ಬೆಟ್ಟಂಪಾಡಿ: ನಿವೃತ್ತ ಮುಖ್ಯಗುರು ತಾರನಾಥ ಶೆಟ್ಟಿ ಕೋರ್ಮಂಡ ನಿಧನ

ಪುತ್ತೂರು: ಬೆಟ್ಟಂಪಾಡಿ ನವೋದಯ ಪ್ರೌಢಶಾಲೆಯ ನಿವೃತ್ತ ಮುಖ್ಯಗುರು ತಾರನಾಥ ಶೆಟ್ಟಿ ಕೋರ್ಮಂಡರವರು ಜು. 20 ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಇವರು ಹಲವು ವರ್ಷಗಳ ಕಾಲ ನವೋದಯ...

Read moreDetails

ಸುಳ್ಯ : ವೃದ್ಧ ಮಹಿಳೆಯನ್ನು ಸಾಕ್ಷಿಗಾಗಿ ಸಹಿ ಹಾಕುವಂತೆ ನಂಬಿಸಿ ಫೈನಾನ್ಸ್ ಸಂಸ್ಥೆಯ ಮೂಲಕ ಮೊಬೈಲ್ ಫೋನ್ ಖರೀದಿಸಿ ಯುವಕ ಪರಾರಿ..!

ಮೊಬೈಲ್ ಖರೀದಿಸಲು ಸಾಕ್ಷಿ ಹಾಕಲು ಬನ್ನಿ ಎ೦ದು ನ೦ಬಿಸಿ ವೃದ್ಧೆಯೊಬ್ಬರನ್ನು ಕರೆದುಕೊ೦ಡು ಬ೦ದು ಸಹಿ ಹಾಕಿಸಿದ ಯುವಕನೊಬ್ಬ ವೃದ್ಧೆಯ ಹೆಸರಲ್ಲೆ ಸಾಲ ಮಾಡಿ ಮೊಬೈಲ್ ಖರೀದಿಸಿ ಪರಾರಿಯಾದ...

Read moreDetails

ಪುತ್ತೂರು: ಟೆಂಡರ್ ಕೊಡಿಸುವುದಾಗಿ ನಂಬಿಸಿ ಉದ್ಯಮಿಯೊಬ್ಬರಿಗೆ ಲಕ್ಷಾಂತರ ರೂ. ವಂಚನೆ ಆರೋಪ :; ಠಾಣೆಯಲ್ಲಿ ದೂರು ದಾಖಲು

ಪುತ್ತೂರು : ಉದ್ಯಮಿಯೊಬ್ಬರಿಗೆ 1.5 ಕೋಟಿ ಮೌಲ್ಯದ ಸಿ.ಎಸ್.ಟಿ ಕ್ಯಾಂಟೀನ್ ಟೆಂಡರ್ ಕೊಡಿಸುವುದಾಗಿ ಹಾಗೂ ಲಕ್ಷಾಂತರ ಮೌಲ್ಯದ ವ್ಯಾಪಾರ ಒದಗಿಸಿಕೊಡುವುದಾಗಿ ಹಾಗೂ ದೇಶಾದಾದ್ಯಂತ ಮಾರಾಟಗಾರರನ್ನು ಹುಡುಕಿಕೊಡುವುದಾಗಿ ನಂಬಿಸಿ...

Read moreDetails

ತಿಂಗಳಾಡಿ: ಶಾಲಾ ವಠಾರದಲ್ಲಿ ‘ಸ್ವಚ್ಛ ಭಾರತ್’ ಅಂಗವಾಗಿ ಶ್ರೀವಿಷ್ಣು ಯುವ ಶಕ್ತಿ ಬಳಗ(ರಿ) ಮಜ್ಜಾರಡ್ಕ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ

ಪುತ್ತೂರು : ತಿಂಗಳಾಡಿ ಶಾಲಾ ವಠಾರದಲ್ಲಿ 'ಸ್ವಚ್ಛ ಭಾರತ್' ಅಂಗವಾಗಿ ಶ್ರೀವಿಷ್ಣು ಯುವ ಶಕ್ತಿ ಬಳಗ(ರಿ) ಮಜ್ಜಾರಡ್ಕ ವತಿಯಿಂದ ಸ್ವಚ್ಚತಾ ಕಾರ್ಯಕ್ರಮವೂ ಜು.20 ರಂದು ನಡೆಯಿತು. ಶ್ರಮ,...

Read moreDetails

ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯ ಚಿಕಿತ್ಸೆಗೆ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರಿಂದ ಸಹಾಯಹಸ್ತ

ಪುತ್ತೂರು: ಪಡುವನ್ನೂರು ಗ್ರಾಮದ ಮೈಂದನಡ್ಕ ನಿವಾಸಿ ದಿ.ಕೃಷ್ಣಪ್ಪ ರವರ ಪತ್ನಿ ಗಿರಿಜರವರು ಅನಾರೋಗ್ಯದಿಂದ ಬಳಲುತ್ತಿದ್ದು ಇವರ ಅನಾರೋಗ್ಯದ ಚಿಕಿತ್ಸೆಗೆ ಆರ್ಥಿಕ ನೆರವಿನ ಚೆಕ್ಕ್ ಅನ್ನುಉದ್ಯಮಿ,ರೈ ಎಸ್ಟೇಟ್ ಮಾಲಕರಾದ...

Read moreDetails

ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನ ವತಿಯಿಂದ ಆನ್‌ಲೈನ್‌ನಲ್ಲಿ ಹಿರಿಯ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ

ಪುತ್ತೂರು: ವಿದ್ಯಾರ್ಥಿಗಳ ಜೀವನದಲ್ಲಿ ೧೨ನೇ ತರಗತಿ ಎಂಬುದು ಪ್ರಮುಖ ಘಟ್ಟ. ಮುಂದಿನ ಉದ್ಯೋಗ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಯಾವ ವಿಭಾಗವನ್ನು ಆಯ್ಕೆ ಮಾಡಬೇಕು ಎಂಬುದನ್ನು ನಿರ್ಧರಿಸಬೇಕು. ಶಿಕ್ಷಣವು ದೇಶಭಕ್ತಿಯ...

Read moreDetails

ಕೆಯ್ಯೂರು: ಕಟ್ಟತ್ತಾರು-ಗೋಳ್ತಿಲ ರಸ್ತೆ ಕಾಂಕ್ರಿಟೀಕರಣ, ಕಳಪೆ ಕಾಮಗಾರಿ ಆರೋಪ:; ಸ್ಥಳೀಯರಿಂದ ಕಾಮಗಾರಿ ತಡೆ, ಮಾತುಕತೆ ಬಳಿಕ ಕಾಮಗಾರಿ ಆರಂಭ

ಪುತ್ತೂರು: ಕೆಯ್ಯೂರು ಗ್ರಾಪಂ ವ್ಯಾಪ್ತಿಯ ಕಟ್ಟತ್ತಾರು-ಗೋಳ್ತಿಲ ರಸ್ತೆಗೆ ಶಾಸಕರ ಅನುದಾನ ರೂ.5 ಲಕ್ಷದಲ್ಲಿ 110 ಮೀಟರ್ ಕಾಂಕ್ರಿಟೀಕರಣವಾಗುತ್ತಿದ್ದು ಇದು ಕಳಪೆಯಾಗಿದೆ ಎಂದು ಆರೋಪಿಸಿ ಸ್ಥಳೀಯರು ಕಾಮಗಾರಿಯನ್ನು ನಿಲ್ಲಿಸುವಂತೆ...

Read moreDetails

(ಜು.29) ಪುತ್ತೂರು: ದರ್ಬೆ ಸಚ್ಚಿದಾನಂದ ಸದನದಲ್ಲಿ “ಉದ್ಯಮಶೀಲತಾ ಶಿಬಿರ”

ಪುತ್ತೂರು : ಸೇವಾ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಸರ್ಕಾರ, ಬೆಂಗಳೂರು, ಇವರ ಪ್ರಾಯೋಜಕತ್ವದಲ್ಲಿ, ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್), ಮಂಗಳೂರು, ಪ್ರಣವ...

Read moreDetails

ಕಾರ್ಣಿಕ ಮೆರೆದ ತುಳುನಾಡ ಕಾರ್ಣಿಕ ಶಕ್ತಿಗಳು:; ಇಷ್ಟಾರ್ಥ ಈಡೇರಿದ ಹಿನ್ನೆಲೆಯಲ್ಲಿ ಕಲ್ಲೇಗ ಕಲ್ಕುಡ ಕಲ್ಲುರ್ಟಿ ದೈವಸ್ಥಾನಕ್ಕೆ ಬೆಳ್ಳಿಯ ಆಭರಣ ಹರಕೆಯಾಗಿ ಸಮರ್ಪಣೆ

ಪುತ್ತೂರು: ಇಷ್ಟಾರ್ಥ ಈಡೇರಿದ ಹಿನ್ನೆಲೆಯಲ್ಲಿ ಭಕ್ತರೊಬ್ಬರು ಕಲ್ಲುರ್ಟಿ ದೈವಕ್ಕೆ ಭೆಳ್ಳಿಯ ಆಭರಣ ಸಮರ್ಪಣೆ ಮಾಡಿದ ಘಟನೆ ಪರಶುರಾಮ ಸೃಷ್ಟಿಯ ದೈವಾರಾಧನೆಗೆ ಹೆಸರುವಾಗಿರುವ ಇತಿಹಾಸ ಪ್ರಸಿದ್ಧ ಕಲ್ಲೇಗ ಶ್ರೀ...

Read moreDetails

ಕಬಕ : ಹೋಟೆಲ್ ಉದ್ಯಮಿ ಸದಾಶಿವ ರಾವ್ ಕೋವಿಡ್ ಗೆ ಬಲಿ..! ಅರುಣ್ ಕುಮಾರ್ ಪುತ್ತಿಲ ನೇತೃತ್ವದಲ್ಲಿ ಬಂಟ್ವಾಳ ಸೇವಾಭಾರತಿ ತಂಡದಿಂದ ಅಂತ್ಯಕ್ರಿಯೆ

ಪುತ್ತೂರು : ಕಬಕ ಶ್ರೀರಾಮ ಲೇಔಟ್ ನಿವಾಸಿಯಾಗಿರುವ ಸದಾಶಿವ ರಾವ್ ದಾಳಿಂಬ ರವರು ಜು.19 ರಂದು ಕೋವಿಡ್ ನಿಂದಾಗಿ ಮಂಗಳೂರಿನಲ್ಲಿ ಆಸ್ಪತ್ರೆಯಲ್ಲಿ ನಿಧನರಾದರು. ಕಳೆದ ವಾರ ಕೋವಿಡ್...

Read moreDetails
Page 833 of 933 1 … 832 833 834 … 933

Recent News

You cannot copy content of this page