ವಿಟ್ಲ : ದೀಪಾವಳಿಗೆ ‘ಪಟಾಕಿ ಅಂಗಡಿ ‘ : 500ರೂ. ಮೇಲ್ಪಟ್ಟ ಖರೀದಿಗೆ 10% ಡಿಸ್ಕೌಂಟ್!
ವಿಟ್ಲ ಅರಮನೆ ರಸ್ತೆಯ ಬಾಕಿಮಾರು ( ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್ ಎದುರು ) 'ಪಟಾಕಿ ಅಂಗಡಿ'ಯಲ್ಲಿ ಉತ್ತಮ ಗುಣಮಟ್ಟದ 'ಹಸಿರು ಪಟಾಕಿ'ಗಳು ಕಡಿಮೆ ದರದಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ...
ವಿಟ್ಲ ಅರಮನೆ ರಸ್ತೆಯ ಬಾಕಿಮಾರು ( ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್ ಎದುರು ) 'ಪಟಾಕಿ ಅಂಗಡಿ'ಯಲ್ಲಿ ಉತ್ತಮ ಗುಣಮಟ್ಟದ 'ಹಸಿರು ಪಟಾಕಿ'ಗಳು ಕಡಿಮೆ ದರದಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ...
ಪುತ್ತೂರು : ಕೆಲ ದಿನಗಳ ಹಿಂದೆ ನಿಧನರಾದ ಗಣೇಶ್ ಭಾಗ್ (ನೆಹರುನಗರ) ನಿವಾಸಿ ಜಯಂತಿ ಅವರ ಸ್ಮರಣಾರ್ಥ ಹಾಗೂ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಸಹಯೋಗದೊಂದಿಗೆ ...
ಸುಳ್ಯ : ಚಾಲಕನ ನಿಯಂತ್ರಣ ತಪ್ಪಿ ಡೀಸೆಲ್ ಸಾಗಾಟ ಟ್ಯಾಂಕರ್ ರಸ್ತೆ ಮದ್ಯೆ ಪಲ್ಟಿಯಾದ ಘಟನೆ ಮಾಣಿ – ಮೈಸೂರು ಹೆದ್ದಾರಿಯ ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ...
ಪುತ್ತೂರು : ರಾಜ್ಯದ 3 ಕ್ಷೇತ್ರಗಳ ಉಪಚುನಾವಣೆ ನ.13 ರಂದು ನಡೆಯಲಿದ್ದು ಈ ಸಂದರ್ಭದಲ್ಲಿ ಶಿವ್ಗಾಂವಿ ವಿಧಾನಸಭಾ ಕ್ಷೇತ್ರಕ್ಕೆ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಚುನಾವಣಾ ಪ್ರಭಾರಿಯಾಗಿ ...
ಪುತ್ತೂರು : ಅಶೋಕ ಜನಮನ ಕಾರ್ಯಕ್ರಮದಲ್ಲಿ ಸಿಎಂ ,ಡಿಸಿಎಂ ಭಾಗವಹಿಸುವ ಹಿನ್ನೆಲೆಯಲ್ಲಿ ಭದ್ರತೆ ಹಾಗೂ ಕೈಗೊಂಡ ವ್ಯವಸ್ಥೆಗಳ ಬಗ್ಗೆ ಜಿಲ್ಲಾ ಎಸ್.ಪಿ. ಕೊಂಬೆಟ್ಟು ಕ್ರೀಡಾಂಗಣದಲ್ಲಿ ಪರಿಶೀಲನೆ ನಡೆಸಿದರು. ...
ಪುತ್ತೂರು : ದೀಪಾವಳಿ ಪ್ರಯುಕ್ತ ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ನ.2 ರಂದು ನಡೆಯಲಿರುವ 'ಅಶೋಕ ಜನಮನ' ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ...
ಉಪ್ಪಿನಂಗಡಿ : ಬಾರ್ಯ ಮೂರುಗೋಳಿಯಲ್ಲಿ ಕಾರ್ಯಾಚರಿಸುವ ಎಟಿಎಂ ಕೇಂದ್ರಕ್ಕೆ ಕಳ್ಳರು ನುಗ್ಗಿ ಕಳವಿಗೆ ಯತ್ನಿಸಿದ್ದಾರೆ. ಕಳ್ಳರು ಮುಖಗವಸು, ಕೈಗೆ ಗ್ಲೌಸ್ ಧರಿಸಿ ಎಟಿಎಂ ಮೆಷಿನ್ ಮುರಿಯಲು ಪ್ರಯತ್ನಿಸಿದ್ದಾರೆ. ...
ಮಂಗಳೂರು: ಹೊರವಲಯದ ಪಿಲಿಕುಳ ನಿಸರ್ಗಧಾಮದಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಎರಡು ಎಲೆಕ್ಟ್ರಿಕ್ ವಾಹನಗಳು ಬೆಂಕಿಗಾಹುತಿಯಾಗಿವೆ. ಬುಧವಾರ ಮುಂಜಾನೆ ಈ ದುರ್ಘಟನೆ ಸಂಭವಿಸಿದೆ. ಟಿಕೆಟ್ ಕೌಂಟರ್ ...
ಉಪ್ಪಿನಂಗಡಿ : ದೀಪಾವಳಿ ಪ್ರಯುಕ್ತ ಶ್ರೀ ದುರ್ಗಾ ಫರ್ನಿಚರ್ & ಹೋಂ ಅಪ್ಲಾಯನ್ಸಸ್ ಗ್ರಾಹಕರಿಗಾಗಿ ವಿಶೇಷ ರಿಯಾಯಿತಿ ಸಾದರ ಪಡಿಸುತ್ತಿದೆ. ಉಪ್ಪಿನಂಗಡಿ ಕೋಟೆ ರಸ್ತೆ ಪಶುವೈದ್ಯಕೀಯ ಆಸ್ಪತ್ರೆ ...
ಪುತ್ತೂರು : ಸುಮಾರು 10 ವರ್ಷಗಳಿಂದ ನಿರಂತರವಾಗಿ ಧಾರ್ಮಿಕ, ಶೈಕ್ಷಣಿಕ, ಕ್ರೀಡಾಚಟುವಟಿಕೆ, ಸಾಮಾಜಿಕ ಕೆಲಸವನ್ನು ಮಾಡುತ್ತ ಜನಾನುರಾಗಿಯಾಗಿರುವ ಶ್ರೀರಾಮ ಗೆಳೆಯರ ಬಳಗ ಪುತ್ತಿಲ ದಶಮಾನೋತ್ಸವದ ಹೊಸ್ತಿಲಿನಲ್ಲಿದ್ದು, ನೂತನ ...

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.
2nd Floor, Shree Krishna Complex,
Behind Kanavu Skin Clinic, Main Road, Puttur.
+91 7892570932 | +91 7411060987
Email: zoominputtur@gmail.com
Follow Us
© 2020 Zoomin TV. All Rights Reserved. Website made with ❤️ by The Web People.
You cannot copy content of this page
© 2020 Zoomin TV. All Rights Reserved. Website made with ❤️ by The Web People.