ಕೊರೊನ ನಿಯಂತ್ರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಜಿ.ಎ ಶಂಸುದ್ದೀನ್ ಅಜ್ಜಿನಡ್ಕ ಆಕ್ರೋಶ
ವಿಟ್ಲ: ದೇಶಾದ್ಯಂತ ಎರಡನೇ ಅಲೆಯ ಮುಖಾಂತರ ದಿನದಿಂದ ದಿನಕ್ಕೆ ಶರವೇಗದಲ್ಲಿ ಕಾಣುತ್ತಿರುವ ಕೊರೋನ ಎಂಬ ಮಹಾಮಾರಿ ರೋಗದಿಂದ ದೇಶದಲ್ಲಿ ರಾಜ್ಯದಲ್ಲಿ ಸರಿಯಾದ ಚಿಕಿತ್ಸೆ ದೊರೆಯದೇ ಲಕ್ಷಾಂತರ ಜನರು ...




















