ವಿಟ್ಲದ ಉತ್ಸಾಹಿ ಯುವಕರ ತಂಡದಿಂದ ಮತ್ತೆ ಗರಿಗೆದರುತ್ತಿದೆ ‘ವಿಟ್ಲ ತಾಲೂಕು’ ರಚನೆಯ ಕನಸು:; ತಾಲೂಕು ರಚನೆಗೆ ಸುದೀರ್ಘ ಹೋರಾಟ ನಡೆಸಿದ್ದ ಮಹಾಬಲ ಭಟ್ ಹಾಗೂ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಯವರನ್ನು ಭೇಟಿಯಾಗಿ ನಕ್ಷೆ ರಚನೆ
ವಿಟ್ಲ: ಸುಮಾರು 50 ವರ್ಷಗಳ ವಿಟ್ಲ ತಾಲೂಕು ರಚನೆಯ ಕನಸು ನನಸು ಆಗುವ ಸಮಯ ಕೂಡಿಬರುವ ವಿಶ್ವಾಸ ವಿಟ್ಲದ ಜನತೆಯ ಮನಸ್ಸಿನಲ್ಲಿ ಮೂಡಿಬಂದಿದೆ. ಕಳೆದ ಒಂದು ತಿಂಗಳಿಂದ ...




















