ಪುತ್ತೂರು: ಕೆಮ್ಮಾಯಿ ನಿವಾಸಿ ಪಿ.ರಾಧಾ ನಾಯ್ಕ್ ನಿಧನ

ಪುತ್ತೂರು: ಕೆಮ್ಮಾಯಿ ನಿವಾಸಿ ರಾಧಾ ರೆಸಿಡೆನ್ಸಿ ಪ್ರವೀಣ್ ನಾಯ್ಕ್ ಅವರ ತಾಯಿ ಪಿ.ರಾಧಾ ನಾಯ್ಕ್(92) ರವರು ಅನಾರೋಗ್ಯದ ಕಾರಣದಿಂದಾಗಿ ಜು.17 ರಂದು ನಿಧನರಾದರು.

Read moreDetails

ಪುತ್ತೂರು: ಗ್ರಾಹಕರ ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ ಮುಳಿಯ ಜ್ಯುವೆಲ್ಸ್ ಬಗ್ಗೆ ನಕಲಿ ಸಂದೇಶ ರವಾನೆ..! ನಕಲಿ ಸಂದೇಶ ಸೃಷ್ಟಿಸಿದವರ ವಿರುದ್ಧ ಸೈಬರ್ ಕ್ರೈಮ್‌ಗೆ ದೂರು

ಪುತ್ತೂರು: ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆಗಳಲ್ಲೊಂದಾದ ಮುಳಿಯ ಜ್ಯುವೆಲ್ಸ್‌ನ ಗ್ರಾಹಕರ ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣ ವಾಟ್ಸಪ್ ಮೂಲಕ ನಕಲಿ ಸಂದೇಶ ರವಾನೆಯಾಗುತ್ತಿರುವುದು ಬೆಳಕಿಗೆ ಬಂದಿದೆ. ಸುಳ್ಳು...

Read moreDetails

ಸಾಮೆತ್ತಡ್ಕ: ಭಾರೀ ಮಳೆಗೆ ಮನೆಯ ತಡೆಗೋಡೆ ಕುಸಿತ;: ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್ ಮತ್ತು ಅಧಿಕಾರಿಗಳು ಭೇಟಿ

ಪುತ್ತೂರು : ಭಾರೀ ಮಳೆಗೆ ಪುತ್ತೂರು ಕಸಬಾ ಸಾಮೆತ್ತಡ್ಕ ನಿವಾಸಿ ಆಶೋಕ ಎಂಬವರ ಮನೆ ಆವರಣ ಗೋಡೆ ಕುಸಿದು ಮನೆಗೆ ಅಲ್ಪ ಪ್ರಮಾಣದ ಹಾನಿಯಾಗಿದೆ. ನಗರಸಭಾ ಅಧ್ಯಕ್ಷ...

Read moreDetails

(ಜು.19) ಮಂತ್ರಾಲಯದಲ್ಲಿ ಜಗದೀಶ್ ಪುತೂರು ಗಾಯನದ ಶ್ರೀಗುರುರಾಯರ ಭಕ್ತಿಗೀತೆ ‘ಮಂತ್ರಾಕ್ಷತೆʼ ಬಿಡುಗಡೆ

ಪುತ್ತೂರು: ತುಳುನಾಡ ಗಾನ ಗಂಧರ್ವ ಬಿರುದಾಂಕಿತ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಾಯಕ ಜಗದೀಶ್ ಪುತ್ತೂರು ಅವರು ಸಂಗೀತ ನಿರ್ದೇಶನ ಮಾಡಿ ಹಾಡಿರುವ ಮತ್ತು...

Read moreDetails

ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಅಧಿಕಾರಿ ಡಾ.ಮುರಲೀ ಮೋಹನ್ ಚೂಂತಾರುರವರಿಗೆ ಮುಖ್ಯ ಮಂತ್ರಿ ಚಿನ್ನದ ಪದಕ

ಗೃಹರಕ್ಷಕದಳ, ದಕ್ಷಿಣ ಕನ್ನಡ ಜಿಲ್ಲೆ ಇದರ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಇವರಿಗೆ ೨೦೧೯ ಇಸವಿಯ ಪ್ರತಿಷ್ಠಿತ ಮುಖ್ಯ ಮಂತ್ರಿಗಳ ಚಿನ್ನದ ಪದಕವನ್ನು ಮುಖ್ಯಮಂತ್ರಿ ಬಿ.ಎಸ್...

Read moreDetails

ಠೇವಣಿದಾರರಿಗೆ ಹಣ ಹಿಂತಿರುಗಿಸದೆ ವಂಚನೆ ಪ್ರಕರಣ:; ಶರ್ಮಹಾನ್ ವಿವಿಧೋದ್ದೇಶ ಸೌಹಾರ್ದ ಕೋ ಆಪರೇಟಿವ್ ಸಂಸ್ಥೆಯ ಅಧ್ಯಕ್ಷ, ವ್ಯವಸ್ಥಾಪಕ, ನಿರ್ದೇಶಕರ ಆಸ್ತಿ ಜಪ್ತಿಗೆ ಸರಕಾರದ ಆದೇಶ

ಪುತ್ತೂರು: ಈ ಹಿಂದೆ ಪುತ್ತೂರಿನಲ್ಲಿ ಎಪಿಎಂಸಿ ರಸ್ತೆ ಕ್ರಿಸ್ಟೋಫರ್ ಕಟ್ಟಡದಲ್ಲಿ ಮುಖ್ಯ ಕಚೇರಿಯನ್ನು ಹೊಂದಿ ವ್ಯವಹರಿಸುತ್ತಿದ್ದ ಶರ್ಮಹಾನ್ ವಿವಿಧೋದ್ದೇಶ ಸೌಹಾರ್ದ ಕೋ ಆಪರೇಟಿವ್ ಲಿಮಿಟೆಡ್ ಸಂಸ್ಥೆಯು ಠೇವಣಿದಾರರಿಗೆ...

Read moreDetails

ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ; ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ. ಬಿ ಯವರಿಗೆ ಪಿತೃ ವಿಯೋಗ

ಪುತ್ತೂರು : ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷರು ಹಾಗೂ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಾ.ರಾಜರಾಮ್ ಕೆ ಬಿ ಯವರ ತಂದೆ ಕೋಂಗುಜೆ ಬಾಬು ಪೂಜಾರಿಯವರು...

Read moreDetails

ಪುತ್ತೂರು : ಗೋ ಹತ್ಯೆಯನ್ನು ತಡೆಯುವ ಕುರ್ಬಾನಿ ನಿಷೇಧ ಕಾಯ್ದೆ ಜಾರಿಗೊಳಿಸುವಂತೆ ವಿ.ಹಿಂ.ಪ. ಬಜರಂಗದಳ ವತಿಯಿಂದ ಮನವಿ

ಪುತ್ತೂರು: ಅಕ್ರಮ ಗೋ ಸಾಗಾಣಿಕೆ ತಡೆಯಲು ಆಯಾಕಟ್ಟಿನ ಸ್ಥಳಗಳಲ್ಲಿ ಚೆಕ್‍ಪೋಸ್ಟ್ ಗಳ ನಿರ್ಮಾಣ ಮಾಡಬೇಕು. ಜುಲೈ 21ರಂದು ನಡೆಯುವ ಬಕ್ರೀದ್ ಹಬ್ಬಗಳ ನೆಪವೊಡ್ಡಿ ಅಕ್ರಮ ಗೋ ಸಾಗಾಟ,...

Read moreDetails

ಹೆಚ್.ಎಮ್. ಸಿ ಜನಜಾಗೃತಿ ದಳ್ ಪುತ್ತೂರು ವತಿಯಿಂದ ಪುತ್ತೂರು ನಗರ ಠಾಣಾ ಉಪ ನಿರೀಕ್ಷಕರಿಗೆ ಬೀಳ್ಕೊಡುಗೆ

ಪುತ್ತೂರು: ನಗರ ಠಾಣೆಯಲ್ಲಿ ಅತ್ಯಂತ ನಿಷ್ಟಾವಂತ, ಪ್ರಾಮಾಣಿಕ ಪೋಲಿಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಇದೀಗ ಸುಬ್ರಹ್ಮಣ್ಯ ಪೋಲೀಸ್ ಠಾಣೆಗೆ ವರ್ಗಾವಣೆಗೊಂಡ ಪುತ್ತೂರು ನಗರ ಠಾಣೆಯ ಉಪ ನಿರೀಕ್ಷಕರಾದ...

Read moreDetails

ಮುಂಡೂರು: ಕುಪ್ಪೆ ಪಂಜುರ್ಲಿ ಗುಳಿಗ ದೈವ ಸೇವಾ ಸಮಿತಿ ಹಾಗೂ ಹನುಮಾನ್ ಯುವ ವೇದಿಕೆ ಪಜಿಮಣ್ಣು ಇದರ ಜಂಟಿ ಆಶ್ರಯದಲ್ಲಿ ‘ವನಮಹೋತ್ಸವ’

ಪುತ್ತೂರು: ಮುಂಡೂರು ಗ್ರಾಮದ ಬದಿಯಡ್ಕ ಕುಪ್ಪೆ ಪಂಜುರ್ಲಿ ಗುಳಿಗ ದೈವ ಸೇವಾ ಸಮಿತಿ ಹಾಗೂ ಹನುಮಾನ್ ಯುವ ವೇದಿಕೆ ಪಜಿಮಣ್ಣು ಮುಂಡೂರು ಇದರ ಜಂಟಿ ಆಶ್ರಯದಲ್ಲಿ ದೈವಗಳ...

Read moreDetails
Page 835 of 933 1 … 834 835 836 … 933

Recent News

You cannot copy content of this page