ಪುತ್ತೂರು, ಜುಲೈ: ಗ್ರಾಹಕರಿಗಾಗಿ ಮುಳಿಯ ಗೋಲ್ಡ್ & ಡೈಮಂಡ್ಸ್ ವಿಶೇಷ ‘ ಮನ್ಸೂನ್ ಸೇಲ್ ತಂದಿದೆ – ಇದುವರಿಗೆ ಇಲ್ಲದ ಅತ್ಯಾಕರ್ಷಕ Never Before Offer’ ಇದಾಗಿದೆ. ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳಲ್ಲಿ ಈ ವಿಶೇಷ ಆಫರ್ ವಿಶೇಷ ಎನ್ನಬಹುದು. ಹೆಚ್ಚಿನ ಚಿನ್ನದ ಆಭರಣಗಳಾದ ನೆಕ್ಲೆಸ್, ಹಾರ, ಮುತ್ತಿನ ಹಾರ, ಚೋಕರ್, ಬಂಗಲ್, ಬಳೆ, ಬ್ರೇಸ್ಲೆಟ್, ಉಂಗುರ, ಕಿವಿಯೋಲೆ, ಪೆಂಡೆಂಟ್, ಮಂಗಳಸೂತ್ರ ಹಾಗೂ ಮಕ್ಕಳ ಆಭರಣಗಳ ಆಯ್ದ ವಿನ್ಯಾಸಗಳ *ಮೇಕಿಂಗ್ ಚಾರ್ಜ್ ಇರುವುದಿಲ್ಲ . ಆಯಾ ದಿನದ ಚಿನ್ನದ ಬೆಲೆ ಮತ್ತು 3% GST ಮಾತ್ರ.
ಹಾಗೆಯೇ ಇನ್ನೂ ಹಲವಾರು ಆಭರಣಗಳ ಮೇಕಿಂಗ್ ಮೇಲೆ 75% ಹಾಗೂ 50%* ವರೆಗೆ ರಿಯಾಯಿತಿ ಇರಲಿದೆ.
ಈ ಆಫರ್ ಜುಲೈ 13ರಿಂದ ಆಗಸ್ಟ್ 14ರವರೆಗೆ ಅಥವಾ ಸ್ಟಾಕ್ ಮುಗಿಯುವರೆಗೆ ಮಾತ್ರ ಲಭ್ಯವಿರುತ್ತದೆ.
ಗುಣಮಟ್ಟ, ವಿಶ್ವಾಸ ಮತ್ತು ಗ್ರಾಹಕಸ್ನೇಹಿ ಸೇವೆಗೆ ಹೆಸರಾದ ಮುಳಿಯ ಗೋಲ್ಡ್ & ಡೈಮಂಡ್ಸ್, ಈ ಆಟಿ ಅಥವಾ ಮಳೆಗಾಲದ ಸೇಲ್ ಮೂಲಕ ಗ್ರಾಹಕರಿಗೆ ಅತ್ಯುತ್ತಮ ಉಳಿತಾಯದೊಂದಿಗೆ ಆಭರಣಗಳನ್ನು ಖರೀದಿಸುವ ಜಿಲ್ಲೆಗೆ ಪ್ರಪ್ರಥಮ ಎಂಬಂತ ಅವಕಾಶವನ್ನು ಕಲ್ಪಿಸಿದೆ.
ಈ ವಿಶೇಷ ಆಫರ್ ಮುಳಿಯ ಗೋಲ್ಡ್ & ಡೈಮಂಡ್ಸ್‌ನ ಪುತ್ತೂರು, ಬೆಳ್ತಂಗಡಿ, ಮಡಿಕೇರಿ, ಗೋಣಿಕೊಪ್ಪಲು ಹಾಗೂ ಬೆಂಗಳೂರಿನ ಮಣಿಪಾಲ್ ಸೆಂಟರ್ ಶೋರೂಮ್‌ಗಳಲ್ಲಿ ಲಭ್ಯವಿದೆ. ಈ ಆಫರ್ ಆಯ್ದ ಆಭರಣಗಳು ಹಾಗೂ ಆಯ್ದ ವಿನ್ಯಾಸಗಳಿಗೆ ಮಾತ್ರ ಅನ್ವಯಿಸುತ್ತದೆ.
“ಆಟಿ ಸಮಯದಲ್ಲಿ ಚಿನ್ನದ ಬೆಲೆ ಕಡಿಮೆಯಾಗುವುದು ಸಹಜ. ನಮ್ಮ ಗ್ರಾಹಕರ ನಿರೀಕ್ಷೆಗಳಿಗೆ ಅನುಗುಣವಾಗಿ ಈ ಆಫರ್ ತಂದಿದ್ದು ಕಳೆದ ಎರಡು ದಿನಗಳಿಂದ ಅಭೂತ ಪೂರ್ವ ಮೆಚ್ಚಿಗೆ ಪಡೆದಿದೆ.


























