ಬಂಟ್ವಾಳ: ಶ್ರೀ ಮಣಿಕಂಠ ಭಜನಾ ಮಂದಿರ ಕುದ್ರೆಬೆಟ್ಟು ಕಲ್ಲಡ್ಕದಲ್ಲಿ ದೀಪಾವಳಿ ಹಬ್ಬದ ಸಂಭ್ರಮದೊಂದಿಗೆ ‘ಗೋ ಪೂಜಾ’ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಜನಶಕ್ತಿ ಸೇವಾ ಟ್ರಸ್ಟ್ ಅಧ್ಯಕ್ಷರಾದ ಜಿನ್ನಪ್ಪ ಯೇಳ್ತಿ ಮಾರ್, ಪ್ರಧಾನಕಾಯದರ್ಶಿ ಸೀತಾರಾಮ್ ಧರ್ಮದ ಬಳ್ಳಿ, ಟ್ರಸ್ಟಿ ಮಹಾಬಲ ಕುದ್ರೆಬೆಟ್ಟು, ಸುಂದರ ಸಾಲಿಯಾನ್, ಶಂಕರ ಸುವರ್ಣ, ಶ್ರೀ ಮಣಿಕಂಠ ಯುವಶಕ್ತಿ ಅಧ್ಯಕ್ಷರಾದ ಮಾಧವ ಸಾಲಿಯಾನ್, ಉಪಾಧ್ಯಕ್ಷರಾದ ಸತೀಶ್ ಮೇಸ್ತ್ರಿ, ಕೋಶಾಧಿಕಾರಿ ರಮೇಶ್ ಕುದ್ರೆಬೆಟ್ಟು, ಬಾಳ್ತಿಲ ಗ್ರಾಮ ಪಂಚಾಯತ್ ಸದಸ್ಯರಾದ ಲತೀಶ್ ಕುರ್ಮನ್, ಮಾತೃಶಕ್ತಿಯ ಅಧ್ಯಕ್ಷರಾದ ಶೋಭಾ ಜನಾರ್ಧನ್, ಹೇಮಾ, ಸುಜಾತ ಎಂ, ಸುಲತ, ಶಾಲಿನಿ ಹಾಗೂ ಜನಾರ್ದನ ಸಾಲಿಯಾನ್ ,ನಿತಿನ್ ಕುಮಾರ್, ಸನತ್ ಕುಮಾರ್ ,ಸುಜಿತ್ ಸತೀಶ್ ಬಾಲ್ಪೋಡಿ ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.