಿಕ್ಷಾ ಬ್ರೇಕ್‌ ಫೈಲ್‌ ಆಗಿ ಪಲ್ಟಿಯಾದ ಘಟನೆ ಕಾವು ಬಳ್ಳಿಕಾನ ಬಳಿ ಜು.13 ರಂದು ಮಧ್ಯಾಹ್ನ ನಡೆದಿದೆ. ಘಟನೆಯಿಂದಾಗಿ ಚಾಲಕ ದೇವಪ್ಪ ನಾಯ್ಕ ಹಾಗೂ...

Read more

ಸುಬ್ರಹ್ಮಣ್ಯ: ‘ಬೃಹತ್ ವನಸಂವರ್ಧನಾ’ ಕಾರ್ಯಕ್ರಮ:; ಏಕ ಕಾಲದಲ್ಲಿ 14 ಕಡೆಗಳಲ್ಲಿ ಚಾಲನೆ

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವತಿಯಿಂದ ಜು.13 ರಂದು 'ಬೃಹತ್ ವನಸಂವರ್ಧನಾ' ಕಾರ್ಯಕ್ರಮ ಜರಗಿತು. ಶ್ರೀ ಕ್ಷೇತ್ರದಲ್ಲಿ ಪರಿಸರ ಸಂರಕ್ಷಣೆ ಸಂಬಂಧವಾಗಿ ಪ್ರಸ್ತಾಪಿತ ರಸ್ತೆಗಳ 14...

Read more

ಮುಳಿಯ ಫಾರ್ಮ್ ನಲ್ಲಿ ಗದ್ದೆಗಿಳಿದು ಉಳುಮೆ ಮಾಡಿ, ನೇಜಿ ನೆಟ್ಟ ಸಂಸದ ‘ನಳಿನ್‌ ಕುಮಾರ್‌’

ಪುತ್ತೂರು: ನೈತಾಡಿ ಹಾಗೂ ಮುಳಿಯ ಫಾರ್ಮ್ ನಲ್ಲಿ ನಡೆದ ಭತ್ತ ಬೇಸಾಯದಲ್ಲಿ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರವರು ಭಾಗವಹಿಸಿ ಗದ್ದೆ ಉಳುಮೆ...

Read more

ಹಳೆಯಂಗಡಿ: ಶ್ರೀ ದುರ್ಗಾಪರಮೇಶ್ವರಿ ವಿನಾಯಕ ಮಠಕ್ಕೆ ಕನ್ನ ಹಾಕಿದ ಖದೀಮರು : ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ದೋಚಿ ಪರಾರಿ..!

ಮಂಗಳೂರು : ಹಳೆಯಂಗಡಿಯ ಮುಖ್ಯ ರಸ್ತೆಯಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ವಿನಾಯಕ ಮಠಕ್ಕೆ ನುಗ್ಗಿದ ಕಳ್ಳರು ಬೆಳ್ಳಿಯ ಆಭರಣ ಹಾಗೂ ಕಾಣಿಕೆ ಡಬ್ಬಿಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ....

Read more

(ಜು.12-17) ಮುಳಿಯ ಜ್ಯುವೆಲ್ಸ್ ನಲ್ಲಿ ಚಿನ್ನಾಭರಣಗಳ ಉಚಿತ ಸೇವಾ ಶಿಬಿರ

ನಿಮ್ಮ ಚಿನ್ನಾಭರಣಗಳು ತುಂಡಾಗಿದೆಯೇ..? ಬೆಂಡಾಗಿದೆಯೇ..? ಹೊಳೆಯುತ್ತಿಲ್ಲವೇ..?ಸರಿಯಾಗಿಲ್ಲವೇ..?, ಹಾಗಾದರೆ ಇಲ್ಲಿದೆ ಪರಿಹಾರ… ಸುಪ್ರಸಿದ್ದ ಚಿನ್ನಾಭರಣ ಮಳಿಗೆ 'ಮುಳಿಯ ಜ್ಯುವೆಲ್ಸ್' ನಲ್ಲಿ ಇದೇ ಜುಲೈ ೧೨ ರಿಂದ ೧೭ರವರೆಗೆ ಚಿನ್ನಾಭರಣಗಳ...

Read more
Page 1440 of 1603 1 1,439 1,440 1,441 1,603

Recent News

You cannot copy content of this page