ಬ್ರೈನ್ ಸ್ಟ್ರೋಕ್ ಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ : ನೆಲ್ಲಿಕಟ್ಟೆ ನಿವಾಸಿ ಜನಾರ್ಧನ ಗೌಡ ರವರಿಗೆ ಬೇಕಾಗಿದೆ ದಾನಿಗಳ ನೆರವು..!
ಪುತ್ತೂರು : ಬ್ರೈನ್ ಸ್ಟ್ರೋಕ್ ಗೆ ತುತ್ತಾಗಿ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನೆಲ್ಲಿಕಟ್ಟೆ ನಿವಾಸಿ ಜನಾರ್ಧನ ಗೌಡ ರವರ ಚಿಕಿತ್ಸೆ ದಾನಿಗಳ ನೆರವಿನ ...




















