ವಿಟ್ಲ ಜೇಸಿ ಶಾಲೆಯಲ್ಲಿ ಸ್ಟೂಡೆಂಟ್ ಲೆಡ್ ಕಾನ್ಫರೆನ್ಸ್

ವಿಟ್ಲ ಜೇಸಿ ಶಾಲೆಯಲ್ಲಿ ಸ್ಟೂಡೆಂಟ್ ಲೆಡ್ ಕಾನ್ಫರೆನ್ಸ್

ವಿಟ್ಲ : ವಿಠಲ ಜೇಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಲೀಡ್ ಪಠ್ಯಕ್ರಮದ ಅಂಗವಾಗಿ ಸ್ಟೂಡೆಂಟ್ ಲೆಡ್ ಕಾನ್ಫರೆನ್ಸ್ ನಡೆಯಿತು. ವಿದ್ಯಾರ್ಥಿಗಳು ಲೀಡ್ ಪಠ್ಯಕ್ರಮದ ವರ್ಷದ ಕ್ರಿಯಾ ಚಟುವಟಿಕೆಗಳ ...

500 ವರ್ಷಗಳ ಬಳಿಕ ಬಾಲರಾಮನ ಮುಂದೆ ಮೊದಲ ದೀಪೋತ್ಸವ ; 2 ಗಿನ್ನಿಸ್ ವರ್ಲ್ಡ್ ರೆಕಾರ್ಡ್

500 ವರ್ಷಗಳ ಬಳಿಕ ಬಾಲರಾಮನ ಮುಂದೆ ಮೊದಲ ದೀಪೋತ್ಸವ ; 2 ಗಿನ್ನಿಸ್ ವರ್ಲ್ಡ್ ರೆಕಾರ್ಡ್

ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿನ ಬೆಳಕಿನ ಹಬ್ಬದ ಸಂಭ್ರಮ ಮನೆ ಮಾಡಿದೆ. ರಾಮಮಂದಿರ ಉದ್ಘಾಟನೆ ಬಳಿಕ ಮೊದಲ ದೀಪಾವಳಿ ಇದಾಗಿದೆ. 500 ವರ್ಷಗಳ ನಂತರ ಬಾಲರಾಮನ ಮುಂದೆಯೇ ಅದ್ಧೂರಿಯಾಗಿ ...

ಪ್ರೀತಿಗೆ ಯುವತಿ ಮನೆಯವರಿಂದ ವಿರೋಧ : ಠಾಣೆ ಮೆಟ್ಟಿಲೇರಿದ ಪುತ್ತೂರಿನ ಯುವಕ!

ಪ್ರೀತಿಗೆ ಯುವತಿ ಮನೆಯವರಿಂದ ವಿರೋಧ : ಠಾಣೆ ಮೆಟ್ಟಿಲೇರಿದ ಪುತ್ತೂರಿನ ಯುವಕ!

ಸುಳ್ಯ : ಪ್ರೀತಿಗೆ ಯುವತಿಯ ಒಪ್ಪಿಗೆ ಇದ್ದರೂ ಆಕೆಯ ಮನೆಯವರು ವಿರೋಧಿಸುತ್ತಿದ್ದು, ಜೀವ ಬೆದರಿಕೆ ಹಾಕಿದ್ದಾರೆಂದು ಯುವಕನೋರ್ವ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಸುಳ್ಯದಲ್ಲಿ ನಡೆದಿದೆ. ಅಜ್ಜಾವರ ...

ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

ಹಾಡಹಗಲೇ ಬೈಕ್‌ ಕದ್ದ ಕಳ್ಳ!

ಬೆಳ್ತಂಗಡಿ: ಹಾಡಹಗಲೇ ಲಾೖಲ ಮಸೀದಿ ಬಳಿ ಬೈಕೊಂದು ಕಳ್ಳತನವಾಗಿದೆ. ಲಾೖಲ ಮಸೀದಿ ಧರ್ಮಗುರು ಜಮಾಲುದ್ದೀನ್‌ ಲೆತೀಫಿ ಲಾಡಿ ಅವರ ಬೈಕನ್ನು ಕಳ್ಳನೋರ್ವ ಕದ್ದೊಯ್ದ ದೃಶ್ಯ ಸಿಸಿ ಕ್ಯಾಮರಾದಲ್ಲಿ ...

ಶ್ವಾನದ ಬಾಲಕ್ಕೆ ಪಟಾಕಿ ಕಟ್ಟಿ ಹುಚ್ಚಾಟ ಮೆರೆದ ಯುವಕರು!

ಶ್ವಾನದ ಬಾಲಕ್ಕೆ ಪಟಾಕಿ ಕಟ್ಟಿ ಹುಚ್ಚಾಟ ಮೆರೆದ ಯುವಕರು!

ದೇಶದಾದ್ಯಂತ ದೀಪಾವಳಿ ಹಬ್ಬದ ಸಡಗರ ಮನೆ ಮಾಡಿದೆ. ಈ ಸಮಯದಲ್ಲಿ ಪಟಾಕಿ ಹಚ್ಚಿ ಸಂಭ್ರಮ ಜೋರಾಗಿ ನಡೆಯುತ್ತದೆ. ಆದರೆ ಈ ಸಮಯದಲ್ಲಿ ದುಷ್ಟನೊಬ್ಬ ಪಟಾಕಿ ಹೊಡೆಯುವುದರ ಜೊತೆಗೆ ...

ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

ಮಂಗಳೂರು : ರೈಲು ನಿಲ್ದಾಣದ ಪಾರ್ಕಿಂಗ್‌ ಸ್ಥಳದಿಂದ ಸ್ಕೂಟರ್‌ ಕಳವು!

ಮಂಗಳೂರು : ಜಂಕ್ಷನ್‌ ರೈಲು ನಿಲ್ದಾಣದ ಪಾರ್ಕಿಂಗ್‌ ಸ್ಥಳದಲ್ಲಿ ನಿಲ್ಲಿಸಿದ್ದ ಸ್ಕೂಟರ್‌ ಕಳವಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಲೋಹಿತ್‌ ಕುಮಾರ್‌ ಅವರು ಅ.28ರಂದು ಸಂಜೆ ಸ್ಕೂಟರ್‌ ...

(ನ.3) ಮೊಟ್ಟೆತ್ತಡ್ಕ ಮಣ್ಣಾಪು ಶ್ರೀ ಕೊರಗಜ್ಜ ಕ್ಷೇತ್ರದಲ್ಲಿ ಸಾಮರಸ್ಯದ ಜ್ಯೋತಿ ‘ತುಡರ್’ : ಪೂರ್ವಭಾವಿ ಸಭೆ

(ನ.3) ಮೊಟ್ಟೆತ್ತಡ್ಕ ಮಣ್ಣಾಪು ಶ್ರೀ ಕೊರಗಜ್ಜ ಕ್ಷೇತ್ರದಲ್ಲಿ ಸಾಮರಸ್ಯದ ಜ್ಯೋತಿ ‘ತುಡರ್’ : ಪೂರ್ವಭಾವಿ ಸಭೆ

ಪುತ್ತೂರು : ರಾಷ್ಟ್ರೀಯ ಸ್ವಯಂಸೇವಕ ಸಂಘ ಇದರ ಸಾಮರಸ್ಯ ಪುತ್ತೂರು ವಿಭಾಗದ ವತಿಯಿಂದ ದೀಪಾವಳಿ ಹಬ್ಬದ ಅಂಗವಾಗಿ ಪುತ್ತೂರು ತಾಲೂಕಿನ ವಿವಿಧೆಡೆ ಸಾಮಾಜಿಕ ಸಾಮರಸ್ಯ ಮೆರೆಸುವ ತುಡ‌ರ್ ...

ಪುತ್ತೂರು ತಾಲೂಕು ಕನ್ನಡ ರಾಜ್ಯೋತ್ಸವ ಪುರಸ್ಕೃತರ ಪಟ್ಟಿ ಪ್ರಕಟ

ಪುತ್ತೂರು ತಾಲೂಕು ಕನ್ನಡ ರಾಜ್ಯೋತ್ಸವ ಪುರಸ್ಕೃತರ ಪಟ್ಟಿ ಪ್ರಕಟ

ಪುತ್ತೂರು : ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾದ ತಹಶೀಲ್ದಾರ್ ಪುರಂದರ ರವರ ಅಧ್ಯಕ್ಷತೆಯಲ್ಲಿ ಜರುಗಿದ ಕನ್ನಡ ರಾಜ್ಯೋತ್ಸವ ಸನ್ಮಾನ ಆಯ್ಕೆ ಸಮಿತಿ ಸಭೆಯಲ್ಲಿ ಕನ್ನಡ ...

ವಿಟ್ಲ ಪೊಲೀಸರ ಕಾರ್ಯಾಚರಣೆ : ಹಲವು ಪ್ರಕರಣಗಳಲ್ಲಿ ಭಾಗಿಯಾದ ಇಬ್ಬರು ವಶಕ್ಕೆ!

ವಿಟ್ಲ ಪೊಲೀಸರ ಕಾರ್ಯಾಚರಣೆ : ಹಲವು ಪ್ರಕರಣಗಳಲ್ಲಿ ಭಾಗಿಯಾದ ಇಬ್ಬರು ವಶಕ್ಕೆ!

ವಿಟ್ಲ : ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ವಿಟ್ಲ ಪೊಲೀಸ್‌ ಠಾಣಾ ಸರಹದ್ದಿನ ಕಳವು ಪ್ರಕರಣಗಳ ಪತ್ತೆಯಲ್ಲಿ ತೊಡಗಿದ್ದ ವಿಟ್ಲ ಠಾಣಾ ಅಪರಾದ ...

ಪುತ್ತೂರು ಸರಕಾರಿ ಆಸ್ಪತ್ರೆಗೆ ಹೆಚ್ಚುವರಿ ಔಷಧಾಲಯ ಕೌಂಟರ್ : ಶಾಸಕ ಅಶೋಕ್ ರೈ

ಪುತ್ತೂರು ಸರಕಾರಿ ಆಸ್ಪತ್ರೆಗೆ ಹೆಚ್ಚುವರಿ ಔಷಧಾಲಯ ಕೌಂಟರ್ : ಶಾಸಕ ಅಶೋಕ್ ರೈ

ಪುತ್ತೂರು : ಸರಕಾರಿ ಆಸ್ಪತ್ರೆಯಲ್ಲಿ ಒಳ ಹಾಗೂ ಹೊರ‌ರೋಗಿಗಳ ಸಂಖ್ಯೆ ದಿನೇ‌ದಿನೇ ಹೆಚ್ಚಾಗುತ್ತಿದ್ದು ಔಷಧಿ ಪಡೆಯಲು ಜನದಟ್ಟನೆ ಇದ್ದು ಇದಕ್ಕಾಗಿ ಪ್ರತ್ಯೇಕ ಔಷಧಾಲಯ ಕೌಂಟರನ್ನು ತೆರೆಯಲಾಗುವುದು ಎಂದು ...

Page 369 of 2094 1 368 369 370 2,094

Recent News

You cannot copy content of this page