ನ್ಯೂಸ್

ವಿ.ಹಿಂ.ಪ. ಸ್ಥಾಪನಾ ದಿನದ ಅಂಗವಾಗಿ ನಡೆಯುವ 14ನೇ ವರುಷದ ಪುತ್ತೂರು ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತೂರು : ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಸ್ಥಾಪನೆಗೊಂಡ ವಿಶ್ವ ಹಿಂದೂ ಪರಿಷದ್ ಇದರ ಸ್ಥಾಪನಾ ದಿನದ ಪ್ರಯುಕ್ತ ಹಲವು ವರುಷಗಳಿಂದ ಪುತ್ತೂರಿನಲ್ಲಿ ವಿಜೃಂಭಣೆಯಿಂದ ನಡೆಯುವ ಪುತ್ತೂರು ಮೊಸರು...

Read moreDetails

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಗೆ ಅಂಗರಕ್ಷಕ ನಿಯೋಜನೆ

https://youtu.be/f9s9oTxoFkQ?si=yIcq_-WaJGfo-Cr8 ಬೆಳ್ತಂಗಡಿ : ಬೆದರಿಕೆ ಸಾಧ್ಯತೆ ಹಿನ್ನಲೆಯಲ್ಲಿ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ರವರಿಗೆ ರಾಜ್ಯ ಅಂಗರಕ್ಷಕ ಭದ್ರತ ಪುನರ್ ವಿಮರ್ಶನ ಸಮಿತಿಯ...

Read moreDetails

ಪುತ್ತೂರು : ಪೊಲೀಸರಿಂದ ಹಲ್ಲೆ ಆರೋಪ : ಗಾಯಾಳು ಆಸ್ಪತ್ರೆಗೆ ದಾಖಲು

ಪುತ್ತೂರು : ಈಶ್ವಮಂಗಲ ಪಂಚೋಡಿಯಲ್ಲಿ ಜು.28ರಂದು ರಾತ್ರಿ ವ್ಯಕ್ತಿಯೊಬ್ಬರ ಮನೆಗೆ ನುಗ್ಗಿದ ಪೊಲೀಸರು ಮನೆಯಲ್ಲಿದ್ದ ಯುವಕನಿಗೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಗಾಯಾಳು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ....

Read moreDetails

ಕಡಬ : ಕಳಾರ ನಿವಾಸಿ ಮುಸ್ತಫಾ ನೇಣು ಬಿಗಿದು ಆತ್ಮಹತ್ಯೆ!

https://youtu.be/f9s9oTxoFkQ?si=3VVaXY9mQ5J70_Xb ಕಡಬ : ಕಳಾರ ನಿವಾಸಿ ಮುಸ್ತಫಾ (33) ಕಳಾರದ ಹಳೆ ಮನೆಯೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಇಂದು ಬೆಳಿಗ್ಗೆ ಮುಸ್ತಫಾರನ್ನು ಹುಡುಕಾಡಿದಾಗ...

Read moreDetails

ಪುತ್ತೂರು : ಕಾಲು ಜಾರಿ ನೀರಿಗೆ ಬಿದ್ದು ಜಗನ್ಮೋಹನ್ ರೈ ಅಗರ್ತಬೈಲು ಮೃತ್ಯು

https://youtu.be/f9s9oTxoFkQ?si=n1lUQc2HqUcMTCVe ಪುತ್ತೂರು : ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಬುಳೇರಿಕಟ್ಟೆ ಎಂಬಲ್ಲಿ ನಡೆದಿದೆ. ಬುಳೇರಿಕಟ್ಟೆ ನಿವಾಸಿ ಜಗನ್ಮೋಹನ್ ರೈ ಅಗರ್ತಬೈಲು (58)...

Read moreDetails

ಪುತ್ತೂರು : ತಲವಾರು ಹಿಡಿದು ಪರಸ್ಪರ ಹೊಡೆದಾಟ : ಇಬ್ಬರು ವಶಕ್ಕೆ ; ಹಲವರ ವಿರುದ್ಧ ಪ್ರಕರಣ ದಾಖಲು!

https://youtu.be/f9s9oTxoFkQ?si=n1lUQc2HqUcMTCVe ಪುತ್ತೂರು : ಸಾರ್ವಜನಿಕ ಸ್ಥಳದಲ್ಲಿ ತಲವಾರು ಹಿಡಿದುಕೊಂಡು, ಪರಸ್ಪರ ಬೈದಾಡಿಕೊಂಡು ಕಲಹವನ್ನುಂಟು ಮಾಡಿರುವ ಆರೋಪದ ಹಿನ್ನಲೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನೆಟ್ಟಣಿಗೆ ಮೂಡ್ನೂರು...

Read moreDetails

ನಿಫಾ ಸೋಂಕಿತ ರೋಗಿಯ ಆರೈಕೆ : ಸೋಂಕಿಗೆ ತುತ್ತಾಗಿ ಕೋಮಾಕ್ಕೆ ಜಾರಿದ ಕಡಬದ ಯುವಕ

ಕಡಬ : ನಿಫಾ ವೈರಸ್ ಬಾಧಿಸಿದ್ದ ರೋಗಿಗೆ ಆರೈಕೆ ನೀಡಿದ್ದ ಕಡಬದ ನರ್ಸ್ ಓರ್ವರು ನಿಫಾ ವೈರಸ್ ಗೆ ತುತ್ತಾಗಿ ಕಳೆದ ಎಂಟು ತಿಂಗಳಿನಿಂದ ಕೋಮಾದಲ್ಲಿ ದಿನ...

Read moreDetails

(ಜು.29) ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ‘ಆಟಿ ಸೇಲ್’ : ವಜ್ರಾಭರಣ, ಚಿನ್ನಾಭರಣ, ಬೆಳ್ಳಿಯ ಆಭರಣಗಳ ಖರೀದಿಗೆ ಆಕರ್ಷಕ ಕೊಡುಗೆ

ಪುತ್ತೂರು : ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ 'ಜಿ.ಎಲ್. ಆಚಾರ್ಯ' ಜ್ಯುವೆಲ್ಲರ್ಸ್ 'ಆಟಿ ಸೇಲ್' ಪ್ರಯುಕ್ತ ಗ್ರಾಹಕರಿಗೆ ಜುಲೈ 29 ರಿಂದ ವಜ್ರಾಭರಣಗಳು, ಚಿನ್ನದ ಆಭರಣಗಳು ಹಾಗೂ ಬೆಳ್ಳಿಯ...

Read moreDetails

ತಿಮರೋಡಿ ಬಣದಿಂದ ಹಲ್ಲೆ ಆರೋಪ : ಕಣಿಯೂರು ಗ್ರಾ.ಪಂ. ಸದಸ್ಯ ಆಸ್ಪತ್ರೆಗೆ ದಾಖಲು!

ಪುತ್ತೂರು : 'ಅಣ್ಣನ ಬಗ್ಗೆ ಭಾರೀ ಮಾತನಾಡುತ್ತೀರಾ ಎಂದು ಪ್ರಶ್ನಿಸಿ ಮಹೇಶ್ ಶೆಟ್ಟಿ ತಿಮರೋಡಿ ಬಣದ 8 ಮಂದಿ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಕಣಿಯೂರು ಗ್ರಾ.ಪಂ ಬಿಜೆಪಿ...

Read moreDetails

ಪುತ್ತೂರು : ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ : ಓರ್ವ ಅರೆಸ್ಟ್

https://youtu.be/f9s9oTxoFkQ?si=nX9rSW4s3naFiWE6 ಪುತ್ತೂರು: ಸಾರ್ವಜನಿಕ ಸ್ಥಳದಲ್ಲಿ ಅನುಚಿತವಾಗಿ ವರ್ತಿಸುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಯಲ್ಲಿ ಓರ್ವ ಗಾಂಜಾ ಸೇವನೆ ಮಾಡಿದ್ದು ದೃಢಪಟ್ಟ ಹಿನ್ನಲೆ ಓರ್ವನನ್ನು ಪುತ್ತೂರು ಪೊಲೀಸರು...

Read moreDetails
Page 384 of 1681 1 383 384 385 1,681

Recent News

You cannot copy content of this page