ಪುತ್ತೂರು- ಉಪ್ಪಿನಂಗಡಿ ರಸ್ತೆಯಲ್ಲಿನ ಸೇಡಿಯಾಪು ಜಂಕ್ಷನ್ ಬಳಿ ಸರ್ಕಲ್ ಮತ್ತು ಮಾರ್ಗಸೂಚಿ ಸ್ಥಾಪಿಸುವಂತೆ ಸೇಡಿಯಾಪು ಫ್ರೆಂಡ್ಸ್ ಕ್ಲಬ್ ವತಿಯಿಂದ ಲೋಕೋಪಯೋಗಿ ಇಲಾಖೆಗೆ ಮನವಿ

ಪುತ್ತೂರು: ಪುತ್ತೂರು- ಉಪ್ಪಿನಂಗಡಿ ರಸ್ತೆಯಲ್ಲಿನ ಕೋಡಿಂಬಾಡಿ ಸಮೀಪದ ಸೇಡಿಯಾಪು ಜಂಕ್ಷನ್ ಬಳಿ ಸರ್ಕಲ್ ಮತ್ತು ಮಾರ್ಗಸೂಚಿ ಸ್ಥಾಪಿಸುವಂತೆ ಸೇಡಿಯಾಪು ಫ್ರೆಂಡ್ಸ್ ಕ್ಲಬ್ ವತಿಯಿಂದಲೋಕೋಪಯೋಗಿ ಇಲಾಖೆಗೆ ಮನವಿ ಸಲ್ಲಿಸಲಾಗಿದೆ....

Read moreDetails

ಸವಣೂರು: ಅಂಬಾ ಬ್ರದರ್ಸ್ ವತಿಯಿಂದ ಹಡೀಲು ಬಿದ್ದ ಗದ್ದೆಯಲ್ಲಿ ಬೇಸಾಯ:; ರೈತನಂತೆ ಕೆಸರು ಗದ್ದೆಗಿಳಿದು ನೇಜಿ ನಾಟಿ ಮಾಡಿದ ಸಚಿವ ‘ಎಸ್.ಅಂಗಾರ’

ಸವಣೂರು : ಇಲ್ಲಿನ ಚಂದ್ರನಾಥ ಬಸದಿಯ ಸಮೀಪದ ಗದ್ದೆಯೊಂದು ಹಲವು ವರ್ಷಗಳಿಂದ ಬೇಸಾಯ ಮಾಡದೇ ಹಡೀಲು ಬಿದ್ದಿದ್ದು,ಸವಣೂರಿನ ಸಮಾನ ಮನಸ್ಕ ಯುವಕರ ತಂಡ ಅಂಬಾ ಬ್ರದರ್ಸ್ ಇದರ...

Read moreDetails

ಪುತ್ತೂರು : ಸೇಡಿಯಾಪು ಕಜೆ ತಡೆಗೋಡೆ ಕುಸಿದ ಮನೆಗೆ ಉದ್ಯಮಿ ಅಶೋಕ್ ರೈ ಕೋಡಿಂಬಾಡಿ ಭೇಟಿ: ನೆರವಿನ ಭರವಸೆ

ಪುತ್ತೂರು: ನಿರಂತರ ಸುರಿದ ಮಳೆಯಿಂದಾಗಿ ಬನ್ನೂರು ಗ್ರಾಮದ ಸೇಡಿಯಾಪು ಕಜೆ ದೇವಿನಗರ ಎಂಬಲ್ಲಿ ಸಂತೋಷ್ ಕುಲಾಲ್ ಅವರ ಮನೆಯ ಆವರಣ ತಡೆಗೋಡೆ ಕುಸಿದು ಮನೆಯು ಅಪಾಯದ ಅಂಚಿನಲ್ಲಿರುವ...

Read moreDetails

ಪುತ್ತೂರು: ನಿಡ್ಪಳ್ಳಿ ಗ್ರಾಮೀಣ ಕಾಂಗ್ರೆಸ್ ಸಭೆ, ನೂತನ ಸಮಿತಿ ರಚನೆ

ಪುತ್ತೂರು: ನಿಡ್ಪಳ್ಳಿ ಗ್ರಾಮೀಣ ಕಾಂಗ್ರೆಸ್ ಸಮಿತಿ ಸಭೆಯು ಜು.18 ರಂದು ನಡೆಯಿತು. ಸಭೆಯ ಬಳಿಕ ಎಲ್ಲಾ ಘಟಕಗಳ ನೂತನ ಸಮಿತಿಯನ್ನು ರಚಿಸಲಾಯಿತು. ಮಾಜಿ ಶಾಸಕಿ ಶಕುಂತಲಾ ಟಿ...

Read moreDetails

ವಿಟ್ಲ : ಅಡ್ಡದ ಬೀದಿಯ ಇಸ್ಪೀಟ್ ಅಡ್ಡೆಗೆ ದಾಳಿ : 8 ಮಂದಿ ವಶಕ್ಕೆ

ವಿಟ್ಲ: ಇಲ್ಲಿನ ಅಡ್ಡದ ಬೀದಿಯ ಬಳಿ ಇಸ್ಪೀಟ್ ಆಡುತ್ತಿತ್ತ ಸ್ಥಳಕ್ಕೆ ವಿಟ್ಲ ಪೊಲೀಸರು ದಾಳಿ ನಡೆಸಿದ ಘಟನೆ ಜು.18 ರಂದು ನಡೆದಿದೆ. ಹಲವು ದಿನಗಳಿಂದ ಇಲ್ಲಿ ಇಸ್ಪೀಟ್...

Read moreDetails

ವಿಟ್ಲ : ಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಸಂಘದ ಕಚೇರಿಯಿಂದ ಕಳ್ಳತನಕ್ಕೆ ಯತ್ನ ;ವಿಟ್ಲ ಠಾಣೆಯಲ್ಲಿ ದೂರು ದಾಖಲು

ವಿಟ್ಲ : ಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಸಂಘದ ಕಚೇರಿಯಿಂದ ಕಳ್ಳತನಕ್ಕೆ ಯತ್ನ ನಡೆಸಿದ ಘಟನೆ ಜು.17 ರಂದು ಬೆಳಗ್ಗೆ ಬೆಳಕಿಗೆ ಬಂದಿದೆ ಹಾಗೂ ಈ ಬಗ್ಗೆ....

Read moreDetails

ಉಪ್ಪಿನಂಗಡಿ : ಅಪ್ರಾಪ್ತೆಯನ್ನು ಬಲವಂತವಾಗಿ ಕಾರಿನಲ್ಲಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಲು ಯತ್ನ; ಬಾಲಕಿಯ ತಂದೆಯಿಂದ ಪೊಲೀಸರಿಗೆ ದೂರು

ಉಪ್ಪಿನಂಗಡಿ: ಅಪ್ರಾಪ್ತಿಯನ್ನು ಕಾರಿನಲ್ಲಿ ಕುಳ್ಳಿರಿಸಿಕೊಂಡು ವ್ಯಕ್ತಿವೋರ್ವ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿರುವ ಆರೋಪ ಕೇಳಿ ಬಂದಿದ್ದು ಬಾಲಕಿಯ ತಂದೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬೆಳ್ತಂಗಡಿ...

Read moreDetails

ವೀರಮಂಗಲ: ರೈಲ್ವೇ ಹಳಿಗೆ ಧರೆ ಕುಸಿತ ,ರೈಲು ಸಂಚಾರ ಸ್ಥಗಿತ ,ರೈಲಿನ ಗಾರ್ಡ್ ಗೆ ಹಾನಿ

ಸವಣೂರು: ಪುತ್ತೂರು ಕಬಕ -ಸುಬ್ರಹ್ಮಣ್ಯ ರೈಲ್ವೇ ಹಳಿಯ ನಡುವೆ ವೀರಮಂಗಲ ಗಡಿಪಿಲ ಸಮೀಪದಲ್ಲಿ ರೈಲು ಚಲಿಸುತ್ತಿದ್ದಾಗ ಧರೆ ಕುಸಿದು ರೈಲಿನ ಗಾರ್ಡ್‌ಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.ಮಂಗಳೂರು-ಬೆಂಗಳೂರು...

Read moreDetails

ಪುತ್ತೂರು : ಶರ್ಮಹಾನ್ ಸೊಸೈಟಿಯಲ್ಲಿ ಮುರಳೀಕೃಷ್ಣ ಹಸಂತಡ್ಕ ಅವ್ಯವಹಾರ ಮಾಡಿದ್ದಾರೆ ಎನ್ನುವ ಆರೋಪ;: ಸ್ಪಷ್ಟನೆ ನೀಡಿದ ಹಸಂತಡ್ಕ

ಪುತ್ತೂರು : ಕೆಲದಿನಗಳಿಂದ ಮುರಳೀಕೃಷ್ಣ ಹಸಂತಡ್ಕ ಅವರು ಶರ್ಮಹಾನ್ ಸೊಸೈಟಿಯಲ್ಲಿ ಅವ್ಯವಹಾರ ಮಾಡಿದ್ದಾರೆ ಎಂಬ ಅಪಪ್ರಚಾರ ಕೇಳಿ ಬರುತ್ತಿದ್ದು ಈ ಬಗ್ಗೆ ಸ್ವತಃ ಮುರಳೀಕೃಷ್ಣ ಹಸಂತಡ್ಕ ಅವರೇ...

Read moreDetails
Page 834 of 933 1 … 833 834 835 … 933

Recent News

You cannot copy content of this page