ಪುತ್ತೂರು: ಆಟೋ ರಿಕ್ಷಾದಲ್ಲಿ ಕರೆದೊಯ್ದು ಮಹಿಳೆಯ ಮಾನಭಂಗಕ್ಕೆ ಯತ್ನ, ಜೀವ ಬೆದರಿಕೆ ಆರೋಪ: ಮಹಮ್ಮದ್ ಸಫ್ವಾನ್ ವಿರುದ್ಧ ಪ್ರಕರಣ ದಾಖಲು..!!

ಪುತ್ತೂರು: ಆಟೋ ರಿಕ್ಷಾವೊಂದರಲ್ಲಿ ಮಹಿಳೆಯನ್ನು ಕರೆದೊಯ್ದು ಮಾನಭಂಗಕ್ಕೆ ಯತ್ನಿಸಿ, ಜೀವ ಬೆದರಿಕೆಯೊಡ್ಡಿದ ಆರೋಪಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವರ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಟಿನೋಪಿನಡ್ಕ...

Read moreDetails

ವಿವೇಕಾನಂದ ಅಧ್ಯಯನ ಕೇಂದ್ರ ಯಶಸ್ ನ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಕೃಷ್ಣ ನಾರಾಯಣ ಮುಳಿಯ, ಕಾರ್ಯದರ್ಶಿಯಾಗಿ ಉಮೇಶ್ ನಾಯಕ್ ಜವಾಬ್ದಾರಿ ಸ್ವೀಕಾರ

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ವಿವೇಕಾನಂದ ಅಧ್ಯಯನ ಕೇಂದ್ರ- ಯಶಸ್ ನ ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭ ಇತ್ತೀಚೆಗೆ ನಡೆಯಿತು. ನೂತನ ಅಧ್ಯಕ್ಷರಾಗಿ ಕೃಷ್ಣ ನಾರಾಯಣ...

Read moreDetails

(ಮಾ.30-31) ಪುತ್ತೂರು: ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಯಲ್ಲಿ ಕರ್ನಾಟಕದ ಪ್ರಪ್ರಥಮ ಹೈಬಯೋಮ್ ಎಇ 180 ಉಪಕರಣದ ಅಳವಡಿಕೆ: ನೇರ ಪ್ರಾತ್ಯಕ್ಷಿಕೆ ಹಾಗೂ ಥೈರಾಡ್ ತಪಾಸಣೆಗೆ 50% ರಿಯಾಯಿತಿ

ಪುತ್ತೂರು: ವೈದ್ಯರುಗಳು ಶಿಫಾರಸ್ಸು ಮಾಡುವ ಹಾಗೂ ಅಸಂಖ್ಯಾತ ಜನರ ನಂಬಿಕೆಯ ಪುತ್ತೂರಿನ ಚೇತನ್ ಪ್ರಕಾಶ್ ಕಜೆ ಅವರ ಮುಂದಾಳತ್ವದಲ್ಲಿ ನಡೆಯುತ್ತಿರುವ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಯ ಪುತ್ತೂರು ಪ್ರಧಾನ...

Read moreDetails

ಕಲ್ಲಗುಂಡಿ: ಯುವಕರಿಂದ ತಡರಾತ್ರಿ ಬಸ್ ನಿಲ್ದಾಣದಲ್ಲಿ ಮೋಜು-ಮಸ್ತಿ: ಐವರು ಯುವಕರನ್ನು ತರಾಟೆಗೆ ತೆಗೆದುಕೊಂಡ ಪೊಲೀಸರು..!!

ಕಡಬ: ಕಲ್ಲುಗುಂಡಿಯಲ್ಲಿ ಒತ್ತೆಕೋಲ ವೀಕ್ಷಣೆಗೆಂದು ಬಂದ ಯುವಕರ ತಂಡವೊಂದು ರಸ್ತೆ ಬದಿಯಲ್ಲಿದ್ದ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ತಡರಾತ್ರಿ ಕುಡಿದು ಮೋಜು ಮಸ್ತಿಯಲ್ಲಿ ತೊಡಗಿದ್ದಾಗ ಪೊಲೀಸರು ಆಗಮಿಸಿ ಅವರನ್ನು...

Read moreDetails

ಕಡಬ: ಅನ್ಯಕೋಮಿನ ಯುವಕನಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಆರೋಪಿ ಶಾಕೀರ್ ಪೊಲೀಸ್ ವಶಕ್ಕೆ: ಠಾಣೆ ಮುಂದೆ ಜಮಾಯಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು..!!

ಕಡಬ: ಪೇಟೆಗೆ ಕಂಪ್ಯೂಟರ್‌ ಕಲಿಯಲು ತೆರಳುತ್ತಿದ್ದ ವಿದ್ಯಾರ್ಥಿನಿಗೆ ಅನ್ಯಕೋಮಿನ ಯುವಕನೋರ್ವ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದೂ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ....

Read moreDetails

ಶಾಸಕರ ಪ್ರಯತ್ನದ ಫಲ: ಪುತ್ತೂರು : ಬಸ್ ನಿಲ್ದಾಣಕ್ಕೆ ಕಾರಣಿಕ ಪುರುಷರಾದ ‘ಕೋಟಿ ಚೆನ್ನಯ’ರ ಹೆಸರು…!!!

ಪುತ್ತೂರು: ಜಿಲ್ಲೆಯ ಅತೀ ದೊಡ್ಡ ಬಸ್ ನಿಲ್ದಾಣ ಎಂದು ಖ್ಯಾತಿಯಲ್ಲಿರುವ ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಕಾರಣಿಕ ಪುರುಷರಾದ 'ಕೋಟಿ ಚೆನ್ನಯ'ರ ಹೆಸರು ನಾಮಕರಣ ಕಾರ್ಯ ಸದ್ಯದಲ್ಲೇ...

Read moreDetails

ಪುತ್ತೂರು: ಬೈಕ್ ಮತ್ತು ಟಿಪ್ಪರ್ ನಡುವೆ ಡಿಕ್ಕಿ: ಪುಣಚ ಮೂಲದ ಇಬ್ಬರಿಗೆ ಗಾಯ..!!

ಪುತ್ತೂರು: ಬೈಕ್ ಮತ್ತು ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಗಡಿಪಿಲದಲ್ಲಿ ನಡೆದಿದೆ. ಶಿವಪ್ರಸಾದ್ ಎಂಬವರು ಚಲಾಯಿಸಿಕೊಂಡು ಪುತ್ತೂರು ಕಡೆಗೆ ಬರುತ್ತಿದ್ದ ಟಿಪ್ಪರ್‌ನ ಹಿಂಬದಿಗೆ ಪುಣಚ ನಿವಾಸಿ...

Read moreDetails

ಕಾಣಿಯೂರು: ರೈಲು ಡಿಕ್ಕಿ ಹೊಡೆದು ವ್ಯಕ್ತಿ ಸಾವು..!!

ಕಡಬ: ರೈಲು ಡಿಕ್ಕಿ ಹೊಡೆದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕಾಣಿಯೂರು ಸಮೀಪ ಮಾ. 27 ರಂದು ನಡೆದಿದೆ. ಮೃತರನ್ನು ಕಾಯ್ಮಣ ಗ್ರಾಮದ ಮಜಲಡ್ಡ ನಿವಾಸಿ ಗಂಗಾಧರ (40)...

Read moreDetails

ಕನ್ನಡ ಸಾಹಿತ್ಯ ಪರಿಷತ್ ನ ಪುತ್ತೂರು ತಾಲೂಕು ಘಟಕದ ಕಛೇರಿಯ ಉದ್ಘಾಟನೆ

ಪುತ್ತೂರು: ಅತ್ಯಂತ ಕ್ರಿಯಾಶೀಲ ತಾಲೂಕು ಘಟಕ ಎಂದು ಗುರುತಿಸಿ ಕೊಂಡಿರುವ ಪುತ್ತೂರು ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ನೇತೃತ್ವದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ...

Read moreDetails

ಬನ್ನೂರಿನಲ್ಲಿ ಗ್ರಾಮಕರಣಿಕರಾಗಿದ್ದ ಬೆಳ್ತಂಗಡಿ ಮೂಲದ ರೂಪೇಶ್ ನಿಧನ..!!

ಬೆಳ್ತಂಗಡಿ: ಮೆದುಳಿನ ರಕ್ತಸ್ರಾವದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಗಾಗಿದ್ದ ಬೆಳ್ತಂಗಡಿಯ ಗ್ರಾಮ ಲೆಕ್ಕಿಗ ರೂಪೇಶ್(38) ಅವರು ಮಾ.27 ರಂದು ಸಂಜೆ ಚಿಕಿತ್ಸೆ ಫಲಿಸದೆ ನಿಧನರಾದರು. ರೂಪೇಶ್ ಈ ಹಿಂದೆ ಪುತ್ತೂರಿನ...

Read moreDetails
Page 634 of 882 1 633 634 635 882

Recent News

You cannot copy content of this page