Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರು ಶಿವಳ್ಳಿ ಸಂಪದಕ್ಕೆ ‘ಸ್ವರ್ಣ ಬಲ’ ; ನೂತನ ಗೌರವಾಧ್ಯಕ್ಷರಾಗಿ ಸ್ವರ್ಣೋದ್ಯಮಿ ಬಲರಾಮ ಆಚಾರ್ಯ..!

    ತುಳುವರ ಕನಸು ನನಸು – ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷಾ ಮಾನ್ಯತೆ ಘೋಷಣೆ..!

    ಪುತ್ತೂರು:ಯುವಕ ಮೃತ್ಯು: ವಿದ್ಯುತ್ ಅವಘಡ ಶಂಕೆ..!!

    ಸೌಜನ್ಯಾ ಕೊಲೆ ಪ್ರಕರಣ : ಮರುತನಿಖೆ ನಡೆಸುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸುವೆ ;ಕುಟುಂಬಕ್ಕೆ ನ್ಯಾಯ ಸಿಗಬೇಕು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು – ಶಾಸಕ ಅಶೋಕ್ ರೈ

    ಇಂದು ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಪುತ್ತೂರಿನಲ್ಲಿ ವಿಜಯೋತ್ಸವ ಜಾಥಾ : ದೇವಸ್ಥಾನ, ಮಸೀದಿ, ಚರ್ಚ್‌ನಲ್ಲಿ ವಿಶೇಷ ಪೂಜೆ, ಪ್ರಾರ್ಥನೆ..!

    ಕೆರೆಯಲ್ಲಿ ಮಹಿಳೆಯ ಮೃತದೇಹ ಪತ್ತೆ..!!

    ಕೆರೆಯಲ್ಲಿ ಮಹಿಳೆಯ ಮೃತದೇಹ ಪತ್ತೆ..!!

    ಎರ್ಮಾಳ ರಕ್ಷಿತಾರಣ್ಯದಲ್ಲಿ ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ..!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home Featured

ಪುತ್ತೂರು: ಮರಗಳ ಕಟಾವು ಆರೋಪ: ಪ್ರಕರಣ ದಾಖಲು..!!

July 28, 2026
in Featured, ಕ್ರೈಮ್, ಪುತ್ತೂರು
0
ಪುತ್ತೂರು: ಮರಗಳ ಕಟಾವು ಆರೋಪ: ಪ್ರಕರಣ ದಾಖಲು..!!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ಪುತ್ತೂರು: ಮಂಜಲಡ್ಪು ಭಾಗದಲ್ಲಿ ವಿವಿಧ ಜಾತಿಯ ಮರಗಳನ್ನು ತುಂಡರಿಸಿದ ಮತ್ತು ಬನ್ನೂರಿನ ಸೇಡಿಯಾಪಿನಲ್ಲಿ ಪರವಾನಿಗೆ ಪಡೆದ ಜಾಗಕ್ಕಿಂತ ಅಧಿಕ ಪ್ರದೇಶದ ಮರ ಕಡಿದ ಕುರಿತು ಪುತ್ತೂರು ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

ಮಂಜಲ್ಪಡು ಭಾಗದಲ್ಲಿ ಡಿವೈಎಸ್ಪಿ ಕಚೇರಿ ಬಳಿಯೇ ಮರಗಳನ್ನು ಕಟಾವು ಮಾಡಲಾಗಿದೆ ಎಂಬ ಆರೋಪದಲ್ಲಿ ವಳತ್ತಡ್ಕ ನಿವಾಸಿ ಸಂದೀಪ್ ಆರ್. ಎಂಬವರ ವಿರುದ್ಧ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ. ಅಕೇಶಿಯ ಹೈಬ್ರಿಡ್ ಮರದ ಸುಮಾರು 50ಕ್ಕೂ ಅಧಿಕ ದಿಮ್ಮಿಗಳನ್ನು ಹಾಗೂ ಮ್ಯಾಂಜಿಯಮ್, ಗಾಳಿ ಮರಗಳ ದಿಮ್ಮಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸ್ ಉಪಾಧೀಕ್ಷಕರ ಕಛೇರಿಗೆ ಅಪಾಯಕಾರಿಯಾಗಿದೆ ಎಂಬ ಅರ್ಜಿಯನ್ನಿಟ್ಟುಕೊಂಡು ಅಕ್ಕಪಕ್ಕದ ಜಮೀನಿನ ಮರಗಳನ್ನು ತೆಗೆದಿದ್ದಾರೆಂಬ ಆರೋಪ ಕೇಳಿ ಬಂದಿದೆ.

Advertisement

ಪರವಾನಿಗೆ ಪಡೆದ ಜಾಗಕ್ಕಿಂತ ಅಧಿಕ ಪ್ರದೇಶದ ಮರ ಕಟಾವು: ಬನ್ನೂರು ಸೇಡಿಯಾಪಿನಲ್ಲಿ ಪರವಾನಿಗೆ ಪಡೆದ ಜಾಗಕ್ಕಿಂತ ಅಧಿಕ ಪ್ರದೇಶದ ಮರ ಕಡಿದ ಆರೋಪದಲ್ಲಿ ಸರಪಾಡಿ ಅಜಿಲಮೊಗರು ನಿವಾಸಿ ಫಾರೂಕ್ ಪಿ ಎಂಬವರ ವಿರುದ್ಧ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಮೆಡಿಕಲ್ ಕಾಲೇಜು ಕಾಮಗಾರಿಗೆ ಹಲವು ಪ್ರದೇಶದಲ್ಲಿ ಮರ ಕಡಿಯಲು ಪರವಾನಿಗೆಯಾಗಿದ್ದು, ಇದರ ಹೊರತಾಗಿಯೂ ಕೆಲವು ಪ್ರದೇಶದ ಮರ ಕಡಿದ ಬಗ್ಗೆ ದಿಮ್ಮಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಅರಣ್ಯ ಇಲಾಖೆಯಿಂದ ಮಾಹಿತಿ ಲಭಿಸಿದೆ.

Previous Post

ಬೆಳ್ತಂಗಡಿ: ಆ್ಯಂಬುಲೆನ್ಸ್ ನಲ್ಲಿ ಡ್ರಗ್ಸ್ ದಂಧೆ ಪ್ರಕರಣ: ಬೆಳ್ತಂಗಡಿಯ ಜಲೀಲ್ ಬಾಬಾ ವಿದೇಶಕ್ಕೆ ಎಸ್ಕೇಪ್..!!

Next Post

ಪೆರ್ನೆ : ಟಿಪ್ಪರ್ ಗೆ ಗುದ್ದಿದ ಕಾರು: ಮೂವರು ಗಂಭೀರ..!!

OtherNews

ಅಂಗಡಿಗೆ ಗುದ್ದಿದ ರಾಯಲ್ ಎನ್‌ಫೀಲ್ಡ್ – ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ದುರ್ಮರಣ.!
ಕ್ರೈಮ್

September 19, 2026
ತುಳುವರ ಕನಸು ನನಸು – ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷಾ ಮಾನ್ಯತೆ ಘೋಷಣೆ..!
Featured

September 18, 2026
ಪುತ್ತೂರು:ಯುವಕ ಮೃತ್ಯು: ವಿದ್ಯುತ್ ಅವಘಡ ಶಂಕೆ..!!
Featured

ಪುತ್ತೂರು:ಯುವಕ ಮೃತ್ಯು: ವಿದ್ಯುತ್ ಅವಘಡ ಶಂಕೆ..!!

September 18, 2026
ಸೌಜನ್ಯಾ ಕೊಲೆ ಪ್ರಕರಣ : ಮರುತನಿಖೆ ನಡೆಸುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸುವೆ ;ಕುಟುಂಬಕ್ಕೆ ನ್ಯಾಯ ಸಿಗಬೇಕು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು – ಶಾಸಕ ಅಶೋಕ್ ರೈ
ಪುತ್ತೂರು

ಇಂದು ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಪುತ್ತೂರಿನಲ್ಲಿ ವಿಜಯೋತ್ಸವ ಜಾಥಾ : ದೇವಸ್ಥಾನ, ಮಸೀದಿ, ಚರ್ಚ್‌ನಲ್ಲಿ ವಿಶೇಷ ಪೂಜೆ, ಪ್ರಾರ್ಥನೆ..!

September 18, 2026
ಕೆರೆಯಲ್ಲಿ ಮಹಿಳೆಯ ಮೃತದೇಹ ಪತ್ತೆ..!!
ಕ್ರೈಮ್

ಕೆರೆಯಲ್ಲಿ ಮಹಿಳೆಯ ಮೃತದೇಹ ಪತ್ತೆ..!!

September 18, 2026
ಪುತ್ತೂರು ಗಣೇಶೋತ್ಸವ ಶೋಭಾಯಾತ್ರೆ: ಸ್ತಬ್ಧಚಿತ್ರಗಳ ಸೌಂಡ್ಸ್‌ಗೆ ಪೊಲೀಸರ ತಡೆ : ಪ್ರದರ್ಶನ ಅರ್ಧಕ್ಕೆ ಸ್ಥಗಿತ..!!

Leave a Reply Cancel reply

Your email address will not be published. Required fields are marked *

Recent News

ಅಂಗಡಿಗೆ ಗುದ್ದಿದ ರಾಯಲ್ ಎನ್‌ಫೀಲ್ಡ್ – ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ದುರ್ಮರಣ.!

ಅಂಗಡಿಗೆ ಗುದ್ದಿದ ರಾಯಲ್ ಎನ್‌ಫೀಲ್ಡ್ – ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ದುರ್ಮರಣ.!

September 19, 2026
ಪುತ್ತೂರು ಶಿವಳ್ಳಿ ಸಂಪದಕ್ಕೆ ‘ಸ್ವರ್ಣ ಬಲ’ ; ನೂತನ ಗೌರವಾಧ್ಯಕ್ಷರಾಗಿ ಸ್ವರ್ಣೋದ್ಯಮಿ ಬಲರಾಮ ಆಚಾರ್ಯ..!

ಪುತ್ತೂರು ಶಿವಳ್ಳಿ ಸಂಪದಕ್ಕೆ ‘ಸ್ವರ್ಣ ಬಲ’ ; ನೂತನ ಗೌರವಾಧ್ಯಕ್ಷರಾಗಿ ಸ್ವರ್ಣೋದ್ಯಮಿ ಬಲರಾಮ ಆಚಾರ್ಯ..!

September 19, 2026
ತುಳುವರ ಕನಸು ನನಸು – ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷಾ ಮಾನ್ಯತೆ ಘೋಷಣೆ..!

ತುಳುವರ ಕನಸು ನನಸು – ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷಾ ಮಾನ್ಯತೆ ಘೋಷಣೆ..!

September 18, 2026
ಪುತ್ತೂರು:ಯುವಕ ಮೃತ್ಯು: ವಿದ್ಯುತ್ ಅವಘಡ ಶಂಕೆ..!!

ಪುತ್ತೂರು:ಯುವಕ ಮೃತ್ಯು: ವಿದ್ಯುತ್ ಅವಘಡ ಶಂಕೆ..!!

September 18, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2026 Zoomin TV. All Rights Reserved. Website made with ❤️ by The Web People.

You cannot copy content of this page