ಬಜತ್ತೂರು : ಅರಣ್ಯದಲ್ಲಿ ಅಗ್ನಿ ಅವಘಡ..!

ಪುತ್ತೂರು : ಅರಣ್ಯದಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ಬಜತ್ತೂರು ಗ್ರಾಮದ ಹೊಸ ಗದ್ದೆಯಲ್ಲಿ ನಡೆದಿದೆ. ಬಜತ್ತೂರು ಗ್ರಾಮದ ಹೊಸ ಗದ್ದೆ ಬಳಿಯ ಅರಣ್ಯದಲ್ಲಿ ಅಗ್ನಿ ಅವಘಡ...

Read moreDetails

ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೆಚ್ಚುವರಿ ವೈದ್ಯರುಗಳನ್ನು ನಿಯೋಜಿಸಿ ಆರೋಗ್ಯ ಸಚಿವರ ಆದೇಶ : ‘ಖಾಯಂ ವೈದ್ಯರನ್ನು ನೇಮಕಾತಿ ಮಾಡುವಲ್ಲಿ ಶ್ರಮಿಸುತ್ತೇನೆ’ – ಶಾಸಕ ಅಶೋಕ್ ರೈ

ಪುತ್ತೂರು : ಬಂಟ್ವಾಳ ತಾಲೂಕು ವ್ಯಾಪ್ತಿಯ ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆಯಿದ್ದು ಕೇವಲ ಒಬ್ಬರೇ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇದರಿಂದ ಸಾರ್ವಜನಿಕರಿಗೆ...

Read moreDetails

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ನಲ್ಲಿ ತುಳುನಾಡ ಜಾತ್ರೆ, ರಥೋತ್ಸವ : ಪುತ್ತೂರಿನಿಂದ ಹೊರೆಕಾಣಿಕೆ : ಕಾರ್ಯಾಲಯ ಉದ್ಘಾಟನೆ

ಪುತ್ತೂರು : ಶ್ರೀ ಕ್ಷೇತ್ರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‌ನಲ್ಲಿ ಫೆ.18 ಮತ್ತು 19ರಂದು ನಡೆಯುವ ತುಳುನಾಡ ಜಾತ್ರೆ - ಶ್ರೀ ಒಡಿಯೂರು ರಥೋತ್ಸವ, ಸಿರಿರಾಮೆ ತುಳು...

Read moreDetails

ಪುತ್ತೂರು : ಕರುಣಾಕರ ರೈ ಬಾಲ್ಯೊಟ್ಟುಗುತ್ತು ನಿಧನ..!

ಪುತ್ತೂರು : ಬಾರಿಸು ಕನ್ನಡ ಡಿಂಡಿಮ ಬಳಗದ ಸದಸ್ಯ, ಅಡಿಕೆ ವ್ಯಾಪಾರಿ ಕರುಣಾಕರ ರೈ ಬಾಲ್ಯೊಟ್ಟುಗುತ್ತು ನಿಧನರಾದರು. ನಿನ್ನೆ ರಾತ್ರಿ ಮನೆಯಲ್ಲಿ ಸ್ನಾನ ಮುಗಿಸಿ ಕುಳಿತಿದ್ದ ವೇಳೆ...

Read moreDetails

(ಫೆ.15-29) ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಸ್ ನಲ್ಲಿ ‘ಕರಿಮಣಿ ಉತ್ಸವ’ : ಕರಾವಳಿ ಶೈಲಿಯ ಮತ್ತು ಹೊಸ ಟ್ರೆಂಡಿ ಡಿಸೈನ್ ಗಳು

ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಸ್ ನ ಪುತ್ತೂರು ಮತ್ತು ಬೆಳ್ತಂಗಡಿ ಶಾಖೆಯಲ್ಲಿ ಕರಿಮಣಿ ಉತ್ಸವ ಫೆ.15 ರಿಂದ 29ರವರೆಗೆ ನಡೆಯಲಿದೆ. 500ಕ್ಕೂ ಅಧಿಕ ವಿನ್ಯಾಸಗಳು, ದೀರ್ಘಕಾಲ...

Read moreDetails

ರಾಜ್ಯ ಮಟ್ಟದ ಕಾಂಗ್ರೆಸ್ ಸಮಾವೇಶವನ್ನು ಯಶಸ್ವಿಗೊಳಿಸಲು ಕಾರ್ಯಕರ್ತರು ಸಜ್ಜು – ಎಚ್. ಮಹಮ್ಮದ್ ಆಲಿ

ಪುತ್ತೂರು : ಮಂಗಳೂರಿನಲ್ಲಿ ಫೆ.17 ರಂದು ನಡೆಯುವ ಕಾಂಗ್ರೆಸ್ ರಾಜ್ಯ ಸಮಾವೇಶವನ್ನು ಯಶಸ್ವಿಗೊಳಿಸಲು ಕಾರ್ಯಕರ್ತರು ಸಜ್ಜಾಗಿದ್ದಾರೆ ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್. ಮಹಮ್ಮದ್ ಆಲಿ ತಿಳಿಸಿದರು....

Read moreDetails

ಪುತ್ತೂರು : ಕೃಷ್ಣನಗರ ನಿವಾಸಿ, ಇಲೆಕ್ಟ್ರಿಷಿಯನ್ ಭರತ್ ನಿಧನ..!

ಪುತ್ತೂರು : ಕೆಮ್ಮಾಯಿ ಕೃಷ್ಣನಗರ ಬಡಾವು ನಿವಾಸಿ ಇಲೆಕ್ಟ್ರಿಷಿಯನ್ ಭರತ್ (38) ಹೃದಯಾಘಾತದಿಂದ ನಿಧನರಾದರು. ಪುತ್ತೂರು ಮುಖ್ಯರಸ್ತೆ ಶಾಂತಿನಾಥ ಬಸದಿಯ ಬಳಿ ಕವಿತಾ ಎಲೆಕ್ಟಿಕಲ್‌ನ ಮಾಲಕ ರುಕ್ಮಯ್ಯ...

Read moreDetails

ಶಾಸಕ ಅಶೋಕ್ ರೈಯವರನ್ನು ಸೌದಿ ಅರೇಬಿಯಾದಲ್ಲಿ ಸನ್ಮಾನಿಸಿದ ಪುತ್ತೂರು ಮೂಲದ ಎನ್.ಆರ್.ಐ ಉದ್ಯಮಿಗಳು

ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಅಶೋಕ್‌ ಕುಮಾರ್ ರೈ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಖಜಾಂಜಿ ಆಗಿರುವ ವಕೀಲ ಪದ್ಮರಾಜ್...

Read moreDetails

ಉಪ್ಪಿನಂಗಡಿ : ಕೆ.ಎನ್.ಆರ್ ಕನ್ಸ್ಟ್ರಕ್ಷನ್ ನ ಕಬ್ಬಿಣದ ಪ್ಲೇಟ್ ಕಳವುಗೈದು ಸಾಗಾಟ : ಸೊತ್ತುಗಳು ವಶಕ್ಕೆ ; ಪ್ರಕರಣ ದಾಖಲು

ಉಪ್ಪಿನಂಗಡಿ : ಕಾಮಗಾರಿಗಾಗಿ ತಂದಿರಿಸಲಾಗಿದ್ದ 40 ಕಬ್ಬಿಣದ ಪ್ಲೇಟ್ ಗಳನ್ನು ಕಳವು ಮಾಡಿರುವ ಕುರಿತು ದೂರು ನೀಡಲಾಗಿದ್ದು, ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ....

Read moreDetails

ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನದ ಜಾತ್ರೋತ್ಸವ ಸಮಿತಿ ಆಯ್ಕೆ : ಗೌರವಾಧ್ಯಕ್ಷರಾಗಿ ಮೂಡಂಬೈಲು ರವಿ ಶೆಟ್ಟಿ, ಅಧ್ಯಕ್ಷರಾಗಿ ಅರುಣ್ ಕುಮಾರ್ ಪುತ್ತಿಲ, ಕಾರ್ಯದರ್ಶಿಯಾಗಿ ಅನಿಲ್ ಕುಮಾರ್ ಕಣ್ಣಾರ್ನೂಜಿ

ಪುತ್ತೂರು : ಮುಂಡೂರು ಗ್ರಾಮದ ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಮಾ.9 ರಂದು ನಡೆಯಲಿರುವ ವರ್ಷಾವಧಿ ಜಾತ್ರೋತ್ಸವ ಸಮಿತಿ ಗೌರವಾಧ್ಯಕ್ಷರಾಗಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೂಡಂಬೈಲು ರವಿ...

Read moreDetails
Page 270 of 887 1 269 270 271 887

Recent News

You cannot copy content of this page