ಮಂಗಳೂರು: ತಂಗಿಯ ಚಿನ್ನ ಕಳವು ಮಾಡಿ ‘ವಿವಾಹಿತ ಅಕ್ಕ’ ಲವರ್ ಜೊತೆ ಎಸ್ಕೇಪ್..! ತಂದೆಯಿಂದ ದೂರು ದಾಖಲು
ಮಂಗಳೂರು: ಕೆಲ ಸಮಯದ ಹಿಂದಷ್ಟೇ ವಿವಾಹವಾಗಿರುವ ತಂಗಿಯ ಒಡವೆಗಳನ್ನು ಮನೆಯಿಂದಲೇ ಕದ್ದು ಅಕ್ಕ ಪರಾರಿಯಾಗಿದ್ದು, ಮಗಳು ಹಾಗೂ ಒಡವೆ ಹುಡುಕಿಕೊಡುವಂತೆ ತಂದೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ...




















