ಪುತ್ತೂರು: ಜಿಮ್ ಟ್ರೈನರ್ ಸಚಿನ್ ರೈ ನಿಧನ: ಸಾವಿನಲ್ಲಿ ಸಂಶಯ : ತಾಯಿಯಿಂದ ದೂರು..!!
https://youtu.be/E2GRy4_2tXA?si=ChMMwrII78eL-wpx ಪುತ್ತೂರು: ಜಿಮ್ ಟ್ರೈನರ್ ಆಗಿದ್ದ ಸಚಿನ್ ರೈ ಮೃತಪಟ್ಟ ಘಟನೆ ಕಲ್ಲಿಮಾರ್ ಎಂಬಲ್ಲಿ ನಡೆದಿದ್ದುಈ ಬಗ್ಗೆ ಮೃತರ ತಾಯಿ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ. ...




















