Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರು : ನ್ಯಾಯಾಲಯದಿಂದ ತಪ್ಪಿಸಿಕೊಂಡಿದ್ದ ಆರೋಪಿಗೆ 2 ವರ್ಷ ಜೈಲು.!

    ಪುತ್ತೂರು: ಅಕ್ರಮವಾಗಿ ಕೇರಳಕ್ಕೆ ಸಾಗಿಸುತ್ತಿದ್ದ 11 ಜಾನುವಾರುಗಳ ರಕ್ಷಣೆ; ಓರ್ವ ಬಂಧನ..!

    ಅಕಸ್ಮಿಕವಾಗಿ ಸಿಡಿದ ಪಟಾಕಿ: ಗಾಯಗೊಂಡಿದ್ದ ಬಾಲಕನಿಗೆ ಒಂದು ಲಕ್ಷ ರೂ ಸಿಎಂ ಪರಿಹಾರ: ಶಾಸಕ ಅಶೋಕ್ ರೈ

    ಪಣಂಬೂರು ಸಮುದ್ರದಲ್ಲಿ ಈಜಲು ತೆರಳಿದ್ದ ಬೆಳ್ತಂಗಡಿ ಮೂಲದ ವಿದ್ಯಾರ್ಥಿ ನೀರುಪಾಲು..!

    ಉಪ್ಪಿನಂಗಡಿ: ಕಾಲೇಜಿನಲ್ಲಿ ಹಿಜಾಬ್ ಪ್ರಕರಣ.! ವರದಿ ಮಾಡಲು ತೆರಳಿದ ಮಾಧ್ಯಮದವರ ಮೇಲೆಯೇ FIR ದಾಖಲು.!!

    ಕಡಬ : ಪ್ರವಾಸಿಗರು-ಸ್ಥಳೀಯರ ನಡುವೆ ಗಲಾಟೆ-ಇತ್ತಂಡದ ನಾಲ್ವರ ವಿರುದ್ಧ ಪ್ರಕರಣ..!

    ಪುತ್ತೂರು: ಅಕ್ರಮ ಗೋಸಾಗಾಟ ವಾಹನ ಪತ್ತೆ; 11 ಗೋವುಗಳ ರಕ್ಷಣೆ..!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home Featured

ಅಶ್ವಿನಿ ಕಣ್ಣೀರೊರೆಸಿದ ನಳಿನ್‌ ಕುಮಾರ್ :₹23 ಲಕ್ಷ ವೆಚ್ಚದ ಕೃತಕ ಕಾಲು: ಲೋಧಾ ಟ್ರಸ್ಟ್ ನೆರವಿಗೆ ಕಟೀಲ್ ಸೇತುವೆ..!!

July 1, 2026
in Featured, ಮಂಗಳೂರು
0
ಅಶ್ವಿನಿ ಕಣ್ಣೀರೊರೆಸಿದ ನಳಿನ್‌ ಕುಮಾರ್ :₹23 ಲಕ್ಷ ವೆಚ್ಚದ ಕೃತಕ ಕಾಲು: ಲೋಧಾ ಟ್ರಸ್ಟ್ ನೆರವಿಗೆ ಕಟೀಲ್ ಸೇತುವೆ..!!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಮಂಗಳೂರು: ಕಳೆದ ವರ್ಷ ಉಳ್ಳಾಲದ ಮಂಜನಾಡಿಯಲ್ಲಿ ಸಂಭವಿಸಿದ ಗುಡ್ಡ ಕುಸಿತ ದುರಂತದಲ್ಲಿ ಎರಡೂ ಕಾಲುಗಳನ್ನು ಕಳೆದುಕೊಂಡ ಅಶ್ವಿನಿ ಅವರಿಗೆ ಇದೀಗ ಹೊಸ ಜೀವನದ ಆಶಾಕಿರಣ ಮೂಡಿದೆ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಪ್ರಯತ್ನದ ಫಲವಾಗಿ ಮಹಾರಾಷ್ಟ್ರದ ಲೋಧಾ ಚಾರಿಟೇಬಲ್ ಟ್ರಸ್ಟ್ ಸುಮಾರು ₹23 ಲಕ್ಷ ವೆಚ್ಚದ ಅತ್ಯಾಧುನಿಕ ಕೃತಕ ಕಾಲುಗಳನ್ನು ಒದಗಿಸಲು ಮುಂದಾಗಿದೆ.

Advertisement
Advertisement

2025ರ ಮೇ 30ರಂದು ಮಂಜನಾಡಿಯ ಮೊಂಟೆಪದವು-ಕೊಪ್ಪಳ ಮಲ್ಲಿ ಪ್ರದೇಶದಲ್ಲಿ ಸಂಭವಿಸಿದ ದುರಂತದಲ್ಲಿ ಅಶ್ವಿನಿ ಅವರ ಇಬ್ಬರು ಮಕ್ಕಳು ಹಾಗೂ ಅತ್ತೆ ಮೃತಪಟ್ಟಿದ್ದರು. ಅಶ್ವಿನಿ ಅವರು ಎರಡೂ ಕಾಲುಗಳನ್ನು ಕಳೆದುಕೊಂಡರೆ, ಅವರ ಮಾವ ಒಂದು ಕಾಲು ಕಳೆದುಕೊಂಡು ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗಿದ್ದರು.

Advertisement
Advertisement

ಮಂಗಳವಾರ ಅಶ್ವಿನಿ ಅವರ ನಿವಾಸಕ್ಕೆ ಭೇಟಿ ನೀಡಿದ ನಳಿನ್ ಕುಮಾರ್ ಕಟೀಲ್, ಲೋಧಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೃತಕ ಕಾಲುಗಳಿಗಾಗಿ ₹23 ಲಕ್ಷ ಮೊತ್ತವನ್ನು ಎಂಡೋಲೈಟ್ ಸಂಸ್ಥೆಗೆ ಪಾವತಿಸಿರುವುದಾಗಿ ತಿಳಿಸಿದರು. ಮುಂದಿನ ಒಂದು ತಿಂಗಳು ತಜ್ಞರಿಂದ ತರಬೇತಿ ನೀಡಿದ ಬಳಿಕ ಕೃತಕ ಕಾಲುಗಳನ್ನು ಅಳವಡಿಸಲಾಗುವುದು ಎಂದು ಮಾಹಿತಿ ನೀಡಿದರು.

Advertisement

ಈ ವೇಳೆ ಅಶ್ವಿನಿ ಅವರು ಲೋಧಾ ಟ್ರಸ್ಟ್, ನಳಿನ್ ಕುಮಾರ್ ಕಟೀಲ್ ಹಾಗೂ ನೆರವಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ನಳಿನ್ ಕುಮಾರ್ ಕಟೀಲ್ ಅವರು ಸರ್ಕಾರದಿಂದ ನಿವೇಶನ ದೊರೆತಲ್ಲಿ ಬಿಜೆಪಿ ವತಿಯಿಂದ ಮನೆ ನಿರ್ಮಿಸಿಕೊಡುವ ಭರವಸೆಯನ್ನೂ ನೀಡಿದರು.

ಇನ್ನೊಂದೆಡೆ, ಈ ದುರಂತವು ಪ್ರಾಕೃತಿಕ ವಿಕೋಪವಲ್ಲ, ರಸ್ತೆ ನಿರ್ಮಾಣದ ವೇಳೆ ನಡೆದ ಅವೈಜ್ಞಾನಿಕ ಕಾಮಗಾರಿಯಿಂದ ಸಂಭವಿಸಿದ ಮಾನವ ನಿರ್ಮಿತ ದುರಂತ ಎಂದು ಅಶ್ವಿನಿ ಕುಟುಂಬ ಆರೋಪಿಸುತ್ತಿದೆ. ಈ ಕುರಿತು ಎನ್‌ಐಟಿಕೆ ತಾಂತ್ರಿಕ ವರದಿಯೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದೆ ಎಂದು ಕುಟುಂಬ ತಿಳಿಸಿದೆ. ಸೂಕ್ತ ಪರಿಹಾರ ಮತ್ತು ಹೊಣೆಗಾರರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರಕರಣ ಹೈಕೋರ್ಟ್‌ನಲ್ಲಿದೆ.

ಉಳ್ಳಾಲ ತಾಲೂಕಿನ ಮಂಜನಾಡಿ ಗ್ರಾಮದಲ್ಲಿ 2025 ರ ಮೇ 30 ರಂದು ಮನೆ ಮೇಲೆ ಗುಡ್ಡ ಕುಸಿದು ಸಂಭವಿಸಿದ ದುರಂತದಲ್ಲಿ ತನ್ನೆರಡೂ ಕಾಲುಗಳನ್ನು ಕಳೆದುಕೊಂಡಿದ್ದ ಸಹೋದರಿ ಅಶ್ವಿನಿ ಅವರಿಗೆ ಕೃತಕ ಕಾಲುಗಳನ್ನು ಅಳವಡಿಸಲು ನಮ್ಮ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಶ್ರೀ ಬಿ.ಎಲ್. ಸಂತೋಷ್ ಜಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಶ್ರೀ ಪ್ರಕಾಶ್ ಪಿ.ಎಸ್ ಅವರ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗಿದೆ. ಈ ಆರ್ಥಿಕ ಸಹಕಾರಕ್ಕಾಗಿ ನನ್ನ ಪ್ರೀತಿಯ ಮನವಿಯನ್ನು ಪರಿಗಣಿಸಿ ಇದಕ್ಕೆ ತಗಲುವ 23 ಲಕ್ಷ ರೂಪಾಯಿಗಳನ್ನು ನೀಡಿದ ಮಹಾರಾಷ್ಟ್ರ ಸರಕಾರದ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯ ಸಚಿವರಾದ ಶ್ರೀ ಮಂಗಲ್ ಪ್ರಭಾತ್ ಲೋಧ ಅವರಿಗೂ, ಅವರ ಲೋಧ ಚಾರಿಟೇಬಲ್ ಟ್ರಸ್ಟ್ ಗೂ ಸಂತ್ರಸ್ತೆ, ಆಕೆಯ ಕುಟುಂಬ, ಜಿಲ್ಲಾ ಭಾಜಪಾದ ಮುಖಂಡರು, ಕಾರ್ಯಕರ್ತರು ಹಾಗೂ ನನ್ನ ವೈಯಕ್ತಿಕ ನೆಲೆಯಲ್ಲಿಯೂ ಅನಂತಾನಂತ ಧನ್ಯವಾದಗಳು – ನಳಿನ್‌ ಕುಮಾರ್ ಕಟೀಲ್

Previous Post

ಮಹಿಳೆಯ ಬ್ಯಾಗ್‌ನಿಂದ 16.56 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವು..!!

Next Post

ಸರ್ಕಾರಿ ಹಾಸ್ಟೆಲ್‌ಗೆ ದಿಡೀರ್ ಭೇಟಿ ನೀಡಿದ ಶಾಸಕ ಅಶೋಕ್ ರೈ; ಆಹಾರ ಸವಿದು ಗುಣಮಟ್ಟ ಪರಿಶೀಲನೆ..!!

OtherNews

ಪುತ್ತೂರು : ನ್ಯಾಯಾಲಯದಿಂದ ತಪ್ಪಿಸಿಕೊಂಡಿದ್ದ ಆರೋಪಿಗೆ 2 ವರ್ಷ ಜೈಲು.!
Featured

October 5, 2026
ಪುತ್ತೂರು: ಅಕ್ರಮವಾಗಿ ಕೇರಳಕ್ಕೆ ಸಾಗಿಸುತ್ತಿದ್ದ 11 ಜಾನುವಾರುಗಳ ರಕ್ಷಣೆ; ಓರ್ವ ಬಂಧನ..!
Featured

ಪುತ್ತೂರು: ಅಕ್ರಮವಾಗಿ ಕೇರಳಕ್ಕೆ ಸಾಗಿಸುತ್ತಿದ್ದ 11 ಜಾನುವಾರುಗಳ ರಕ್ಷಣೆ; ಓರ್ವ ಬಂಧನ..!

October 5, 2026
ಪಣಂಬೂರು ಸಮುದ್ರದಲ್ಲಿ ಈಜಲು ತೆರಳಿದ್ದ ಬೆಳ್ತಂಗಡಿ ಮೂಲದ ವಿದ್ಯಾರ್ಥಿ ನೀರುಪಾಲು..!
ಬೆಳ್ತಂಗಡಿ

ಪಣಂಬೂರು ಸಮುದ್ರದಲ್ಲಿ ಈಜಲು ತೆರಳಿದ್ದ ಬೆಳ್ತಂಗಡಿ ಮೂಲದ ವಿದ್ಯಾರ್ಥಿ ನೀರುಪಾಲು..!

October 5, 2026
ಪುತ್ತೂರು: ಅಕ್ರಮ ಗೋಸಾಗಾಟ ವಾಹನ ಪತ್ತೆ; 11 ಗೋವುಗಳ ರಕ್ಷಣೆ..!
Featured

ಪುತ್ತೂರು: ಅಕ್ರಮ ಗೋಸಾಗಾಟ ವಾಹನ ಪತ್ತೆ; 11 ಗೋವುಗಳ ರಕ್ಷಣೆ..!

October 5, 2026
ಚಿನ್ನದ ಉದ್ಯಮಿ ಸರಾಫ ಮುಳಿಯ ಶ್ಯಾಮ ಭಟ್ ಇನ್ನಿಲ್ಲ..!!
Featured

ಚಿನ್ನದ ಉದ್ಯಮಿ ಸರಾಫ ಮುಳಿಯ ಶ್ಯಾಮ ಭಟ್ ಇನ್ನಿಲ್ಲ..!!

October 4, 2026
ಮಂತ್ರಾಲಯಕ್ಕೆ ತೆರಳುತ್ತಿದ್ದವರ ಕಾರಿಗೆ ಡಿಕ್ಕಿ: ಶಿಶಿಲದ ದೀಪೇಶ್ ಮೃತ್ಯು..!

Leave a Reply Cancel reply

Your email address will not be published. Required fields are marked *

Recent News

ಪುತ್ತೂರು : ನ್ಯಾಯಾಲಯದಿಂದ ತಪ್ಪಿಸಿಕೊಂಡಿದ್ದ ಆರೋಪಿಗೆ 2 ವರ್ಷ ಜೈಲು.!

ಪುತ್ತೂರು : ನ್ಯಾಯಾಲಯದಿಂದ ತಪ್ಪಿಸಿಕೊಂಡಿದ್ದ ಆರೋಪಿಗೆ 2 ವರ್ಷ ಜೈಲು.!

October 5, 2026
ಹಾಸನ ದೇವಿಗೆರೆಯಲ್ಲಿ ಪೆಂಡಾಲ್ ಗಣಪತಿ ವಿಸರ್ಜನೆ – ಹಾಸನ ಎಸ್‌ಪಿಗೆ ಡಿಸಿ ನೋಟಿಸ್..!

ಹಾಸನ ದೇವಿಗೆರೆಯಲ್ಲಿ ಪೆಂಡಾಲ್ ಗಣಪತಿ ವಿಸರ್ಜನೆ – ಹಾಸನ ಎಸ್‌ಪಿಗೆ ಡಿಸಿ ನೋಟಿಸ್..!

October 5, 2026
ಪುತ್ತೂರು: ಅಕ್ರಮವಾಗಿ ಕೇರಳಕ್ಕೆ ಸಾಗಿಸುತ್ತಿದ್ದ 11 ಜಾನುವಾರುಗಳ ರಕ್ಷಣೆ; ಓರ್ವ ಬಂಧನ..!

ಪುತ್ತೂರು: ಅಕ್ರಮವಾಗಿ ಕೇರಳಕ್ಕೆ ಸಾಗಿಸುತ್ತಿದ್ದ 11 ಜಾನುವಾರುಗಳ ರಕ್ಷಣೆ; ಓರ್ವ ಬಂಧನ..!

October 5, 2026
ಅಕಸ್ಮಿಕವಾಗಿ ಸಿಡಿದ ಪಟಾಕಿ: ಗಾಯಗೊಂಡಿದ್ದ ಬಾಲಕನಿಗೆ ಒಂದು ಲಕ್ಷ ರೂ ಸಿಎಂ ಪರಿಹಾರ: ಶಾಸಕ ಅಶೋಕ್ ರೈ

ಅಕಸ್ಮಿಕವಾಗಿ ಸಿಡಿದ ಪಟಾಕಿ: ಗಾಯಗೊಂಡಿದ್ದ ಬಾಲಕನಿಗೆ ಒಂದು ಲಕ್ಷ ರೂ ಸಿಎಂ ಪರಿಹಾರ: ಶಾಸಕ ಅಶೋಕ್ ರೈ

October 5, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2026 Zoomin TV. All Rights Reserved. Website made with ❤️ by The Web People.

You cannot copy content of this page