ನ್ಯೂಸ್

ಪುತ್ತೂರು : ಇರ್ದೆ ಶ್ರೀ ವಿಷ್ಣು ಮೂರ್ತಿ ದೇವಸ್ಥಾನಕ್ಕೆ ಕನ್ನ : ಸಿಸಿ ಕ್ಯಾಮರಾದ ಡಿವಿಆರ್ ಹೊತ್ತೊಯ್ದ ಖದೀಮರು

ಪುತ್ತೂರು : ತಾಲೂಕಿನ ಇರ್ದೆ ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಎ 23ರ ರಾತ್ರಿ ವೇಳೆ ಕಳ್ಳತನ ನಡೆದ ಬಗ್ಗೆ ವರದಿಯಾಗಿದೆ. ರಾತ್ರಿ ವೇಳೆ ಒಳನುಗ್ಗಿರುವ ಕಳ್ಳರು...

Read more

ವೀಕೆಂಡ್ ಕರ್ಪ್ಯೂನಲ್ಲಿ ಸ್ತಬ್ದವಾದ ಪುತ್ತೂರು : ಅಂಗಡಿ ಮುಂಗಟ್ಟುಗಳೆಲ್ಲ ಬಂದ್, ವಾಹನ ಸಂಚಾರ ವಿರಳ

ಪುತ್ತೂರು : ವೀಕೆಂಡ್ ಕರ್ಪ್ಯೂ ದಿನವಾದ ಶನಿವಾರ ಬೆಳಗ್ಗೆ 6ರಿಂದ 10ರವೆಗೆ ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ಅವಕಾಶವಿತ್ತಾದರೂ, ಪುತ್ತೂರು ಪೇಟೆಯಲ್ಲಿ ಜನಸಂಖ್ಯೆ ಭಾರೀ ವಿರಳವಾಗಿತ್ತು.10 ಗಂಟೆಯ ಹೊತ್ತಿಗೆ...

Read more

ಪುತ್ತೂರು : ಕೋವಿಡ್-19 ತುರ್ತು ನಿರ್ವಹಣೆಗೆ ಶಾಸಕರ ವಾರ್ ರೂಂ ಪ್ರಾರಂಭ

ಪುತ್ತೂರು: ಕೋವಿಡ್ 19 ಎರಡನೇ ಅಲೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರಕಾರ ಪರಿಷ್ಕೃತ ಮಾರ್ಗ ಸೂಚಿ ಪ್ರಕಟದಂತೆ ಅಗತ್ಯ ಸೇವೆಗಳ ಹೊರತು ಇತರ ಎಲ್ಲಾ ವ್ಯವಹಾರ ಸ್ಥಗಿತಗೊಂಡಿದ್ದು,...

Read more

ಮಂಗಳೂರು : ನಾಯಿಯನ್ನು ಬೈಕ್ ಗೆ ಕಟ್ಟಿ ಎಳೆದೊಯ್ದ ಇಬ್ಬರಲ್ಲಿ ಒಬ್ಬ ಸೆರೆ

ಮಂಗಳೂರು : ಬೈಕ್ ಗೆ ನಾಯಿಯನ್ನು ಕಟ್ಟಿ ಅಮಾನವಿಯತೆಯಿಂದ ಎಳೆದೊಯ್ದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಲಾಗಿದೆ. ಕೊಪ್ಪಳ ಜಿಲ್ಲೆಯ ನೀಲಪ್ಪ ಎಂಬಾತ ಬಂಧಿತ ಆರೋಪಿ....

Read more

ನಿಯಮಗಳ ಪಾಲನೆ ಮಾಡುವ ಮೂಲಕ ಸರಕಾರದ ಜತೆ ಕೈಜೋಡಿಸುವುದು ಸಮಾಜದ ಹಾಗೂ ವೈಯಕ್ತಿಕ ಆರೋಗ್ಯದ ದೃಷ್ಟಿಯಿಂದ ಅಗತ್ಯ – ಪುತ್ತೂರಿನಲ್ಲಿ ಸಚಿವ ಅರವಿಂದ ಲಿಂಬಾವಳಿ

ಪುತ್ತೂರು : ಕೊರೊನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾರಣ ರಾಜ್ಯದಲ್ಲಿ ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಸಮಸ್ಯೆ ಉಂಟಾಗುತ್ತಿರುವುದು ನಿಜ. ಈ ಸಮಸ್ಯೆ ನೀಗಿಸಲು ಕೇಂದ್ರ ಸರಕಾರಕ್ಕೆ...

Read more

ಫರಂಗಿಪೇಟೆ : ಮೀನು ಮಾರುಕಟ್ಟೆಯಲ್ಲಿ ಕೊರೊನಾ ನಿಯಮ ಉಲ್ಲಂಘನೆ : ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲು

ಬಂಟ್ವಾಳ: ತಾಲೂಕಿನ ಫರಂಗಿಪೇಟೆ ಮೀನು ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ವ್ಯಾಪಾರ ನಡೆಸುತ್ತಿದ್ದ ಮೀನು ವ್ಯಾಪಾರಿಗಳ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಲೂಕಿನ...

Read more

ಕೊಣಾಜೆ : ಅಕ್ರಮ ಕಸಾಯಿಖಾನೆಗೆ ದಾಳಿ : ಓರ್ವನ ಬಂಧನ

ಕೊಣಾಜೆ : ಅಕ್ರಮ ಕಸಾಯಿಖಾನೆಗೆ ದಾಳಿ ನಡೆಸಿದ ಕೊಣಾಜೆ ಪೊಲೀಸರು 9 ದನಗಳನ್ನು ರಕ್ಷಿಸಿ, ಓರ್ವ ಆರೋಪಿಯನ್ನು ವಶಕ್ಕೆ ಪಡೆದುಕೊಂಡ ಘಟನೆ ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮದ...

Read more

ಮಂಗಳೂರಿನ ಕ್ಯಾಥೊಲಿಕ್ ಕೊ-ಆಪರೇಟಿವ್ ಬ್ಯಾಂಕ್‌‌ನಲ್ಲಿ ಅಗ್ನಿ ಅವಘಡ

ಮಂಗಳೂರು : ಹಂಪನಕಟ್ಟೆಯ ಅಲೋಶಿಯಸ್ ಕಾಲೇಜ್ ರೋಡ್‌ನಲ್ಲಿರುವ ಕ್ಯಾಥೊಲಿಕ್ ಕೊ-ಆಪರೇಟಿವ್ ಬ್ಯಾಂಕ್‌‌ನಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ಶುಕ್ರವಾರದಂದು ನಡೆದಿದೆ. ಬ್ಯಾಂಕ್‌ನ ಸರ್ವರ್‌ ಕೊಠಡಿಯಿಂದ ಬೆಂಕಿ ಕಾಣಿಸಿಕೊಂಡಿದೆ...

Read more

ಪುತ್ತೂರು : ಬಸ್ ನಿಲ್ದಾಣಕ್ಕೆ ಕಾರಣಿಕ ಪುರುಷರಾದ ಕೋಟಿ ಚೆನ್ನಯರ ಹೆಸರು ನಾಮಕರಣ : ಶೀಘ್ರದಲ್ಲಿ ಬರಲಿದೆ ಆದೇಶ ಶಾಸಕರಿಂದ ಭರವಸೆ

ಪುತ್ತೂರು: ಜಿಲ್ಲೆಯ ಅತೀ ದೊಡ್ಡ ಬಸ್ ನಿಲ್ದಾಣ ಎಂದು ಕರೆಸಿಕೊಂಡಿರುವ ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಕಾರಣಿಕ ಪುರುಷರಾದ ಕೋಟಿ ಚೆನ್ನಯರ ಹೆಸರು ನಾಮಕರಣ ಮಾಡುವ ಕಾರ್ಯ...

Read more

ಪುತ್ತೂರು : ಅಗತ್ಯ ಸೇವೆಗಳ ಹೊರತು ಪಡಿಸಿ ಉಳಿದ ಅಂಗಡಿ ಮಳಿಗೆಗಳನ್ನು ಬಂದ್ ಮಾಡುವಂತೆ – ಎ.ಸಿ, ನಗರ ಸಭೆ ಹಾಗೂ ಪೋಲಿಸರಿಂದ ಸೂಚನೆ

ಪುತ್ತೂರು : ಹೆಚ್ಚುತ್ತಿರುವ ಕೊರೋನಾ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರಕಾರ ಪರಿಷ್ಕ್ರತ ಮಾರ್ಗ ಸೂಚಿಯಂತೆ ಅಗತ್ಯ ಸೇವೆಗಳ ಹೊರತು ಪಡಿಸಿ ಉಳಿದ ಅಂಗಡಿ ಮಳಿಗೆಗಳನ್ನು ಬಂದ್ ಮಾಡುವಂತೆ...

Read more
Page 1525 of 1603 1 1,524 1,525 1,526 1,603

Recent News

You cannot copy content of this page