Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಸಂಗಮ್ ಅಟೊ ಮೊಬೈಲ್ ಮಾಲಕ ದಾಮೋದ‌ರ್ ಗೌಡ ಮಳುವೇಲು ನಿಧನ..!

    ಸಂಗಮ್ ಅಟೊ ಮೊಬೈಲ್ ಮಾಲಕ ದಾಮೋದ‌ರ್ ಗೌಡ ಮಳುವೇಲು ನಿಧನ..!

    ಪುತ್ತೂರು: ಜ್ವರದಿಂದ ಮಹಿಳೆ ಮೃತ್ಯು..!!

    ಪುತ್ತೂರು: ಜ್ವರದಿಂದ ಮಹಿಳೆ ಮೃತ್ಯು..!!

    ಕಡಬದಲ್ಲಿ ಅಂದರ್–ಬಾಹರ್ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರ ದಾಳಿ; ಓರ್ವ ಆರೋಪಿ ವಶಕ್ಕೆ..!

    ಕಡಬದಲ್ಲಿ ಅಂದರ್–ಬಾಹರ್ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರ ದಾಳಿ; ಓರ್ವ ಆರೋಪಿ ವಶಕ್ಕೆ..!

    ಹುಣಸೂರಿನಲ್ಲಿ ಅಪಘಾತ: ಮಾಡನ್ನೂರಿನ ಯುವಕ ಮೃತ್ಯು..!!

    ಹುಣಸೂರಿನಲ್ಲಿ ಅಪಘಾತ: ಮಾಡನ್ನೂರಿನ ಯುವಕ ಮೃತ್ಯು..!!

    ಶ್ರೀ ಕ್ರಷ್ಣ ಜನ್ಮಾಷ್ಟಮಿಗೆ ಸರಕಾರಿ ರಜೆ: ಮುಖ್ಯಮಂತ್ರಿಗೆ ಶಾಸಕ ಅಶೋಕ್ ರೈ ಮನವಿ..!

    ಶ್ರೀ ಕ್ರಷ್ಣ ಜನ್ಮಾಷ್ಟಮಿಗೆ ಸರಕಾರಿ ರಜೆ: ಮುಖ್ಯಮಂತ್ರಿಗೆ ಶಾಸಕ ಅಶೋಕ್ ರೈ ಮನವಿ..!

    ಸುಮಾರು 8 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಎಲ್‌ಪಿಸಿ ವಾರೆಂಟ್ ಆರೋಪಿತನ ಬಂಧನ..!

    ಸುಮಾರು 8 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಎಲ್‌ಪಿಸಿ ವಾರೆಂಟ್ ಆರೋಪಿತನ ಬಂಧನ..!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home Featured

ಉಡುಪಿ ಕೃಷ್ಣಮಠ ಬೀದಿಯಲ್ಲಿ ಜೋಡಿಗಳ ಕಲವರಕ್ಕೆ ಬ್ರೇಕ್​.. ಪ್ರೀ ವೆಡ್ಡಿಂಗ್​ ಶೂಟ್​​ ನಿಷೇಧ..!!!

April 10, 2025
in Featured, ಕರಾವಳಿ, ಮಂಗಳೂರು
0
ಉಡುಪಿ ಕೃಷ್ಣಮಠ ಬೀದಿಯಲ್ಲಿ ಜೋಡಿಗಳ ಕಲವರಕ್ಕೆ ಬ್ರೇಕ್​.. ಪ್ರೀ ವೆಡ್ಡಿಂಗ್​ ಶೂಟ್​​ ನಿಷೇಧ..!!!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement
Advertisement

Advertisement
Advertisement
Advertisement

ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಹೊರ ಜಿಲ್ಲೆ ಹೊರ ರಾಜ್ಯದಿಂದ ದಿನಂಪ್ರತಿ ಸಾವಿರಾರು ಪ್ರವಾಸಿಗರು ಆಗಮಿಸ್ತಾರೆ. ಹೀಗೆ ಆಗಮಿಸುವ ಭಕ್ತರು ದೇವರಿಗೆ ಕೈ ಮುಗಿದು ದೇವಾಲಯದ ಎದುರು ಫೋಟೋ ಕ್ಲಿಕ್ಕಿಸಿ ಹೋಗೋದು ಸಾಮಾನ್ಯ. ಆದ್ರೆ ಇತ್ತೀಚಿನ ದಿನಗಳಲ್ಲಿ ಪ್ರೀ ವೆಡ್ಡಿಂಗ್ ಶೂಟ್ ದೇವಾಲಯದ ಆವರಣಕ್ಕೂ ಕಾಲಿಟ್ಟಿರೋದ್ರಿಂದ ಮುಜುಗರದ ಸನ್ನಿವೇಶ ಎದುರಾಗಿದೆ. ಹೀಗಾಗಿ ‌ಶ್ರೀಕೃಷ್ಣಮಠದ ಆಡಳಿತ ಒಂದು ಕಡಕ್ ನಿರ್ಧಾರ ಕೈಗೊಂಡಿದೆ.

ಫ್ರೀ ವೆಡ್ಡಿಂಗ್​ ಶೂಟ್​, ಇತ್ತೀಚೆಗೆ ಮದುವೆಗೂ ಮುಂಚೆ ಮಾಡುವ ಬಹುಮುಖ್ಯವಾದ ಕಾರ್ಯಕ್ರಮ. ಉಡುಪಿ ಶ್ರೀ ಕೃಷ್ಣ ಮಠದ ರಥಬೀದಿಯಲ್ಲಿರುವ ಕನಕಗೋಪುರ, ಅಷ್ಟಮಠಗಳ ಎದುರು, ಪವಿತ್ರ ರಥದ ಬಳಿ ಹೀಗೆ ರಥಬೀದಿ ಸುತ್ತಲೂ ಬೆಳ್ಳಂಬೆಳಗ್ಗೆ ಮದುವೆಯಾಗುವ ಜೋಡಿಗಳು ಹಾಜರಾಗ್ತಾರೆ.‌ ಕೇವಲ ಹಾಜರಾಗೋದಷ್ಟೆ ಅಲ್ಲ ಕೈ ಕೈ ಹಿಡಿದು ಎತ್ತಿಕೊಂಡು ಮುದ್ದಾಡುವಷ್ಡರ ಮಟ್ಟಿಗೆ ಪ್ರೀವೆಡ್ಡಿಂಗ್ ಫೋಟೋಶೂಟ್ ಶುರುವಾಗಿದೆ.

Advertisement

ಪಾರ್ಕ್, ಬೀಚ್, ಬೆಟ್ಟ ಗುಡ್ಡ, ಫಾಲ್ಸ್ ಬಳಿಯ ಫೋಟೋ ಶೂಟ್ ಈಗ ಪವಿತ್ರ ಧಾರ್ಮಿಕ ಸ್ಥಳಕ್ಕೂ ಕಾಲಿಟ್ಟಿರೋದು ಧಾರ್ಮಿಕ ವಿದ್ವಾಂಸರು, ಅಷ್ಟ ಮಠಾಧೀಶರು, ಭಕ್ತರು, ಮಹಿಳೆಯರಿಗೆ ಮುಜುಗರಕ್ಕೀಡು ಮಾಡಿದೆ.

Advertisement

ಈಗ ರಥಬೀದಿ ಸುತ್ತಲೂ ಫೋಟೋ ಶೂಟ್ ಬ್ಯಾನ್ ಆಗಿದೆ. ಅಪರೂಪಕ್ಕೆ ದೂರದ ಊರುಗಳಿಂದ‌ ಬರುವ ಭಕ್ತರು ಈಗ ಫೋಟೋ ತೆಗೆಯಲಾಗದೆ ಮರಳುವಂತಾಗಿದೆ.

ಶ್ರೀಕೃಷ್ಣ ಮಠದ ಆಡಳಿತ ಮಂಡಳಿ ಇಂತಹದೊಂದು ಕಡಕ್ ನಿರ್ಧಾರಕ್ಕೆ ಬರಲು ಮುಖ್ಯ ಕಾರಣ ಮಠಾಧೀಶರೆದುರೇ ಜೋಡಿಗಳು ಫೊಟೋಶೂಟ್​ಗಾಗಿ ಅಸಭ್ಯ ವರ್ತನೆಯಲ್ಲಿ ಮೈಮರೆತಿರೋದು.‌ ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಯತಿಗಳೆದುರೇ ಅಸಭ್ಯ ವರ್ತನೆಗೆ ಯತಿಗಳು ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ. ಕೇರಳ ಬೆಂಗಳೂರು ಕಡೆಯಿಂದ ಬರುವ ಫೋಟೋಗ್ರಾಫರ್ಸ್ ಫೋಟೋಶೂಟ್ ನೆಪದಲ್ಲಿ ಪ್ರೇಮ ಸಲ್ಲಾಪ ನಡೆಸುವಂತೆ ಜೋಡಿಗಳಿಗೆ ಮಾರ್ಗದರ್ಶನ ನೀಡ್ತಿದ್ದಾರೆ.

ನೂರಾರು ವರ್ಷಗಳಿಂದ ಅಷ್ಟಮಠಾಧೀಶರು ಓಡಾಡುವ ಪವಿತ್ರ ಸ್ಥಳ, ರಥೋತ್ಸವ ನಡೆಯುವ ಪವಿತ್ರ ಹಾದಿ ರಥಬೀದಿ. ಇಂತಹ ಸ್ಥಳದಲ್ಲಿ ಜೋಡಿಗಳ ಸಲ್ಲಾಪ ಕ್ಷೇತ್ರದ ಪಾವಿತ್ರ್ಯತೆ ಕೆಡಿಸುತ್ತಿದೆ ಅಂತ ಮಠದ ವಿದ್ವಾಂಸರು ಬೇಸರ ವ್ಯಕ್ತಪಡಿಸಿದ್ದಾರೆ.

ಪರ್ಯಾಯ ಶ್ರೀಗಳ ನಿರ್ಧಾರಕ್ಕೆ ಉಡುಪಿಯ ಪ್ರಜ್ಞಾವಂತ ನಾಗರಿಕರು ಸಮ್ಮತಿ ಸೂಚಿಸಿದ್ದಾರೆ. ಆದ್ರೆ ಯಾವ ಸ್ಥಳದಲ್ಲಿ ತಮ್ಮ ವರ್ತನೆ ಹೇಗಿರಬೇಕೆಂಬುದು ಮದುವೆ ಆಗುವ ಜೋಡಿಗಳೇ ಅರಿತುಕೊಳ್ಳಬೇಕಿದೆ.

Previous Post

ತನ್ನ ಮಗಳನ್ನು ಮದುವೆಯಾಗಬೇಕಿದ್ದ ಭಾವಿ ಅಳಿಯನೊಂದಿಗೆ ಮಹಿಳೆ ಜೂಟ್‌..!!

Next Post

ಮುಳಿಯ ಹೊಸ ಲೋಗೋ ಅನಾವರಣ : ಮುಳಿಯ ಜುವೆಲ್ಸ್ – ಇನ್ನು ಮುಂದೆ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್..!!

OtherNews

ಸಂಗಮ್ ಅಟೊ ಮೊಬೈಲ್ ಮಾಲಕ ದಾಮೋದ‌ರ್ ಗೌಡ ಮಳುವೇಲು ನಿಧನ..!
Featured

ಸಂಗಮ್ ಅಟೊ ಮೊಬೈಲ್ ಮಾಲಕ ದಾಮೋದ‌ರ್ ಗೌಡ ಮಳುವೇಲು ನಿಧನ..!

August 30, 2026
ಪುತ್ತೂರು: ಜ್ವರದಿಂದ ಮಹಿಳೆ ಮೃತ್ಯು..!!
Featured

ಪುತ್ತೂರು: ಜ್ವರದಿಂದ ಮಹಿಳೆ ಮೃತ್ಯು..!!

August 30, 2026
ಹುಣಸೂರಿನಲ್ಲಿ ಅಪಘಾತ: ಮಾಡನ್ನೂರಿನ ಯುವಕ ಮೃತ್ಯು..!!
Featured

ಹುಣಸೂರಿನಲ್ಲಿ ಅಪಘಾತ: ಮಾಡನ್ನೂರಿನ ಯುವಕ ಮೃತ್ಯು..!!

August 29, 2026
ಸುಮಾರು 8 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಎಲ್‌ಪಿಸಿ ವಾರೆಂಟ್ ಆರೋಪಿತನ ಬಂಧನ..!
ಕ್ರೈಮ್

ಸುಮಾರು 8 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಎಲ್‌ಪಿಸಿ ವಾರೆಂಟ್ ಆರೋಪಿತನ ಬಂಧನ..!

August 29, 2026
ಪೋಕ್ಸೋ ಪ್ರಕರಣ: ಅತ್ಯಾಚಾರ ಆರೋಪಿಯ ಬಂಧನ..!!
Featured

ಪೋಕ್ಸೋ ಪ್ರಕರಣ: ಅತ್ಯಾಚಾರ ಆರೋಪಿಯ ಬಂಧನ..!!

August 28, 2026
ಕಲ್ಲಡ್ಕದಲ್ಲಿ ಆ.13ರಂದು ವಾಹನ ಜಾಥಾ: ಅನುಮತಿ ಪಡೆದಿಲ್ಲ- ತೊಂದರೆಯಾದರೆ ಕ್ರಮ ಪೊಲೀಸ್ ಇಲಾಖೆ ಎಚ್ಚರಿಕೆ ..!!
Featured

ಪುತ್ತೂರು : ಆಗಸ್ಟ್ 31ರ ಕಾರ್ಯಕ್ರಮ: ಅನುಮತಿ ಕುರಿತು ಪೊಲೀಸ್ ಇಲಾಖೆ ಸ್ಪಷ್ಟನೆ..!!

August 27, 2026

Leave a Reply Cancel reply

Your email address will not be published. Required fields are marked *

Recent News

ಸಂಗಮ್ ಅಟೊ ಮೊಬೈಲ್ ಮಾಲಕ ದಾಮೋದ‌ರ್ ಗೌಡ ಮಳುವೇಲು ನಿಧನ..!

ಸಂಗಮ್ ಅಟೊ ಮೊಬೈಲ್ ಮಾಲಕ ದಾಮೋದ‌ರ್ ಗೌಡ ಮಳುವೇಲು ನಿಧನ..!

August 30, 2026
ಪುತ್ತೂರು: ಜ್ವರದಿಂದ ಮಹಿಳೆ ಮೃತ್ಯು..!!

ಪುತ್ತೂರು: ಜ್ವರದಿಂದ ಮಹಿಳೆ ಮೃತ್ಯು..!!

August 30, 2026
ಕಡಬದಲ್ಲಿ ಅಂದರ್–ಬಾಹರ್ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರ ದಾಳಿ; ಓರ್ವ ಆರೋಪಿ ವಶಕ್ಕೆ..!

ಕಡಬದಲ್ಲಿ ಅಂದರ್–ಬಾಹರ್ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರ ದಾಳಿ; ಓರ್ವ ಆರೋಪಿ ವಶಕ್ಕೆ..!

August 29, 2026
ಹುಣಸೂರಿನಲ್ಲಿ ಅಪಘಾತ: ಮಾಡನ್ನೂರಿನ ಯುವಕ ಮೃತ್ಯು..!!

ಹುಣಸೂರಿನಲ್ಲಿ ಅಪಘಾತ: ಮಾಡನ್ನೂರಿನ ಯುವಕ ಮೃತ್ಯು..!!

August 29, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2020 Zoomin TV. All Rights Reserved. Website made with ❤️ by The Web People.