ಪುತ್ತೂರು: ಬೆಳ್ತಂಗಡಿಯಲ್ಲಿ ಅಮಾನುಷವಾಗಿ ಕೊಲೆಯಾದ ಕೂಲಿ ಕಾರ್ಮಿಕ ದಿನೇಶ್ ಕುಟುಂಬಕ್ಕೆ ಎರಡು ತಿಂಗಳ ನಗರ ಸಭಾ ಗೌರವ ನಿಧಿ ನೀಡಿದ ನಗರಸಭಾ ಸದಸ್ಯ ಮಹಮ್ಮದ್ ರಿಯಾಜ್
ಪುತ್ತೂರು: ಎರಡು ದಿನಗಳ ಹಿಂದೆ ಕೊಲೆಯಾದ ಬೆಳ್ತಂಗಡಿ ಕನ್ಯಾಡಿಯ ದಲಿತ ಕುಟುಂಬದ ಕೂಲಿ ಕಾರ್ಮಿಕ ದಿನೇಶ್ ಕುಟುಂಬಕ್ಕೆ ಪುತ್ತೂರು ನಗರ ಸಭಾ ಸದಸ್ಯ ಮಹಮ್ಮದ್ ರಿಯಾಝ್ ಎರಡು ...




















