ಪಾಣಾಜೆ : ಮಳೆಯ ಕಾರಣದಿಂದಾಗಿ ಮನೆ ಅರ್ಧ ಭಾಗ ಕುಸಿತ:; ಮನೆ ಮರು ನಿರ್ಮಾಣ ಮಾಡಿಕೊಡುವುದಾಗಿ ಭರವಸೆ ನೀಡಿದ ಅಶೋಕ್ ರೈ ಕೋಡಿಂಬಾಡಿ
ಪುತ್ತೂರು: ಪುತ್ತೂರು ತಾಲೂಕಿನ ಪಾಣಾಜೆ ಗ್ರಾಮದ ಗೋಳಿತ್ತಡಿ ನಿವಾಸಿ ನಾರಾಯಣ ರೈ ಯವರ ಮನೆಯು ಭಾರಿ ಮಳೆಯ ಕಾರಣದಿಂದಾಗಿ ಅರ್ಧ ಭಾಗ ಕುಸಿದಿದ್ದು, ಬಡ ಕುಟುಂಬದವರಾದ ಅವರಿಗೆ ...




















