ಪುತ್ತೂರು: ಕೊರೊನಾ ಸೋಂಕು ನಿಯಂತ್ರಣಕ್ಕೆ ನಗರಸಭೆ ಜೊತೆ ರೋಟರಿ ಸಂಸ್ಥೆಗಳ ಅಭಿಯಾನ:; ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಆಟೋ ರಿಕ್ಷಾಗಳಿಗೆ ಸ್ಟಿಕ್ಕರ್ ವಿತರಣೆ
ಪುತ್ತೂರು: ಕೋವಿಡ್ -19 ಸೋಂಕಿನ ೨ನೇ ಅಲೆ ನಿಯಂತ್ರಣದಲ್ಲಿರುವಾಗಲೇ ಮತ್ತೆ ಏರಿಕೆ ಹಂತ ಕಂಡ ಹಿನ್ನಲೆಯಲ್ಲಿ ನಗರಸಭೆಯಿಂದ ರೋಟರಿ ಸಂಘಸಂಸ್ಥೆಗಳ ಮೂಲಕ ಜಾಗೃತಿ ಅಭಿಯಾನ ನಿರ್ಣಯಿಸಿದಂತೆ ಸಾರ್ವಜನಿಕರಿಗೆ ...




















