ಪುತ್ತೂರು: ಈ ಬಾರಿಯ ಜಾತ್ರೆ ಸೂಪರ್ ಯಾವಾಗಲೂ ನೀವೇ ಆಡಳಿತ ಮಾಡಿದರೆ ಒಳ್ಳೆಯದು ಎಂದು ಡಾ. ಎಂ ಕೆ ಪ್ರಸಾದ್ ಭಂಡಾರಿ ಪತ್ರ ಬರೆದಿದ್ದಾರೆ.
ಪತ್ರದಲ್ಲೇನಿದೆ: ಈ ಸಾರಿಯ ಮಹಾಲಿಂಗೇಶ್ವರ ಜಾತ್ರೆ ಸೂಪರ್ ಬಹಳ ವಿಜೃಂಭಣೆಯಲ್ಲಿ ಜರುಗಿದೆ. ಇಷ್ಟು grand ಆಗಿ ಯಾವತ್ತೂ ನಡೆದಿಲ್ಲ ಎಲ್ಲರಿಗೂ ಊಟ ಕಾಫಿ ತಿಂಡಿ ಅದೂ ತಿನ್ನುವಷ್ಟು. ಯಾವಾಗಲೂ ನೀವೆ ಆಡಳಿತ ಮಾಡಿದರೆ ಒಳ್ಳೆಯದು ದೇವರು ನಿಮಗೆ ಸಂಪೂರ್ಣ ಆಶೀರ್ವಾದ ಕೊಡಲಿ.


























