ಕಳ್ಳತನದ ವೇಳೆ ಕುತ್ತಿಗೆಗೆ ಕಬ್ಬಿಣದ ತಂತಿ ಸಿಲುಕಿ ಓರ್ವ ಸಾವು; ಮತ್ತೋರ್ವ ಸೆರೆ..!!
https://youtu.be/VKdm_Qh4hBA?si=ywJ6L9eTr_XY6ImW ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕುವೆಟ್ಟು ಶಕ್ತಿನಗರದಲ್ಲಿ ಕಳವು ಕೃತ್ಯಕ್ಕೆ ತೆರಳಿದ್ದ ವೇಳೆ ಕಬ್ಬಿಣದ ತಂತಿ ಕುತ್ತಿಗೆಗೆ ಸಿಲುಕಿ ವ್ಯಕ್ತಿಯೊಬ್ಬ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸರು ...



















