ನ್ಯೂಸ್

ಕಲ್ಲಡ್ಕದಲ್ಲಿ ಗ್ಯಾಸ್ ಟ್ಯಾಂಕರ್ ಮತ್ತು ಕಂಟೈನರ್ ಅಪಘಾತ

ಬಂಟ್ವಾಳ: ಸೂರಿಕುಮೇರುವಿನಲ್ಲಿ ಮಂಗಳವಾರ ಬೆಳಗ್ಗೆ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಸುಮಾರು 10ಗಂಟೆ ವಾಹನ ಸಂಚಾರ ಅಡಚಣೆಯ ಸಮಸ್ಯೆಯ ಬೆನ್ನಲ್ಲೇ ಕಲ್ಲಡ್ಕದಲ್ಲಿ ಬುಧವಾರ ರಾತ್ರಿ ಮತ್ತೊಂದುಅಪಘಾತ ಸಂಭವಿಸಿದೆ. ಬಂಟ್ವಾಳ...

Read moreDetails

ಡೇ ಟು ಡೇ ಡಿಜಿಟಲ್ ನ 13ನೇ ಶಾಖೆಯ ಶುಭಾರಂಭ ;:ಕ್ಸಿಯಾಮಿ ಎಮ್ ಐ ಎಕ್ಸ್ಕ್ಲೂಸಿವ್ ಸ್ಟೋರ್ ಇದೀಗ ಪುತ್ತೂರಿನಲ್ಲೂ ಆರಂಭ

ಮೊಬೈಲ್ ಕನಸುಗಳಿಗೆ ಮನಸಾಗುವಂತೆ ಇದೀಗ ಮತ್ತೊಂದು ಹೆಜ್ಜೆ ಮುಂದೆ ಸಾಗುತ್ತಿದೆ.. ಆಧುನಿಕತೆಯ ಸ್ಪರ್ಶಕ್ಕೆ ನವ ನವೀನ ಮಾದರಿಯ ಮೊಬೈಲ್ ಕೈಯೊಳಗೆ ನಲಿದಾಡಬೇಕು ಎಂದು ಇವತ್ತಿನ ಕಾಲಘಟ್ಟದ ಯುವ...

Read moreDetails

ಸಾಮಾಜಿಕ ಅರಣ್ಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಪ್ರವೀಣ್ ಶೆಟ್ಟಿ ಸಾಮೆತ್ತಡ್ಕರವರಿಗೆ ಮುಂಬಡ್ತಿ

ಪುತ್ತೂರು: ಮಂಗಳೂರಿನ ವಿಚಕ್ಷಣ ಮತ್ತು ಅರಣ್ಯ ಸಂಚಾರಿ ದಳದ ವಲಯಾರಣ್ಯಾಧಿಕಾರಿಯಾಗಿ ಕರ್ತವ್ಯದಲ್ಲಿದ್ದ ಪುತ್ತೂರು ಸಾಮೆತ್ತಡ್ಕ ನಿವಾಸಿ ಪ್ರವೀಣ್ ಶೆಟ್ಟಿ : ಪಿ.ಎನ್.ರವರು ಮಂಗಳೂರುಸಾಮಾಜಿಕ ಅರಣ್ಯ ಇಲಾಖೆಯ ಸಹಾಯಕ...

Read moreDetails

ಸಿಎ ಅಂತಿಮ ಪರೀಕ್ಷೆಯಲ್ಲಿ ಭಾವನಾ ಎಮ್ ಕೆ ತೇರ್ಗಡೆ

ಪುತ್ತೂರು: ನವೆಂಬರ್ ತಿಂಗಳಲ್ಲಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿದ ಸಿಎ ಪರೀಕ್ಷೆಯಲ್ಲಿ ಪುತ್ತೂರಿನ ಭಾವನಾ ಎಮ್ ಕೆ ಉತ್ತೀರ್ಣರಾಗಿ ಕೀರ್ತಿ ತಂದಿರುತ್ತಾರೆ. ಇವರು...

Read moreDetails

(ಫೆ.7) ಪುತ್ತೂರು :ದ. ಕ. ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ(ರಿ) ವಾರ್ಷಿಕ ಮಹಾಸಭೆ ಮತ್ತು ಪ್ರತಿಭಾ ಪುರಸ್ಕಾರ :; ಬೃಹತ್ ರಕ್ತದಾನ ಶಿಬಿರ

ಪುತ್ತೂರು :ದ. ಕ. ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ(ರಿ) ವತಿಯಿಂದ ವಾರ್ಷಿಕ ಮಹಾಸಭೆ ಮತ್ತು ಪ್ರತಿಭಾ ಪುರಸ್ಕಾರ ಹಾಗೂ ಬೃಹತ್ ರಕ್ತದಾನ ಶಿಬಿರವು ಫೆ. 7ರಂದು ಟೌನ್...

Read moreDetails

ಶಾಂತಿಗೊಡು: ಕುಮಾರಧಾರ ನದಿಯಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

ಪುತ್ತೂರು: ಗಾಳ ಹಾಕಿ ಮೀನುಹಿಡಿಯಲು ಹೋಗಿದ್ದ ಮೂವರಲ್ಲಿಒಬ್ಬರು ಹೊಳೆಯಲ್ಲಿ ಈಜಿಕೊಂಡುಹೋಗುತ್ತಿದ್ದ ವೇಳೆ ನೀರಿನಲ್ಲಿ ಮುಳುಗಿಕಣ್ಮರೆಯಾಗಿರುವ ಶಾಂತಿಗೋಡುದಾರಂದಬಾಗಿಲು ಕುಮಾರಧಾರಹೊಳೆಯಲ್ಲಿ ಫೆ.2ರಂದು ಸಂಜೆ ನಡೆದಿತ್ತು. ಮುಂಡೂರು ಗ್ರಾಮದ ಕಡ್ಯ ತೌಡಿಂಜ...

Read moreDetails

ಸೂರಿಕುಮೇರು ಮಸೀದಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಲ್ಟಿಯಾದ ಗ್ಯಾಸ್ ಟ್ಯಾಂಕರ್ ರಸ್ತೆ ಸಂಚಾರ ಸಂಪೂರ್ಣ ಬಂದ್

ಮಾಣಿ: ಸೂರಿಕುಮೇರು ಜಂಕ್ಷನ್ ನಲ್ಲಿ ಗ್ಯಾಸ್ ಟ್ಯಾಂಕರ್ ಲಾರಿ ಪಲ್ಟಿ.(2/2/2121)ಬೆಳಗಿನ ಜಾವ ಸುಮಾರು 4ಗಂಟೆಗೆ ನಡೆದ ಘಟನೆ.ಗ್ಯಾಸ್ ತುಂಬಿದ ಗ್ಯಾಸ್ ಟ್ಯಾಂಕರ್ ಹೈವೇ ಗೆ ಸಂಪೂರ್ಣವಾಗಿ ಅಡ್ಡ...

Read moreDetails

(ಫೆ.13-14) ಫ್ರೆಂಡ್ಸ್ ಕ್ರಿಕೆಟರ್ಸ್ ಕೊಡಾಜೆ ಪಂತಡ್ಕ ವತಿಯಿಂದ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ

ಪುತ್ತೂರು:ಫ್ರೆಂಡ್ಸ್ ಕ್ರಿಕೆಟರ್ಸ್ ಕೊಡಾಜೆ ಪಂತಡ್ಕ ವತಿಯಿಂದ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟವು ಫೆ.13 ಮತ್ತು 14 ರಂದು ಪಂತದ್ಕ ಕೊಡಾಜೆ ಮೈದಾನದಲ್ಲಿ ನಡೆಯಲಿದ್ದು ಪ್ರಥಮ ಬಹುಮಾನವಾಗಿ 10,021...

Read moreDetails

ಫೆ.6/7 ಪುತ್ತೂರಿನಲ್ಲಿ ಕ್ರಿಕೆಟ್ ರಸದೌತಣ :; ಅದ್ದೂರಿ ತ್ರಿಶೂಲ್ ಟ್ರೋಫಿ ಕ್ರಿಕೆಟ್ ಪಂದ್ಯಾಟ

ಪುತ್ತೂರು : ಅದ್ದೂರಿ ಕ್ರಿಕೆಟ್ ಪಂದ್ಯಾಟ ಗಳಲ್ಲಿ ಒಂದಾದ ತ್ರಿಶೂಲ್ ಟ್ರೋಫಿ 2021 ಫೆ.6/7 ರಂದು ಅದ್ದೂರಿಯಾಗಿ ಜೂನಿಯರ್ ಕ್ರೀಡಾಂಗಣ ದಲ್ಲಿ ನಡೆಯಲಿದೆ. ತ್ರಿಶೂಲ್ ಫ್ರೆಂಡ್ಸ್ ಪುತ್ತೂರು...

Read moreDetails

ಪಡುಮಲೆ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ

ಪುತ್ತೂರು: ಅವಳಿ ವೀರ ಕಾರಣಿಕ ಪುರುಷರಾದ ಕೋಟಿ ಚೆನ್ನಯರ ಹುಟ್ಟೂರಾದ ಪಡುಮಲೆ ಕ್ಷೇತ್ರದಲ್ಲಿ ಎಪ್ರಿಲ್ 23 ಮತ್ತು 24ರಂದು ನಡೆಯಲಿರುವ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ ಫೆ.1ರಂದು ಬಪ್ಪಳಿಗೆ...

Read moreDetails
Page 1691 of 1720 1 1,690 1,691 1,692 1,720

Recent News

You cannot copy content of this page