(ಮಾ.8-13) ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ

(ಮಾ.8-13) ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ

ವಿಟ್ಲ: ಡೊಂಬ ಹೆಗ್ಗಡೆ ಅರಸು ಮನೆತನಕ್ಕೆ ಸೇರಿದ 16 ದೇವಸ್ಥಾನಗಳಲ್ಲಿ ಒಂದಾದ ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನವನ್ನು ಜೀರ್ಣೋದ್ಧಾರ ಗೊಳಿಸಲಾಗಿದ್ದು, ಮಾ.8ರಿಂದ 13ರ ವರೆಗೆ ವಿವಿಧ ಧಾರ್ಮಿಕ, ...

ವಾಟ್ಸಾಪ್​ನಿಂದ ಹೊಸ ಫೀಚರ್: ‘ಸ್ಟೇಟಸ್ ರಿಪೋರ್ಟ್’

ವಾಟ್ಸಾಪ್​ನಿಂದ ಹೊಸ ಫೀಚರ್: ‘ಸ್ಟೇಟಸ್ ರಿಪೋರ್ಟ್’

ನವದೆಹಲಿ: ವಾಟ್ಸಾಪ್ ನ ಮಾತೃ ಸಂಸ್ಥೆ ಮೆಟಾ ಮತ್ತೊಂದು ಹೊಸ ಫೀಚರ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸ್‌ಆ್ಯ‍ಪ್ ಬಳಕೆದಾರರಿಗೆ ಹೊಸ ವೈಶಿಷ್ಟ್ಯ ಪರಿಚಯಿಸುತ್ತಿದೆ. ...

(ಮಾ.5) ಮಾಜಿ ಶಾಸಕಿ ಶಕುಂತಲಾ ಟಿ. ಶೆಟ್ಟಿ ಯವರ ಜನ್ಮದಿನಾಚರಣೆಯ ಪ್ರಯುಕ್ತ ‘ಉಚಿತ ಆರೋಗ್ಯ ತಪಾಸಣೆ ಮತ್ತು ಮಾಹಿತಿ ಕಾರ್ಯಗಾರ ಹಾಗೂ ರಕ್ತದಾನ ಶಿಬಿರ’

(ಮಾ.5) ಮಾಜಿ ಶಾಸಕಿ ಶಕುಂತಲಾ ಟಿ. ಶೆಟ್ಟಿ ಯವರ ಜನ್ಮದಿನಾಚರಣೆಯ ಪ್ರಯುಕ್ತ ‘ಉಚಿತ ಆರೋಗ್ಯ ತಪಾಸಣೆ ಮತ್ತು ಮಾಹಿತಿ ಕಾರ್ಯಗಾರ ಹಾಗೂ ರಕ್ತದಾನ ಶಿಬಿರ’

ಪುತ್ತೂರು: ಅರ್ಜುನ್ ಸ್ಪೋರ್ಟ್ಸ್ ಕ್ಲಬ್ ಮಂಜಲ್ಪಡ್ಪು ಪುತ್ತೂರು ಮತ್ತು ಕೆ.ವಿ.ಜಿ. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸುಳ್ಯ ದಕ್ಷಿಣ ಕನ್ನಡ ಇದರ ಸಹಯೋಗದೊಂದಿಗೆ ಪುತ್ತೂರಿನ ಮಾಜಿ ಶಾಸಕರಾದ ...

ಕರಾವಳಿಯಲ್ಲಿ 36.9 ಡಿಗ್ರಿ ಸೆ. ಉಷ್ಣಾಂಶ  : ಇದು ದೇಶದಲ್ಲೇ ಅತ್ಯಧಿಕ..!!

ಕರಾವಳಿಯಲ್ಲಿ 36.9 ಡಿಗ್ರಿ ಸೆ. ಉಷ್ಣಾಂಶ : ಇದು ದೇಶದಲ್ಲೇ ಅತ್ಯಧಿಕ..!!

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ದಿನದಿಂದ ದಿನಕ್ಕೆ ಗರಿಷ್ಠ ಉಷ್ಣಾಂಶ ಏರಿಕೆ ಕಾಣುತ್ತಿದ್ದು, ದಾಖಲೆಯತ್ತ ಸಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ಮಂಗಳೂರಿನಲ್ಲಿ ಗುರುವಾರ ...

ಅನಂತಾಡಿ ‘ಶ್ರೀ ಉಳ್ಳಾಲ್ತಿ ಅಮ್ಮನವರ ಮೆಚ್ಚಿ ಜಾತ್ರೆ’ಯಲ್ಲಿ ‘ಮಾಣಿಕ್ಯ ಸೇವಾ ಪಯಣ’ : ಹರೀಶ್ ರವರ ಚಿಕಿತ್ಸೆಗಾಗಿ ಸೇವಾನಿಧಿ ಸಂಗ್ರಹ

ಅನಂತಾಡಿ ‘ಶ್ರೀ ಉಳ್ಳಾಲ್ತಿ ಅಮ್ಮನವರ ಮೆಚ್ಚಿ ಜಾತ್ರೆ’ಯಲ್ಲಿ ‘ಮಾಣಿಕ್ಯ ಸೇವಾ ಪಯಣ’ : ಹರೀಶ್ ರವರ ಚಿಕಿತ್ಸೆಗಾಗಿ ಸೇವಾನಿಧಿ ಸಂಗ್ರಹ

ಮಾಣಿಕ್ಯ ಸೇವಾ ಪಯಣ ಮಾಣಿ ವತಿಯಿಂದ ಮಾ.7 ರಂದು ನಡೆಯುವ ಅನಂತಾಡಿ ಶ್ರೀ ಉಳ್ಳಾಲ್ತಿ ಅಮ್ಮನವರ ಮೆಚ್ಚಿ ಜಾತ್ರೋತ್ಸವದಲ್ಲಿ ದೈವಸ್ಥಾನದ ಆಡಳಿತ ಸಮಿತಿಯ ಅನುಮತಿಯೊಂದಿಗೆ ಒಂದು ಅಶಕ್ತ ...

ಬಂಟ್ವಾಳ ನಗರ/ಗ್ರಾಮಾಂತರ, ಸುಳ್ಯ, ವಿಟ್ಲ ಪೊಲೀಸರ ಭರ್ಜರಿ ಭೇಟೆ : 39.79 ಲೀ. ಮದ್ಯ ಸಹಿತ ನಾಲ್ವರ ಬಂಧನ..!!

ಬಂಟ್ವಾಳ ನಗರ/ಗ್ರಾಮಾಂತರ, ಸುಳ್ಯ, ವಿಟ್ಲ ಪೊಲೀಸರ ಭರ್ಜರಿ ಭೇಟೆ : 39.79 ಲೀ. ಮದ್ಯ ಸಹಿತ ನಾಲ್ವರ ಬಂಧನ..!!

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ಬಂಟ್ವಾಳ ಗ್ರಾಮಾಂತರ ಠಾಣೆ, ಬಂಟ್ವಾಳ ನಗರ ಠಾಣೆ, ಸುಳ್ಯ ಠಾಣೆ ಮತ್ತು ವಿಟ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ...

ಮಂಗಳೂರು: ಸೌತಡ್ಕ  ಮನೆಗಳ್ಳತನ ಹಾಗೂ ಸರಣಿ ದರೋಡೆ ಪ್ರಕರಣ : 9 ಮಂದಿ ದರೋಡೆಕೋರರ ಬಂಧನ

ಭ್ರಷ್ಟಾಚಾರ ಪ್ರಕರಣ: ಗ್ರಾಮಕರಣಿಕನಿಗೆ ನಾಲ್ಕು ವರ್ಷ ಜೈಲು..!!

ಮಂಗಳೂರು: ಲಂಚದ ಹಣ ಸ್ವೀಕರಿಸಿದ್ದ ಗ್ರಾಮ ಕರಣಿಕನಿಗೆ ಮಂಗಳೂರಿನ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಎಸ್‌. ಮಹೇಶ್‌ ಶಿಕ್ಷೆಗೊಳಗಾದವರು. ಈತ ಸುಳ್ಯ ಮಂಡೆಕೋಲಿನ ಗೋಪಾಲಕೃಷ್ಣ ಅವರ ಅಕ್ರಮ ಸಕ್ರಮದ ...

ಫುಟ್ಬಾಲ್ ದೈತ್ಯನಿಗೆ ಕೊಲೆ ಬೆದರಿಕೆ : ‘ಮೆಸ್ಸಿ ನಿನಗಾಗಿ ಕಾಯುತ್ತಿದ್ದೇವೆ’; 14 ಸುತ್ತು ಗುಂಡಿನ ದಾಳಿ..!!

ಫುಟ್ಬಾಲ್ ದೈತ್ಯನಿಗೆ ಕೊಲೆ ಬೆದರಿಕೆ : ‘ಮೆಸ್ಸಿ ನಿನಗಾಗಿ ಕಾಯುತ್ತಿದ್ದೇವೆ’; 14 ಸುತ್ತು ಗುಂಡಿನ ದಾಳಿ..!!

ವಿಶ್ವಕಪ್ ಫುಟ್ಬಾಲ್ ವಿಜೇತ ನಾಯಕ, ದಿಗ್ಗಜ ಲಿಯೋನಲ್ ಮೆಸ್ಸಿ ಅವರ ಕುಟುಂಬದ ಸೂಪರ್ ಮಾರ್ಕೆಟ್ ಗೆ ಬಂದೂಕುಧಾರಿಗಳಿಬ್ಬರು ದಾಳಿ ಮಾಡಿದ್ದು, ಮೆಸ್ಸಿಗೂ ಬೆದರಿಕೆ ನೀಡಿದ್ದಾರೆ. “ಮೆಸ್ಸಿ, ನಾವು ...

ಕರ್ನಾಟಕ ಕೇರಳ ಗಡಿ ಪ್ರದೇಶ ಅಡ್ಕಸ್ಥಳ ಹೊಳೆಯಲ್ಲಿ ವ್ಯಕ್ತಿಯೋರ್ವರ ಮೃತದೇಹ ಅನುಮಾನಸ್ಪದವಾಗಿ ಪತ್ತೆ..!!

ಕರ್ನಾಟಕ ಕೇರಳ ಗಡಿ ಪ್ರದೇಶ ಅಡ್ಕಸ್ಥಳ ಹೊಳೆಯಲ್ಲಿ ವ್ಯಕ್ತಿಯೋರ್ವರ ಮೃತದೇಹ ಅನುಮಾನಸ್ಪದವಾಗಿ ಪತ್ತೆ..!!

ವಿಟ್ಲ: ಹೊಳೆ ನೀರಿನಲ್ಲಿ ವ್ಯಕ್ತಿಯೋರ್ವರ ಮೃತದೇಹ ಅನುಮಾನಸ್ಪದವಾಗಿ ಪತ್ತೆಯಾದ ಘಟನೆ ಕರ್ನಾಟಕ ಕೇರಳ ಗಡಿಭಾಗದ ಅಡ್ಕಸ್ಥಳದಲ್ಲಿ ನಡೆದಿದೆ. ಕರ್ನಾಟಕ ಕೇರಳ ಗಡಿ ಪ್ರದೇಶ ಅಡ್ಕಸ್ಥಳ ಹೊಳೆಯಲ್ಲಿ ವ್ಯಕ್ತಿಯೋರ್ವರ ...

ಶಾಸಕರ, ಸಂಸದರ ಉತ್ತಮ ಕಾರ್ಯ ವೈಖರಿ, ಪಂಚಾಯತ್ ನ ಅನುದಾನಗಳ ಸಮರ್ಪಕ ಬಳಕೆ ಯತೀಶ್ ದೇವ ರವರ ಗೆಲುವಿಗೆ ಕಾರಣ..- ಬೂಡಿಯಾರು ರಾಧಾಕೃಷ್ಣ ರೈ

ಶಾಸಕರ, ಸಂಸದರ ಉತ್ತಮ ಕಾರ್ಯ ವೈಖರಿ, ಪಂಚಾಯತ್ ನ ಅನುದಾನಗಳ ಸಮರ್ಪಕ ಬಳಕೆ ಯತೀಶ್ ದೇವ ರವರ ಗೆಲುವಿಗೆ ಕಾರಣ..- ಬೂಡಿಯಾರು ರಾಧಾಕೃಷ್ಣ ರೈ

ಪುತ್ತೂರು: ತಾಲೂಕಿನ ಆರ್ಯಾಪು ಗ್ರಾ.ಪಂನ ಆರ್ಯಾಪು ವಾರ್ಡ್ 4ರ ಸದಸ್ಯರೋರ್ವರ ಮರಣದಿಂದ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಯತೀಶ್ ದೇವ ರವರು ...

Page 1094 of 2124 1 1,093 1,094 1,095 2,124

Recent News

You cannot copy content of this page