ಹಿಂದೂ ಧರ್ಮಕ್ಕೆ ಅಪಾಯ ಇದೆ ಎನ್ನುವುದು ‘ಕಾಲ್ಪನಿಕ’ – ಕೇಂದ್ರ

ಹಿಂದೂ ಧರ್ಮಕ್ಕೆ ಅಪಾಯ ಇದೆ ಎನ್ನುವುದು ‘ಕಾಲ್ಪನಿಕ’ – ಕೇಂದ್ರ

ನವದೆಹಲಿ: ಹಿಂದೂ ಧರ್ಮಕ್ಕೆ ಬೆದರಿಕೆ ಇದೆ ಎಂಬ ಮಾತು ಕೇವಲ 'ಕಾಲ್ಪನಿಕ' ಎಂದು ಕೇಂದ್ರ ಸರ್ಕಾರ ಹೇಳಿದ್ದು, ಹಿಂದೂ ಧರ್ಮ ಅಪಾಯದಲ್ಲಿದೆ ಎಂಬ ಮಾತನ್ನು ತಳ್ಳಿಹಾಕಿದ್ದು, ಇದಕ್ಕೆ ...

ಕೊಡಿಪ್ಪಾಡಿ: ಬಿಜೆಪಿ ಶಕ್ತಿಕೇಂದ್ರದ ಸಂಚಾಲಕ ಅಭಿಜಿತ್ ರವರಿಗೆ ಮಾತೃ ವಿಯೋಗ

ಕೊಡಿಪ್ಪಾಡಿ: ಬಿಜೆಪಿ ಶಕ್ತಿಕೇಂದ್ರದ ಸಂಚಾಲಕ ಅಭಿಜಿತ್ ರವರಿಗೆ ಮಾತೃ ವಿಯೋಗ

ಪುತ್ತೂರು: ಕೊಡಿಪ್ಪಾಡಿ ಕಾವೇರಿ ರೆಸಿಡೆನ್ಸಿ ನಿವಾಸಿ, ಬಿಜೆಪಿ ಕೊಡಿಪ್ಪಾಡಿ ಶಕ್ತಿಕೇಂದ್ರದ ಸಂಚಾಲಕ ಅಭಿಜಿತ್ ಕೊಡಿಪ್ಪಾಡಿಯವರ ತಾಯಿ ಪುಷ್ಪ ರವರು ಸೆ.21 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ...

ಪುತ್ತೂರಿನ ಪ್ರತಿಷ್ಠಿತ ಹೋಟೆಲ್ ನಲ್ಲಿ ಅನ್ಯಕೋಮಿನ ಜೋಡಿ ಪತ್ತೆ ಪ್ರಕರಣ | ಮಹಿಳೆಯಿಂದ ಠಾಣೆಗೆ ದೂರು – ಇಬ್ಬರ ಬಂಧನ

ಪುತ್ತೂರಿನ ಪ್ರತಿಷ್ಠಿತ ಹೋಟೆಲ್ ನಲ್ಲಿ ಅನ್ಯಕೋಮಿನ ಜೋಡಿ ಪತ್ತೆ ಪ್ರಕರಣ | ಮಹಿಳೆಯಿಂದ ಠಾಣೆಗೆ ದೂರು – ಇಬ್ಬರ ಬಂಧನ

ಪುತ್ತೂರು: ಬೆಂಗಳೂರಿನ ಹಿಂದೂ ಮಹಿಳೆ, ಯುವಕ ಮತ್ತು ಅನ್ಯ ಕೋಮಿನ ಯುವಕ ಬೈಪಾಸ್ ರಸ್ತೆಯ ಪ್ರತಿಷ್ಠಿತ ಹೊಟೇಲೊಂದರಲ್ಲಿ ಕಳೆದ ಮೂರು ದಿನಗಳಿಂದ ರೂಮ್ ಮಾಡಿ ತಂಗಿದ್ದ ಮಾಹಿತಿ ...

ಡೀಸೆಲ್ ಬೆಲೆ ಹಾಗೂ ಲಾರಿ ಬಿಡಿಭಾಗಗಳ ಬೆಲೆ ಏರಿಕೆಯಾಗಿರುವುದರಿಂದ ಕೆಂಪು ಕಲ್ಲಿನ ದರವೂ ಹೆಚ್ಚಳ – ಧನ್ಯಕುಮಾರ್ ಬೆಳಂದೂರು:; ಕೆಂಪು ಕಲ್ಲು ಪ್ರಥಮ ದರ್ಜೆ ಹಾಗೂ ದ್ವಿತೀಯ ದರ್ಜೆ ದರದ ಮಾಹಿತಿ ಇಲ್ಲಿದೆ..

ಡೀಸೆಲ್ ಬೆಲೆ ಹಾಗೂ ಲಾರಿ ಬಿಡಿಭಾಗಗಳ ಬೆಲೆ ಏರಿಕೆಯಾಗಿರುವುದರಿಂದ ಕೆಂಪು ಕಲ್ಲಿನ ದರವೂ ಹೆಚ್ಚಳ – ಧನ್ಯಕುಮಾರ್ ಬೆಳಂದೂರು:; ಕೆಂಪು ಕಲ್ಲು ಪ್ರಥಮ ದರ್ಜೆ ಹಾಗೂ ದ್ವಿತೀಯ ದರ್ಜೆ ದರದ ಮಾಹಿತಿ ಇಲ್ಲಿದೆ..

ಪುತ್ತೂರು: ಡೀಸೆಲ್ ಬೆಲೆ ಏರಿಕೆಯಿಂದ ಕೆಂಪು ಕಲ್ಲಿನ ದರ ಏರಿಕೆ ಮಾಡುವುದು ಅನಿವಾರ್ಯವಾಗಿದೆ. ಡೀಸೆಲ್ ಬೆಲೆ ಹಾಗೂ ಲಾರಿ ಬಿಡಿಭಾಗಗಳ ಬೆಲೆ ಏರಿಕೆಯಾಗಿರುವುದರಿಂದ ಕೆಂಪು ಕಲ್ಲಿನ ದರವು ...

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬರಿಮಾರು ವತಿಯಿಂದ ನಿರ್ಗತಿಕ ಮಹಿಳೆಯ ಮನೆ ಸುತ್ತ ಮುತ್ತ ಸ್ವಚ್ಛತಾ ಕಾರ್ಯ

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬರಿಮಾರು ವತಿಯಿಂದ ನಿರ್ಗತಿಕ ಮಹಿಳೆಯ ಮನೆ ಸುತ್ತ ಮುತ್ತ ಸ್ವಚ್ಛತಾ ಕಾರ್ಯ

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಬರಿಮಾರು ಗ್ರಾಮದ ಕಲ್ಲೆಟ್ಟಿಯ ನಿರ್ಗತಿಕ ಮಹಿಳೆ ಗುಲಾಬಿ ಯವರ ಮನೆಯ ಸುತ್ತ ಮುತ್ತ ಸ್ವಚ್ಛತಾ ಕಾರ್ಯವನ್ನು ಬರಿಮಾರು ...

ಉಪ್ಪಿನಂಗಡಿಯ ನೆಕ್ಕಿಲಾಡಿಯಿಂದ ನಾಪತ್ತೆಯಾದಾತನಿಗೆ ಉಗ್ರ ಸಂಘಟನೆಯ ಸಂಪರ್ಕ..!!!

ಉಪ್ಪಿನಂಗಡಿಯ ನೆಕ್ಕಿಲಾಡಿಯಿಂದ ನಾಪತ್ತೆಯಾದಾತನಿಗೆ ಉಗ್ರ ಸಂಘಟನೆಯ ಸಂಪರ್ಕ..!!!

ಉಪ್ಪಿನಂಗಡಿ: ಭಾರತದ ಪ್ರಮುಖ ನಗರಗಳಲ್ಲಿ ದಸರಾ ವೇಳೆಗೆ ಸ್ಫೋಟಕ್ಕೆ ಸಂಚು ರೂಪಿಸಿದ ಆರೋಪದ ಮೇರೆಗೆ ಉತ್ತರಭಾರತದಲ್ಲಿ ಇತ್ತೀಚೆಗೆ ದೆಹಲಿ ಪೊಲೀಸ್ ವಿಶೇಷ ಸೆಲ್ ಬಂಧಿಸಿರುವ 6 ಮಂದಿ ...

ಮಂಗಳೂರಿನ ‘ಬ್ರೈಟ್ ವೇ ಇಂಡಿಯಾ’ ಸಂಸ್ಥೆಯ ತಾಂತ್ರಿಕ ಸೇವೆಗೆ ‘ಎಕ್ಸಲೆನ್ಸ್’ ಅವಾರ್ಡ್

ಮಂಗಳೂರಿನ ‘ಬ್ರೈಟ್ ವೇ ಇಂಡಿಯಾ’ ಸಂಸ್ಥೆಯ ತಾಂತ್ರಿಕ ಸೇವೆಗೆ ‘ಎಕ್ಸಲೆನ್ಸ್’ ಅವಾರ್ಡ್

ಪಬ್ಲಿಕ್ ರಿಲೇಶನ್ಸ್ ಕೌನ್ಸಿಲ್ ಆಫ್‌ ಇಂಡಿಯಾ ವತಿಯಿಂದ ನೀಡುವ 2021ನೇ ಸಾಲಿನ 'ಎಕ್ಸಲೆನ್ಸ್' ಅವಾರ್ಡ್ ಗೆ ಈ ಬಾರಿ ಮಂಗಳೂರಿನ 'ಬ್ರೈಟ್ ವೇ ಇಂಡಿಯಾ ಕನ್ಸಲ್ಟನ್ಸಿ' ಸಂಸ್ಥೆಯು ...

ಪಡಿಬಾಗಿಲು: ಶಾಲಾ ಪ್ರಾರಂಭೋತ್ಸವ ಮತ್ತು ಉಚಿತ ಪಠ್ಯಪುಸ್ತಕ ವಿತರಣಾ ಕಾರ್ಯಕ್ರಮ

ಪಡಿಬಾಗಿಲು: ಶಾಲಾ ಪ್ರಾರಂಭೋತ್ಸವ ಮತ್ತು ಉಚಿತ ಪಠ್ಯಪುಸ್ತಕ ವಿತರಣಾ ಕಾರ್ಯಕ್ರಮ

ವಿಟ್ಲ: ಪಡಿಬಾಗಿಲು ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಮತ್ತು ಉಚಿತ ಪಠ್ಯಪುಸ್ತಕ ವಿತರಣೆ ಹಾಗೂ ಉಚಿತ ಆಹಾರ ಧಾನ್ಯ ವಿತರಣಾ ಕಾರ್ಯಕ್ರಮ ಸೆ.20 ರಂದು ನಡೆಯಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ...

ಬಂಟ್ವಾಳ: ತುಂಬೆಯಲ್ಲಿ ಬಾಲ್ಯ ವಿವಾಹ..!!! ಚೈಲ್ಡ್ ಲೈನ್ ಅಧಿಕಾರಿಗಳಿಂದ ದಾಳಿ…!!

ಬಂಟ್ವಾಳ: ತುಂಬೆಯಲ್ಲಿ ಬಾಲ್ಯ ವಿವಾಹ..!!! ಚೈಲ್ಡ್ ಲೈನ್ ಅಧಿಕಾರಿಗಳಿಂದ ದಾಳಿ…!!

ಬಂಟ್ವಾಳ: ಬಾಲ್ಯವಿವಾಹ ಕಾಯ್ದೆ ಜಾರಿಯಲ್ಲಿದ್ದರು ಇತ್ತೀಚಿಗೆ ಬಾಲ್ಯವಿವಾಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ತುಂಬೆ ಎಂಬಲ್ಲಿ ಬಾಲ್ಯ ವಿವಾಹ ನಡೆದ ಘಟನೆ ತಡವಾಗಿ ಬೆಳಕಿಗೆ ...

ಕೋಡಿಂಬಾಡಿ: ಮಠಂತಬೆಟ್ಟು ಶ್ರೀ  ಮಹಿಷಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಆಮಂತ್ರಣ ಪತ್ರ ಬಿಡುಗಡೆ

ಕೋಡಿಂಬಾಡಿ: ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಆಮಂತ್ರಣ ಪತ್ರ ಬಿಡುಗಡೆ

ಪುತ್ತೂರು: ಕೋಡಿಂಬಾಡಿಯ ಮಠಂತಬೆಟ್ಟು ಶ್ರೀ ಮಹಿಷಮರ್ದಿ‌ನಿ ದೇವಸ್ಥಾನದಲ್ಲಿ ನಡೆಯಲಿರುವ ನವರಾತ್ರಿ ಉತ್ಸವದ ಆಮಂತ್ರಣ ಪತ್ರ ಬಿಡುಗಡೆ ಸೆ.19ರಂದು ದೇವಳದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ...

Page 1777 of 2105 1 1,776 1,777 1,778 2,105

Recent News

You cannot copy content of this page