ಉಪ್ಪಿನಂಗಡಿ : ಶಾಲೆಗೆ ರಜೆ ಇದ್ದರೂ ಮಕ್ಕಳನ್ನು ಕರೆಸಿ ಫೋಟೋ ತೆಗೆದು ಶಿಕ್ಷಕರ ತೇಜೋವಧೆ : ಠಾಣೆಗೆ ದೂರು
ಉಪ್ಪಿನಂಗಡಿ: ರಾಜ್ಯ ಸರಕಾರಿ ನೌಕರರ ಮುಷ್ಕರದ ವೇಳೆ ಶಾಲಾ ಶಿಕ್ಷಕರು ಭಾಗಿಯಾಗುತ್ತಿರುವುದರಿಂದ ಶಾಲೆಗೆ ಮಕ್ಕಳನ್ನು ಹಾಜರಾಗಬೇಡಿ ಎಂದು ತಿಳಿಸಿದ್ದರೂ ಕೂಡಾ ಕೆಲ ಮಕ್ಕಳನ್ನು ಶಾಲೆಗೆ ಕರೆಸಿ ಬೇರೆ ...




















