ನ್ಯೂಸ್

(ಮಾ.5) ಮಾಜಿ ಶಾಸಕಿ ಶಕುಂತಲಾ ಟಿ. ಶೆಟ್ಟಿ ಯವರ ಜನ್ಮದಿನಾಚರಣೆಯ ಪ್ರಯುಕ್ತ ‘ಉಚಿತ ಆರೋಗ್ಯ ತಪಾಸಣೆ ಮತ್ತು ಮಾಹಿತಿ ಕಾರ್ಯಗಾರ ಹಾಗೂ ರಕ್ತದಾನ ಶಿಬಿರ’

ಪುತ್ತೂರು: ಅರ್ಜುನ್ ಸ್ಪೋರ್ಟ್ಸ್ ಕ್ಲಬ್ ಮಂಜಲ್ಪಡ್ಪು ಪುತ್ತೂರು ಮತ್ತು ಕೆ.ವಿ.ಜಿ. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸುಳ್ಯ ದಕ್ಷಿಣ ಕನ್ನಡ ಇದರ ಸಹಯೋಗದೊಂದಿಗೆ ಪುತ್ತೂರಿನ ಮಾಜಿ ಶಾಸಕರಾದ...

Read moreDetails

ಕರಾವಳಿಯಲ್ಲಿ 36.9 ಡಿಗ್ರಿ ಸೆ. ಉಷ್ಣಾಂಶ : ಇದು ದೇಶದಲ್ಲೇ ಅತ್ಯಧಿಕ..!!

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ದಿನದಿಂದ ದಿನಕ್ಕೆ ಗರಿಷ್ಠ ಉಷ್ಣಾಂಶ ಏರಿಕೆ ಕಾಣುತ್ತಿದ್ದು, ದಾಖಲೆಯತ್ತ ಸಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ಮಂಗಳೂರಿನಲ್ಲಿ ಗುರುವಾರ...

Read moreDetails

ಅನಂತಾಡಿ ‘ಶ್ರೀ ಉಳ್ಳಾಲ್ತಿ ಅಮ್ಮನವರ ಮೆಚ್ಚಿ ಜಾತ್ರೆ’ಯಲ್ಲಿ ‘ಮಾಣಿಕ್ಯ ಸೇವಾ ಪಯಣ’ : ಹರೀಶ್ ರವರ ಚಿಕಿತ್ಸೆಗಾಗಿ ಸೇವಾನಿಧಿ ಸಂಗ್ರಹ

ಮಾಣಿಕ್ಯ ಸೇವಾ ಪಯಣ ಮಾಣಿ ವತಿಯಿಂದ ಮಾ.7 ರಂದು ನಡೆಯುವ ಅನಂತಾಡಿ ಶ್ರೀ ಉಳ್ಳಾಲ್ತಿ ಅಮ್ಮನವರ ಮೆಚ್ಚಿ ಜಾತ್ರೋತ್ಸವದಲ್ಲಿ ದೈವಸ್ಥಾನದ ಆಡಳಿತ ಸಮಿತಿಯ ಅನುಮತಿಯೊಂದಿಗೆ ಒಂದು ಅಶಕ್ತ...

Read moreDetails

ಬಂಟ್ವಾಳ ನಗರ/ಗ್ರಾಮಾಂತರ, ಸುಳ್ಯ, ವಿಟ್ಲ ಪೊಲೀಸರ ಭರ್ಜರಿ ಭೇಟೆ : 39.79 ಲೀ. ಮದ್ಯ ಸಹಿತ ನಾಲ್ವರ ಬಂಧನ..!!

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ಬಂಟ್ವಾಳ ಗ್ರಾಮಾಂತರ ಠಾಣೆ, ಬಂಟ್ವಾಳ ನಗರ ಠಾಣೆ, ಸುಳ್ಯ ಠಾಣೆ ಮತ್ತು ವಿಟ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ...

Read moreDetails

ಭ್ರಷ್ಟಾಚಾರ ಪ್ರಕರಣ: ಗ್ರಾಮಕರಣಿಕನಿಗೆ ನಾಲ್ಕು ವರ್ಷ ಜೈಲು..!!

ಮಂಗಳೂರು: ಲಂಚದ ಹಣ ಸ್ವೀಕರಿಸಿದ್ದ ಗ್ರಾಮ ಕರಣಿಕನಿಗೆ ಮಂಗಳೂರಿನ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಎಸ್‌. ಮಹೇಶ್‌ ಶಿಕ್ಷೆಗೊಳಗಾದವರು. ಈತ ಸುಳ್ಯ ಮಂಡೆಕೋಲಿನ ಗೋಪಾಲಕೃಷ್ಣ ಅವರ ಅಕ್ರಮ ಸಕ್ರಮದ...

Read moreDetails

ಕರ್ನಾಟಕ ಕೇರಳ ಗಡಿ ಪ್ರದೇಶ ಅಡ್ಕಸ್ಥಳ ಹೊಳೆಯಲ್ಲಿ ವ್ಯಕ್ತಿಯೋರ್ವರ ಮೃತದೇಹ ಅನುಮಾನಸ್ಪದವಾಗಿ ಪತ್ತೆ..!!

ವಿಟ್ಲ: ಹೊಳೆ ನೀರಿನಲ್ಲಿ ವ್ಯಕ್ತಿಯೋರ್ವರ ಮೃತದೇಹ ಅನುಮಾನಸ್ಪದವಾಗಿ ಪತ್ತೆಯಾದ ಘಟನೆ ಕರ್ನಾಟಕ ಕೇರಳ ಗಡಿಭಾಗದ ಅಡ್ಕಸ್ಥಳದಲ್ಲಿ ನಡೆದಿದೆ. ಕರ್ನಾಟಕ ಕೇರಳ ಗಡಿ ಪ್ರದೇಶ ಅಡ್ಕಸ್ಥಳ ಹೊಳೆಯಲ್ಲಿ ವ್ಯಕ್ತಿಯೋರ್ವರ...

Read moreDetails

ಶಾಸಕರ, ಸಂಸದರ ಉತ್ತಮ ಕಾರ್ಯ ವೈಖರಿ, ಪಂಚಾಯತ್ ನ ಅನುದಾನಗಳ ಸಮರ್ಪಕ ಬಳಕೆ ಯತೀಶ್ ದೇವ ರವರ ಗೆಲುವಿಗೆ ಕಾರಣ..- ಬೂಡಿಯಾರು ರಾಧಾಕೃಷ್ಣ ರೈ

ಪುತ್ತೂರು: ತಾಲೂಕಿನ ಆರ್ಯಾಪು ಗ್ರಾ.ಪಂನ ಆರ್ಯಾಪು ವಾರ್ಡ್ 4ರ ಸದಸ್ಯರೋರ್ವರ ಮರಣದಿಂದ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಯತೀಶ್ ದೇವ ರವರು...

Read moreDetails

ಉಪ್ಪಿನಂಗಡಿ : ಶಾಲೆಗೆ ರಜೆ ಇದ್ದರೂ ಮಕ್ಕಳನ್ನು ಕರೆಸಿ ಫೋಟೋ ತೆಗೆದು ಶಿಕ್ಷಕರ ತೇಜೋವಧೆ : ಠಾಣೆಗೆ ದೂರು

ಉಪ್ಪಿನಂಗಡಿ: ರಾಜ್ಯ ಸರಕಾರಿ ನೌಕರರ ಮುಷ್ಕರದ ವೇಳೆ ಶಾಲಾ ಶಿಕ್ಷಕರು ಭಾಗಿಯಾಗುತ್ತಿರುವುದರಿಂದ ಶಾಲೆಗೆ ಮಕ್ಕಳನ್ನು ಹಾಜರಾಗಬೇಡಿ ಎಂದು ತಿಳಿಸಿದ್ದರೂ ಕೂಡಾ ಕೆಲ ಮಕ್ಕಳನ್ನು ಶಾಲೆಗೆ ಕರೆಸಿ ಬೇರೆ...

Read moreDetails

ಬಂಟ್ವಾಳ: ಅಕ್ರಮ ಮದ್ಯ ಮಾರಾಟ: ಓರ್ವನ ಬಂಧನ

ಬಂಟ್ವಾಳ: ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇಲೆ ದಾಳಿ ನಡೆಸಿದ ಬಂಟ್ವಾಳ ನಗರ ಠಾಣಾ ಎಸ್. ಐ.ರಾಮಕೃಷ್ಣ ರವರು ಆರೋಪಿ ಸಹಿತ...

Read moreDetails

ಮಂಗಳೂರು: ಜ್ಯುವೆಲ್ಲರಿ ಶಾಪ್ ಸಿಬ್ಬಂದಿ ಹತ್ಯೆ ಪ್ರಕರಣ : ಕಾಸರಗೋಡು ಮೂಲದ ಆರೋಪಿಯ ಬಂಧನ..!!!

ಮಂಗಳೂರಿನ ಮಿಲಾಗ್ರಿಸ್ ಬಳಿ ಇರುವ ಜ್ಯುವೆಲ್ಲರಿ ಶಾಪ್ ಗೆ ನುಗ್ಗಿ ಸಿಬ್ಬಂದಿಯನ್ನು ಹತ್ಯೆ ಮಾಡಿದ ಪ್ರಕರಣದ ಆರೋಪಿಯನ್ನು ಕೇರಳದ ಕಾಸರಗೋಡಿನಲ್ಲಿ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಬಂಧಿತ...

Read moreDetails
Page 850 of 1701 1 849 850 851 1,701

Recent News

You cannot copy content of this page