ಬನ್ನೂರು : ಕೊರೊನಾದಿಂದ ಮೃತರಾದ ರಿಕ್ಷಾ ಚಾಲಕ ಜಗದೀಶ್ ಹೆಗ್ಡೆ ಕುಟುಂಬಕ್ಕೆ ಸಹಾಯಹಸ್ತ ಚಾಚಿದ ಗೃಹ ರಕ್ಷಕ ದಳದ ದಕ್ಷಿಣ ಕನ್ನಡ ಜಿಲ್ಲಾ ಕಮಾಂಡೆಂಟ್ ಡಾ.ಮುರಳಿ ಮೋಹನ್ ಚೂಂತಾರು ಮತ್ತು ಸಿಬ್ಬಂದಿಗಳು

ಪುತ್ತೂರು: ಪುತ್ತೂರು ತಾಲೂಕಿನ ಬನ್ನೂರು ನಿವಾಸಿ ಆಟೋ ಚಾಲಕ ಜಗದೀಶ್ ಹೆಗ್ಡೆ ಕೊರೊನಾ ಕಾಯಿಲೆಯಿಂದಾಗಿ ಮರಣ ಹೊಂದಿದ್ದು , ಅವರ ಮನೆಯ ಪರಿಸ್ಥಿತಿಯ ಬಗ್ಗೆ ವಿಚಾರ ತಿಳಿದ...

Read moreDetails

ಉಪ್ಪಿನಂಗಡಿ ಗೃಹರಕ್ಷಕದಳ ಘಟಕ ಹಾಗೂ ಕಡಬ ಗೃಹರಕ್ಷಕದಳ ಘಟಕಕ್ಕೆ ಸೊಳ್ಳೆ ಪರದೆ ವಿತರಣೆ

ಪುತ್ತೂರು: ಪುತ್ತೂರು ಘಟಕಕ್ಕೆ ಜಿಲ್ಲಾ ಸಮಾದೇಷ್ಠರಾದ ಡಾ||ಮುರಳಿ ಮೋಹನ್ ಚೂಂತಾರು ರವರು ಭೇಟಿ ನೀಡಿದ ಸಂದರ್ಭದಲ್ಲಿ ಉಪ್ಪಿನಂಗಡಿ ಘಟಕಕ್ಕೆ ಹಾಗೂ ಕಡಬ ಘಟಕಕ್ಕೆ ಆರೋಗ್ಯ ಇಲಾಖೆ ನೀಡಿದ...

Read moreDetails

ಉಪ್ಪಿನಂಗಡಿ : ಪತ್ನಿ, ಮಕ್ಕಳಿಂದ ದೂರವಾಗಿ ಒಂಟಿಯಾಗಿದ್ದ ಲಕ್ಷ್ಮಣ ನಾಯ್ಕ್ ಮೃತದೇಹ ಪತ್ತೆ..!

ಉಪ್ಪಿನಂಗಡಿ: ನೆಕ್ಕಿಲಾಡಿ ಗ್ರಾಮದ ಮರವುದಡ್ಕ ದರ್ಬೆ ನಿವಾಸಿ ಲಕ್ಷ್ಮಣ ನಾಯ್ಕ್ (55) ಎಂಬವರ ಮೃತದೇಹವು ಅವರ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಮಾಡಿಕೊಂಡಿರುವ ಸ್ಥಿತಿಯಲ್ಲಿ ಜೂ.26 ರಂದು ಪತ್ತೆಯಾಗಿದೆ....

Read moreDetails

ನೆಕ್ಕಿಲಾಡಿ ಚೆಕ್ ಪೋಸ್ಟ್ ಬಳಿ ದನಕ್ಕೆ ಉಪಹಾರ ನೀಡಿ ಆರೈಕೆ ಮಾಡಿದ ಗೃಹ ರಕ್ಷಕ ದಳದ ಸಿಬ್ಬಂದಿ…

ಉಪ್ಪಿನಂಗಡಿ : ಗೃಹ ರಕ್ಷಕ ದಳದ ಸಿಬ್ಬಂದಿಯೊಬ್ಬರು ನೆಕ್ಕಿಲಾಡಿ ಚೆಕ್ ಪೋಸ್ಟ್ ಬಳಿ ದನಕ್ಕೆ ಉಪಹಾರ ನೀಡಿ ಆರೈಕೆ ಮಾಡಿದರು. ಗೃಹ ರಕ್ಷಕ ದಳದ ಸಿಬ್ಬಂದಿ ಚರಣ್...

Read moreDetails

(ಜೂ.28) ಪುತ್ತೂರು : ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮತ್ತು ನಗರಸಭೆ ಸಹಯೋಗದಲ್ಲಿ “ಮನೆಗೊಂದು ಬಿಲ್ವ” ಎಂಬ ಪರಿಕಲ್ಪನೆಯಡಿಯಲ್ಲಿ ಬಿಲ್ವ ಪತ್ರೆ ಗಿಡ ವಿತರಣೆ

ಪುತ್ತೂರು : ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮತ್ತು ನಗರಸಭೆ ಸಹಯೋಗದಲ್ಲಿ ಪುತ್ತೂರಿನ ಪ್ರತಿ "ಮನೆಗೊಂದು ಬಿಲ್ವ" ಎಂಬ ಪರಿಕಲ್ಪನೆಯಡಿಯಲ್ಲಿ ಬಿಲ್ವ ಪತ್ರೆ ಗಿಡಗಳನ್ನು ಜೂ.28 ರಂದು ವಿತರಣೆ...

Read moreDetails

ಸಂಪ್ಯ : ಜವುಳಿ ವ್ಯಾಪಾರಿ ಸುಂದರ ಶೆಟ್ಟಿ ನಿಧನ

ಸಂಪ್ಯ: ಹಿರಿಯ ಜವುಳಿ ವ್ಯಾಪಾರಿ 'ಜವುಳಿಸುಂದರಣ್ಣ' ಎಂದೇ ಕರೆಯಲ್ಪಡುತ್ತಿದ್ದ ಸಂಪ್ಯ ನಿವಾಸಿಸುಂದರ ಶೆಟ್ಟಿ (91 ವ.) ರವರು ಅಲ್ಪಕಾಲದಅಸೌಖ್ಯದಿಂದಾಗಿ ಜೂ. 24ರಂದು ಸ್ವಗೃಹದಲ್ಲಿನಿಧನರಾದರು. ಮೃತರು ಪುತ್ರರಾದ ಆನಂದ,...

Read moreDetails

ಪುತ್ತೂರು : ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷರಾಗಿ ಜೋಕಿಂ ಡಿಸೋಜ ನೇಮಕ

ಪುತ್ತೂರು : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳದ ಮುಖ್ಯ ಸಂಘಟಕರೂ ಮತ್ತು ಎಐಸಿಸಿಯ ಸದಸ್ಯರಾದ ಯಸ್. ಪ್ಯಾರಿ ಜಾನ್ ರವರು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸೇವಾದಳದ...

Read moreDetails

ಪುತ್ತೂರು : ಪಾಲಡ್ಕ ನಿವಾಸಿ ಶರತ್ ನೇಣು ಬಿಗಿದು ಆತ್ಮಹತ್ಯೆ..!

ಪುತ್ತೂರು : ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜೂ.24 ರಂದು ಬಡಗನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಲಡ್ಕ ಸಮೀಪ ನೇರಲ್ತಡ್ಕ ದಲ್ಲಿ ನಡೆದಿದೆ. ಮೃತರನ್ನು...

Read moreDetails

ಕೊಳ್ತಿಗೆ : ಕೆಮ್ಮತಕಾನ ನಿವಾಸಿ ಪುಷ್ಪಾವತಿ ಕೊರೊನಾಗೆ ಬಲಿ:; ಅಂತ್ಯಸಂಸ್ಕಾರಕ್ಕೆ ಕೈ ಜೋಡಿಸಿದ ಹಿಂ.ಜಾ.ವೇ ಕಾರ್ಯಕರ್ತರು

ಪುತ್ತೂರು: ಅವಿವಾಹಿತ ಯುವತಿಯೋರ್ವರು ಕೊರೋನಾಗೆ ಬಲಿಯಾದ ಬಗ್ಗೆ ಕೊಳ್ತಿಗೆ ಗ್ರಾಮದ ಕೆಮ್ಮತಕಾನದಿಂದ ವರದಿಯಾಗಿದೆ. ಪೆರ್ಲಂಪಾಡಿ ಕೆಮ್ಮತಕಾನ ಹುಕ್ರಪ್ಪ ಮತ್ತು ಜಾನಕಿಯವರ ಪುತ್ರಿ 24 ರ ಹರೆಯದ ಪುಷ್ಪಾವತಿ...

Read moreDetails

ಪಾಣಾಜೆ : ಊರಿನವರ ಪ್ರೀತಿಯ ‘ಕಬೀರ’ ಇನ್ನು ನೆನಪು ಮಾತ್ರ

ಪಾಣಾಜೆ: ಸುಮಾರು 20 ವರ್ಷದಿಂದ ಆರ್ಲಪದವಿನಲ್ಲಿ ಎಲ್ಲರ ಪ್ರೀತಿಗೆ ಪಾತ್ರವಾಗಿದ್ದ ಕಬೀರ ಎನ್ನುವ ಬಸವ ಇಂದು ಅಸು‌ನೀಗಿತು. ಪಾಣಾಜೆಯ ವ್ಯಾಪಾರಿಗಳು ಮತ್ತು ಜನತೆ ನೀಡುತ್ತಿದ್ದ ಆಹಾರ, ನೀರು...

Read moreDetails
Page 847 of 933 1 … 846 847 848 … 933

Recent News

You cannot copy content of this page