ಯಶ್ ‘ಟಾಕ್ಸಿಕ್’ ಸಿನಿಮಾಗಾಗಿ ಸಾವಿರಾರು ಮರಗಳ ಬಲಿ ಆರೋಪ; ಕ್ರಮದ ಎಚ್ಚರಿಕೆ ಕೊಟ್ಟ ಅರಣ್ಯ ಸಚಿವ
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಸೆಟ್‌ಗಾಗಿ ಸಾವಿರಾರು ಮರಗಳನ್ನು ನಾಶ ಮಾಡಿರುವ ಆರೋಪ ಕೇಳಿ ಬಂದಿದೆ. ಆರೋಪದ ಬೆನ್ನಲ್ಲೇ ಸ್ಥಳ ಪರಿಶೀಲನೆ ನಡೆಸಿರುವ ಅರಣ್ಯ ಸಚಿವರು, ಆರೋಪ ...
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಸೆಟ್‌ಗಾಗಿ ಸಾವಿರಾರು ಮರಗಳನ್ನು ನಾಶ ಮಾಡಿರುವ ಆರೋಪ ಕೇಳಿ ಬಂದಿದೆ. ಆರೋಪದ ಬೆನ್ನಲ್ಲೇ ಸ್ಥಳ ಪರಿಶೀಲನೆ ನಡೆಸಿರುವ ಅರಣ್ಯ ಸಚಿವರು, ಆರೋಪ ...
ರೇಣುಕಾ ಸ್ವಾಮಿ ಕೊಲೆ ಆರೋಪದ ಮೇಲೆ ಕಳೆದ ಸುಮಾರು ಐದು ತಿಂಗಳಿಂದಲೂ ಜೈಲಿನಲ್ಲಿ ದಿನ ದೂಡುತ್ತಿದ್ದ ನಟ ದರ್ಶನ್ಗೆ ದೀಪಾವಳಿ ಶುಭ ತಂದಿದೆ. ದರ್ಶನ್ಗೆ ಕರ್ನಾಟಕ ಹೈಕೋರ್ಟ್ ...
ಮಂಗಳೂರು : ತಾಲೂಕು ತಿರುವೈಲು ಗ್ರಾಮದಲ್ಲಿ ನಿರ್ಮಿಸಿದ್ದ ಮೊಬೈಲ್ ಟವರ್ ಅನ್ನು ಉಪಕರಣಗಳ ಸಹಿತ ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಮುಂಬೈ ಕೈಗಾರಿಕಾ ವಲಯದಲ್ಲಿ ಕಾರ್ಯಾಚರಿಸುತ್ತಿರುವ ...
ಪುತ್ತೂರು : ಪಡ್ಡಾಯೂರಿನ ಸ್ವಸ್ತಿಕ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಸ್ಥಾಪಕ ಅಧ್ಯಕ್ಷರಾಗಿರುವ ಲೋಕೇಶ್ ಪಡ್ಡಾಯೂರು ಅವರ ತಂದೆ ಕೊರಗಪ್ಪ ಗೌಡ (73) ನಿಧನರಾದರು. ಮೃತರು ಪುತ್ರ ...
ಪುತ್ತೂರು : ಕೊಂಬೆಟ್ಟು ಮಮ್ಮಿ ಜ್ಯೂಸ್‌ನ ಮಾಲಕ ಜ್ಞಾನಾನಂದ ಹೆಗ್ಡೆ (58) ಬೆಂಗಳೂರಿನಲ್ಲಿ ನಿಧನರಾದರು. ಉರ್ಲಾಂಡಿ ದಿ. ಶ್ರೀನಿವಾಸ ಹೆಗ್ಡೆ ಅವರ ಪುತ್ರ ಜ್ಞಾನಾನಂದ ಹೆಗ್ಡೆಯವರು ಪುತ್ತೂರು ...
ಪುತ್ತೂರು : ಖ್ಯಾತ ವಸ್ತ್ರ ಮಳಿಗೆ ಫ್ಯಾಶನ್ ಝೋನ್ ಮೆನ್ಸ್ ವೇರ್ & ಕಿಡ್ಸ್ & ಲೇಡೀಸ್ ವೇರ್ ನಲ್ಲಿ ದೀಪಾವಳಿ ಹಬ್ಬದ ಹಾಗೂ 5ನೇ ವಾರ್ಷಿಕೋತ್ಸವದ ...
ಉಪ್ಪಿನಂಗಡಿ : ಅಶ್ವಿನಿ ಹೋಂ ಅಪ್ಲಾಯನ್ಸಸ್ & ಫರ್ನಿಚರ್ ನಲ್ಲಿ ಬಿಗ್ ದೀಪಾವಳಿ ಸೇಲ್ ಪ್ರಾರಂಭವಾಗಿದ್ದು, ಗ್ರಾಹಕರು Upto 60% ಆಫ್ ನಲ್ಲಿ ಗೃಹೋಪಯೋಗಿ ವಸ್ತುಗಳು ಖರೀದಿಸಬಹುದಾಗಿದೆ. ...
ದರ್ಶನ್ ಜಾಮೀನು ಅರ್ಜಿಯ ವಿಚಾರಣೆ ಹೈಕೋರ್ಟ್ನಲ್ಲಿ ನಡೆದಿದೆ. ದರ್ಶನ್ರ ಆರೋಗ್ಯ ಸಮಸ್ಯೆಯನ್ನು ಮುಂದು ಮಾಡಿ ಜಾಮೀನು ಕೇಳಲಾಗಿದೆ. ದರ್ಶನ್ಗೆ ಆರೋಗ್ಯ ಸಮಸ್ಯೆ ಇದ್ದು, ಅವರಿಗೆ ತುರ್ತಾಗಿ ಶಸ್ತ್ರಚಿಕಿತ್ಸೆಯ ...
ಕಡಬ : ದೀಪಾವಳಿ ಹಬ್ಬದ ಪ್ರಯುಕ್ತ ಕಡಬದ ಶ್ರೀ ಮೋಟಾರ್ಸ್ ಯಮಹದಲ್ಲಿ ಗ್ರಾಹಕರಿಗೆ ಮೆಗಾ ಆಫರ್ ಲಭ್ಯವಿದೆ. ದ್ವಿಚಕ್ರ ವಾಹನಗಳ ಮೇಲೆ ವಿಶೇಷ ಆಫರ್ ಲಭ್ಯವಿದ್ದು, Upto ...
ದೀಪಾವಳಿಯನ್ನು ವಿಶೇಷವಾಗಿ ಗ್ರೀನ್ ಪಟಾಕಿಗಳೊಂದಿಗೆ ಆಚರಿಸುವುದಕ್ಕೆ ಸಾಥ್ ನೀಡಲಿದೆ 'HOLLA CRACKERS' ಪಟಾಕಿ ಮೇಳ-2024. ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಸ್ಟಾಲ್ ನಂ.4,10,11 ...

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.
2nd Floor, Shree Krishna Complex,
Behind Kanavu Skin Clinic, Main Road, Puttur.
+91 7892570932 | +91 7411060987
Email: zoominputtur@gmail.com
Follow Us
© 2020 Zoomin TV. All Rights Reserved. Website made with ❤️ by The Web People.
You cannot copy content of this page
© 2020 Zoomin TV. All Rights Reserved. Website made with ❤️ by The Web People.