ರಾಜ್ಯ

ಖಾಸಗಿ ಬಸ್-ಲಾರಿ ನಡುವೆ ಭೀಕರ ಅಪಘಾತ: 7 ಮಂದಿ ಸಾವು, 26 ಮಂದಿಗೆ ಗಾಯ..!!

ಹುಬ್ಬಳ್ಳಿ: ಜಿಲ್ಲೆಯಲ್ಲಿ ನಡೆದ ಕ್ರೂಸರ್​ ದುರಂತ ಬೆನ್ನಲ್ಲೇ ಹುಬ್ಬಳ್ಳಿ ಬಳಿ ಮತ್ತೊಂದು ಅಪಘಾತ ಸಂಭವಿದೆ. ಖಾಸಗಿ ಬಸ್ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, 7...

Read more

ಯುವಕನ ಕೈಗೆ ಮಗು ಕೊಟ್ಟು ನಾಪತ್ತೆಯಾದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್:; ತನ್ನ ಪ್ರೀತಿಗೆ ಅಡ್ಡ ಆದ ಮಗುವನ್ನು ದೂರ ಮಾಡಲು ಯವಕ ಮಾಡಿದ ಖರ್ತನಾಕ್ ಪ್ಲ್ಯಾನ್.!!

ಮೈಸೂರು: ಎರಡು ವಾರದ ಹಿಂದೆ ರಾಯಚೂರು ಬಸ್ ನಿಲ್ದಾಣದಲ್ಲಿ 9 ತಿಂಗಳ ಹಸುಗೂಸನ್ನು ಯುವಕನ ಕೈಗೆ ಕೊಟ್ಟು ಅಪರಿಚಿತ ಮಹಿಳೆ ನಾಪತ್ತೆಯಾದ ಘಟನೆ ನಡೆದಿತ್ತು. ಮೈಸೂರಿನ ಹೆಚ್.ಡಿ.ಕೋಟೆಯ...

Read more

ಬೇಲೂರಿನ ನಾಟ್ಯ ಶಾಂತಲೆ ಲಾಲಿತ್ಯ ರವರಿಗೆ “ಕರ್ನಾಟಕ ಪ್ರತಿಭಾ ರತ್ನ” ಪ್ರಶಸ್ತಿ

ಬೇಲೂರಿನ ಕುಮಾರ್ ಹಾಗೂ ಶೋಭಾರಾಣಿ ಅವರ ಮಗಳಾದ ಬೇಲೂರಿನ ನಾಟ್ಯ ಶಾಂತಲೆ ಲಾಲಿತ್ಯ ರವರಿಗೆ "ಕರ್ನಾಟಕ ಪ್ರತಿಭಾ ರತ್ನ "ಪ್ರಶಸ್ತಿ ನೀಡಿ ಗೌರವಿಸಲಾಯಿತು. ಲಾಲಿತ್ಯ ರವರು ನಾಟ್ಯ...

Read more

ರಾಕೇಶ್ ಮಲ್ಲಿ ಸಹಿತ 19 ರೌಡಿಶೀಟರ್‌ಗಳು ಸಲ್ಲಿಸಿದ್ದ ಮನವಿ ತಿರಸ್ಕರಿಸಿದ ಹೈಕೋರ್ಟ್‌: ಎಫ್.ಐ.ಆರ್. ದಾಖಲಾಗದಿದ್ದರೂ, ಶಿಕ್ಷೆಯಾಗದಿದ್ದರೂ ‘ರೌಡಿಶೀಟರ್’ ತೆರೆಯಬಹುದು – ಮಹತ್ವದ ತೀರ್ಪು

ಒಬ್ಬ ವ್ಯಕ್ತಿಯು ಅಪರಾಧ ಪ್ರಕರಣದಲ್ಲಿ ಶಿಕ್ಷೆಗೊಳಗಾಗದಿದ್ದರೂ, ಅಥವಾ ಆತನ ವಿರುದ್ಧ ಯಾವುದೇ ಎಫ್.ಐ.ಆರ್. ದಾಖಲಾಗದಿದ್ದರೂ ಆತನನ್ನು ರೌಡಿ ಪಟ್ಟಿಗೆ ಸೇರಿಸಬಹುದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು...

Read more

ಅಲ್ಲಿ ಲವ್- ಇಲ್ಲಿ ಮದುವೆ: ತಾಳಿ ಕಟ್ಟುವ ವೇಳೆ ಮದುವೆಗೆ ‘ನೋ’ ಎಂದು ಹೈಡ್ರಾಮಾ ಸೃಷ್ಟಿಸಿದ ವಧು..!!

ಮೈಸೂರು: ಅದ್ದೂರಿಯಾಗಿ ನಡೆಯುತ್ತಿರುವ ವಿವಾಹ, ಇನ್ನೇನು ತಾಳಿ ಕಟ್ಟಬೇಕು ಎಂದಾಗ ಎದ್ದು ನಿಲ್ಲುವ ವಧು ತನಗೆ ಮದುವೆ ಇಷ್ಟವಿಲ್ಲ ಎಂದು ಹೇಳುವ ದೃಶ್ಯಗಳನ್ನು ನೀವು ಸಿನಿಮಾಗಳಲ್ಲಿ, ಧಾರವಾಹಿಗಳಲ್ಲಿ...

Read more

ಉಡುಪಿ: ಕಾರ್​ನಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬೆಂಗಳೂರಿನ ಯುವಜೋಡಿ..!!

ಉಡುಪಿ: ಬೆಂಗಳೂರು ಆರ್ ಟಿ ನಗರದ ಯುವಜೋಡಿಗಳು ಉಡುಪಿಯ ಮಂದಾರ್ತಿ ಸಮೀಪದ ಹೆಗ್ಗುಂಜೆಯಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂಜಾನೆ 3 ಗಂಟೆ ಸುಮಾರಿಗೆ ಈ ಘಟನೆ...

Read more

ಅಶ್ಲೀಲವಾಗಿ ಯುವಕನ ಫೋಟೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಮಹಿಳೆ: ದೂರು ದಾಖಲು

ಉಡುಪಿ/ಬಾಗಲಕೋಟ: ಉಡುಪಿ ಮೂಲದ ಯುವಕನೊಬ್ಬನ ಫೋಟೋಗಳನ್ನು ಮಹಿಳೆಯೋರ್ವಳು ಅಶ್ಲೀಲವಾಗಿ ಎಡಿಟ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಬಾಗಲಕೋಟೆಯಲ್ಲಿ ನೆಲೆಸಿರುವ ಉಡುಪಿ ಮೂಲದ ಅಶೋಕ್‌...

Read more

ಪಠ್ಯ ಪುಸ್ತಕಗಳ ಗೊಂದಲ: ಇನ್ನೆರಡು ದಿನಗಳಲ್ಲಿ ಸತ್ಯಾಂಶ ತಿಳಿಯಲಿದೆ – ಬಿ. ಸಿ. ನಾಗೇಶ್

ಪುತ್ತೂರು: ರಾಜ್ಯಾದ್ಯಂತ ಪಠ್ಯ ಪುಸ್ತಕ ಪರಿಷ್ಕರಣೆ ಬಗ್ಗೆ ಭಾರೀ ಗೊಂದಲ ವ್ಯಕ್ತವಾಗುತ್ತಿದ್ದು, ಪರ-ವಿರೋಧದ ಚರ್ಚೆಗಳು ನಡೆಯುತ್ತಿದ್ದೆ. ಈ ಬಗ್ಗೆ ಶಿಕ್ಷಣ ಸಚಿವರಾದ ಬಿ.ಸಿ. ನಾಗೇಶ್ ರವರು ಮಾಹಿತಿ...

Read more

ಪ್ರವೀಣ್ ರಾಜ್ ಅಡ್ಯನಡ್ಕ ರವರ ’49’ ಕಿರುಚಿತ್ರಕ್ಕೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಯ ಗರಿ

ಪ್ರವೀಣ್ ರಾಜ್ ಅಡ್ಯನಡ್ಕ ರವರ '49' ಎಂಬ ಕನ್ನಡ ಕಿರುಚಿತ್ರಕ್ಕೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ದ ಸಿನಿಮಾ ಇಂಟರ್‍ನ್ಯಾಷನಲ್ ಶೋರ್ಟ್ ಫಿಲ್ಮ್ ಫೆಸ್ಟಿವಲ್ ನಲ್ಲಿ...

Read more

ಜೂನ್ 3ನೇ ವಾರದಲ್ಲಿ ದ್ವಿತೀಯ ಪಿಯು ಫಲಿತಾಂಶ – ಶಿಕ್ಷಣ ಸಚಿವ ಬಿಸಿ ನಾಗೇಶ್

ಬೆಂಗಳೂರು: ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸಿದ್ದ ಪಿಯುಸಿ ಪರೀಕ್ಷೆಗಳ ಫಲಿತಾಂಶವು ಜೂನ್ 3ನೇ ವಾರದಲ್ಲಿ ಪ್ರಕಟವಾಗಲಿದೆ. ಮುಂದಿನ ವಾರದಿಂದಲೇ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಆರಂಭವಾಗಲಿದೆ...

Read more
Page 271 of 350 1 270 271 272 350

Recent News

You cannot copy content of this page