ಮುಕ್ಕೂರು: ಗಣೇಶೋತ್ಸವ ಆಚರಣೆ:; ಗ್ರಾಮಾಭಿವೃದ್ಧಿ ಚಿಂತನೆ ಅನುಷ್ಠಾನದಿಂದ ಊರು ಬೆಳಗುತ್ತದೆ – ಮಹೇಶ್ ಪುಚ್ಚಪ್ಪಾಡಿ
ಮುಕ್ಕೂರು : ಸಾಮಾಜಿಕ ಬದ್ಧತೆಯ ನೆಲೆಯಲ್ಲಿ ಸಂಘಟನೆಗಳು ಗ್ರಾಮಾಭಿವೃದ್ಧಿಯ ಚಿಂತನೆಗಳನ್ನು ಅನುಷ್ಠಾನಿಸಿದಾಗ ಆಗ ಊರು ಬೆಳಗುತ್ತದೆ. ಸಂಘಟನೆಯು ಶಕ್ತಿಯುತವಾಗುತ್ತದೆ ಎಂದು ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ ಮಹೇಶ್ ಪುಚ್ಛಪ್ಪಾಡಿ ...



















