ಕಾಂಗ್ರೆಸ್ ವತಿಯಿಂದ ರಕ್ತದಾನ ಹಾಗೂ ಕಾಂಗ್ರೆಸ್ ರಕ್ತ ನಿಧಿ ಸ್ಥಾಪನೆ

ಪುತ್ತೂರು : ಕೊರೊನ ಹಾಗೂ ಡೆಂಗ್ಯೂ ಮುಂತಾದ ಸಾಂಕ್ರಾಮಿಕ ರೋಗಗಳ ಈ ಸಂದರ್ಭದಲ್ಲಿ ರೋಗಿಗಳಿಗೆ ಬಹಳಷ್ಟು ರಕ್ತಗಳ ಅವಶ್ಯಕತೆ ಇರುವುದರಿಂದ ಪುತ್ತೂರು ಬ್ಲಡ್ ಬ್ಯಾಂಕ್ ನಲ್ಲಿ ರಕ್ತಕ್ಕೆ...

Read moreDetails

ಉದ್ಯಮಿ ಮನ್ಮಿತ್ ರೈ ಹುಟ್ಟುಹಬ್ಬ ಪ್ರಯುಕ್ತ “ಜೈ ಭಾರತ್ ಆಂಬುಲೆನ್ಸ್ ಸರ್ವಿಸ್” ಉಚಿತ

ಸಾಮಾಜಿಕ ಸೇವಾ ಕಳಕಳಿಯ ನಿಸ್ವಾರ್ಥಿ ಉದ್ಯಮಿ ಮನ್ಮಿಥ್ ರೈ ಓಲೆಮುಂಡೋವು.. ದೂರದಲ್ಲಿದ್ದರೂ ಸದಾ ಸಮೀಪದಲ್ಲಿರುವಂತೆ ಒಂದಲ್ಲೊಂದು ಸಾಮಾಜಿಕ ಸೇವಾ ಕಾರ್ಯಗಳನ್ನು ನಡೆಸುವ ಇವರಿಗೆ ಇಂದು ಜನ್ಮದಿನದ ಸಂಭ್ರಮ....

Read moreDetails

ಪುತ್ತೂರು : ನಗರಕ್ಕೆ ಸಂಪರ್ಕಿಸುವ ಎಲ್ಲಾ ರಸ್ತೆಗಳಲ್ಲಿ ಬಿರುಸಿನ ತಪಾಸಣೆ; ರಾತ್ರಿ ವೇಳೆ ಅನಗತ್ಯ ಓಡಾಡುವವರಿಗೆ ಬಿಸಿ ಮುಟ್ಟಿಸಿದ ಪೊಲೀಸರು

ಪುತ್ತೂರು : ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಕಠಿಣ ಕ್ರಮಗಳನ್ನು ಜಾರಿಗೊಳಿಸಿದ್ದು ಈ ನಿಟ್ಟಿನಲ್ಲಿ ಪೊಲೀಸರು ಪುತ್ತೂರು ಪೇಟೆಗೆ ಸಂಪರ್ಕಿಸುವ ಎಲ್ಲಾ ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ. ಎಲ್ಲಾ ವಾಹನದ...

Read moreDetails

ನಗರಸಭೆ ಅಧಿಕಾರಿಗಳ ಸಮಯಪ್ರಜ್ಞೆ ; ಉಳಿಯಿತು ಬೆಂಕಿಗಾಹುತಿಯಾಗುವುದರಲ್ಲಿದ್ದ ಎಟಿಎಮ್

ಪುತ್ತೂರು: ಪುತ್ತೂರು ಗಾಂಧಿಕಟ್ಟೆಯ ಬಳಿಯ ಎಕ್ಸಿಸ್ ಎಟಿಎಮ್ ನ ಕಸದ ಬುಟ್ಟಿಯಲ್ಲಿ ಕಾಣಿಸಿದ ಬೆಂಕಿಯನ್ನು ಕೋವಿಡ್ -19 ನಿಯಂತ್ರಣಕ್ಕೆ ಸರಕಾರದ ಮಾರ್ಗಸೂಚಿ ಪಾಲನೆ ಮಾಡುವ ಕುರಿತು ಪರಿಶೀಲನಾ...

Read moreDetails

ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ನಿವೃತ್ತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸದಾನಂದ ದಾಸರಮೂಲೆ ನಿಧನ

ಪುತ್ತೂರು: ಉಪ್ಪಿನಂಗಡಿ ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ನಿವೃತ್ತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸದಾನಂದ ದಾಸರಮೂಲೆ (58ವ)ರವರು ಅಲ್ಪಕಾಲದಅಸೌಖ್ಯದಿಂದಾಗಿ ಮೇ 8ರಂದು ಸ್ವಗೃಹದಲ್ಲಿ ನಿಧನರಾದರು. ಹಿರೇಬಂಡಾಡಿಯ...

Read moreDetails

ಪುತ್ತೂರು : ಪಾರ್ಸೆಲ್ ನೀಡದ ಕಾರಣ ಕೇಳಲು ಹೋದ ವೈದ್ಯೆಗೆ ನಿಂದಿಸಿ ಬೆದರಿಕೆ ಆರೋಪ ; ಬನ್ನೂರಿನ `ಡೆಲಿವರಿ’ ಫ್ರಾಂಚೈಸಿ ಮಾಲಕ ರಾಜ ಮಾವಿನಕಟ್ಟೆ ವಿರುದ್ಧ ಕೇಸು ದಾಖಲು

ಪುತ್ತೂರು: ಕೊರಿಯರ್ ಮೂಲಕ ಬಂದ ಪಾರ್ಸೆಲ್‌ನ್ನು ನೀಡದೇ ಇರುವ ಬಗ್ಗೆ ಪ್ರಶ್ನಿಸಲು ತೆರಳಿದ ಸಂದರ್ಭದಲ್ಲಿ ವೈದ್ಯೆಯೋರ್ವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಒಡ್ಡಿದ ಆರೋಪದಡಿ ಪುತ್ತೂರು ನಗರ...

Read moreDetails

ಪುತ್ತೂರು : ತುರಿಕೆ ಸಮಸ್ಯೆಯಿಂದ ಅಸ್ವಸ್ಥಗೊಂಡಿದ್ದ ವ್ಯಕ್ತಿಗೆ ಶಾಸಕರ ವಾರ್ ರೂಮ್ ಮೂಲಕ ಆಶ್ರಯ

ಪುತ್ತೂರು: ಮೈಯೆಲ್ಲಾ ತುರಿಕೆ ಸಮಸ್ಯೆಯಿಂದಅಸ್ವಸ್ಥಗೊಂಡಿದ್ದ ಪರವೂರಿನ ವ್ಯಕ್ತಿಯೊಬ್ಬರು ಕಬಕದಬಸ್‌ತಂಗುದಾಣದಲ್ಲಿ ಅಸ್ವಸ್ಥಗೊಂಡಿರುವ ಮತ್ತುಆತನನ್ನು ಸ್ಥಳೀಯ ಗ್ರಾ.ಪಂ ಅಧ್ಯಕ್ಷರ ಸಹಕಾರದೊಂದಿಗೆಪುತ್ತೂರು ಶಾಸಕರ ವಾರ್‌ರೂಮ್ ನೇತೃತ್ವದಲ್ಲಿ ನೆಲ್ಲಿಕಟ್ಟೆ ಕೋವಿಡ್ ಗಾಗಿ ಪರಿವರ್ತನೆ...

Read moreDetails

ಪುತ್ತೂರು ಮೂಲದ ಲ್ಯಾನ್ಸಿ ಪ್ರಕಾಶ್ ಪಿಂಟೊ ಮೈಸೂರಿನಲ್ಲಿ ನಿಧನ

ಪುತ್ತೂರು: ದರ್ಬೆ ದಿ.ನೋರ್ಬಟ್ ಪಿಂಟೋ ಹಾಗೂದಿ.ಬೆನ್ನಿ ಪಿಂಟೋರವರ ಪುತ್ರ, ಪ್ರಸ್ತುತ ಮೈಸೂರಿನಲ್ಲಿನೆಲೆಸಿರುವ ಭಾರತೀಯ ಜೀವ ವಿಮಾ ನಿಗಮದಉದ್ಯೋಗಿ ಲ್ಯಾನ್ಸಿ ಪ್ರಕಾಶ್ ಪಿಂಟೋ(55ವ.) ರವರುಅನಾರೋಗ್ಯದಿಂದ ಮೇ.7 ರಂದು ಮೈಸೂರಿನಲ್ಲಿ...

Read moreDetails

ಆಲಂಕಾರು : ನಾಡ್ತಿಲ ನಿವಾಸಿ ಯತೀಶ್ ದೇವಾಡಿಗ ಕೊರೊನಾ ಗೆ ಬಲಿ

ಆಲಂಕಾರು : ಆಲಂಕಾರು ಗ್ರಾಮದ ನಾಡ್ತಿಲ ಉಮೇಶ ದೇವಾಡಿಗ ರ ಪುತ್ರ ಯತೀಶ್ ಎನ್.ದೇವಾಡಿಗ (32. ವ) ರವರು ಕೊರೋನಾ ದಿಂದ ಮಂಗಳೂರು ವೆನ್ಲಾಕ್ ಅಸ್ಪತ್ರೆಯಲ್ಲಿ ಮೆ....

Read moreDetails

ಪುತ್ತೂರು : ಅವಧಿ ನಂತರ ನಗರದ ಒಳ ರಸ್ತೆಗಳಲ್ಲಿ ತೆರೆದಿದ್ದ ಅಂಗಡಿಗಳಿಗೆ ನಗರ ಸಭೆ ಅಧಿಕಾರಿಗಳಿಂದ ದಾಳಿ

ಪುತ್ತೂರು : ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಕಠಿಣ ಕ್ರಮಗಳನ್ನು ಜಾರಿಗೊಳಿಸಿದ್ದು ಈ ನಿಟ್ಟಿನಲ್ಲಿ ಬೆಳ್ಳಿಗೆ 6 ರಿಂದ 9 ಗಂಟೆಗಳ ವರೆಗೆ ಮಾತ್ರ ಸಾರ್ವಜನಿಕರಿಗೆ ಅಗತ್ಯ ವಸ್ತುಗಳ...

Read moreDetails
Page 874 of 933 1 … 873 874 875 … 933

Recent News

You cannot copy content of this page