Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ರೇಣುಕಾಸ್ವಾಮಿ ಪ್ರಕರಣ: ಕೋರ್ಟ್ ಕಲಾಪದ ವಿಡಿಯೋ ಹಂಚಿಕೊಂಡವರಿಗೆ ನೊಟೀಸ್..!

    ಆರೋಗ್ಯ ಕ್ಲಿನಿಕ್‌ಗೆ ಬೆಂಕಿ: ಅಪಾರ ವಸ್ತುಗಳು, ಔಷದಿಗಳು ಸುಟ್ಟು ಕರಕಲು..!!

    ಬೆಳ್ತಂಗಡಿ: ಮಾರ್ಗಮಧ್ಯೆ ಅಸ್ವಸ್ಥಗೊಂಡ ಮಹಿಳೆ: ಮಾನವೀಯತೆ ಮೆರೆದ ಕೆಎಸ್‌ಆರ್‌ಟಿಸಿ ಸಿಬ್ಬಂದಿ..!

    ವಿದ್ಯಾಭಾರತಿ ವಲಯ ಮಟ್ಟದ ವಿಜ್ಞಾನ ಪ್ರಬಂಧ ಪ್ರಸ್ತುತಿಯಲ್ಲಿ ಮಂದಿರಾ ಕಜೆ ಗೆ ಪ್ರಥಮ ಸ್ಥಾನ..!

    Big Update : ಪುತ್ತೂರು: ಶ್ರೀ ತಿರುಮಲ ಟಿವಿಎಸ್ ನಿಂದ ಟು ವೀಲರ್ ವಿಭಾಗದಲ್ಲಿ ಅತೀ ದೊಡ್ಡ ಉದ್ಯೋಗಾವಕಾಶ…!!!

    ಪುತ್ತೂರು : 15 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ..!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಪುತ್ತೂರು

(ನ.19) ಇಂದಿರಾ ಗಾಂಧಿ ಜನ್ಮದಿನಾಚರಣೆ ಅಂಗವಾಗಿ ಕಾಂಗ್ರೆಸ್‌ನಿಂದ ಸದಸ್ಯತ್ವ ಅಭಿಯಾನ

November 18, 2021
in ಪುತ್ತೂರು, ರಾಜಕೀಯ
0
(ನ.19) ಇಂದಿರಾ ಗಾಂಧಿ ಜನ್ಮದಿನಾಚರಣೆ ಅಂಗವಾಗಿ ಕಾಂಗ್ರೆಸ್‌ನಿಂದ ಸದಸ್ಯತ್ವ ಅಭಿಯಾನ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ದಿವಂಗತ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರ ಜನ್ಮದಿನಾಚರಣೆಯ ಅಂಗವಾಗಿ ಇದೇ ನವೆಂಬರ್ ತಿಂಗಳಿನ 19 ನೇ ತಾರೀಕಿನಂದು ಕಾಂಗ್ರೆಸ್ ಪಕ್ಷ ರಾಜ್ಯದಾದ್ಯಂತ ಸದಸ್ಯತ್ವ ಅಭಿಯಾನವನ್ನು ನಡೆಸಲಿದೆ. ಆ ದಿನ ಮೊದಲ ಹಂತದ ಸದಸ್ಯತ್ವ ಅಭಿಯಾನ ಕಾರ್ಯಕ್ರಮವನ್ನು ನಡೆಸುವ ಮೂಲಕ ಶ್ರೀಮತಿ ಇಂದಿರಾ ಗಾಂಧಿಯವರ ಜನ್ಮ ದಿನವನ್ನು ಆಚರಿಸಲಾಗುವುದು ಎಂದು ಪಕ್ಷದ ಪ್ರಕಟಣೆ ತಿಳಿಸಿದೆ .

Advertisement
Advertisement

ಕಾಂಗ್ರೆಸ್ ಪಕ್ಷದ ಹಿರಿಯ ಕಿರಿಯ ನಾಯಕರಿಂದ ತೊಡಗಿ ಎಲ್ಲಾ ಕಾರ್ಯಕರ್ತರು ಅಂದು ತಮ್ಮ-ತಮ್ಮ ಭೂತ್ ಗಳಲ್ಲಿ ಸದಸ್ಯತ್ವ ಅಭಿಯಾನವನ್ನು ನಡೆಸಲಿದ್ದಾರೆ. ರಾಜ್ಯ, ಜಿಲ್ಲಾ, ಬ್ಲಾಕ್, ವಲಯ ಹಾಗೂ ಬೂತ್ ಸಮಿತಿಗಳ ಪದಾಧಿಕಾರಿಗಳು ನವಂಬರ್ 19 ನೇ ತಾರೀಖಿನಂದು ತಮ್ಮ-ತಮ್ಮ ಭೂತ್ ಗಳಲ್ಲಿ ಜನಸಂಪರ್ಕವನ್ನು ನಡೆಸಿ ಪಕ್ಷಕ್ಕೆ ಹೊಸ ಸದಸ್ಯರುಗಳನ್ನು ಸೇರ್ಪಡೆಗೊಳಿಸಲಿದ್ದಾರೆ.

Advertisement
Advertisement

ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ರವರ ನೇತೃತ್ವದಲ್ಲಿ ಈಗಾಗಲೇ , ಇದೇ ತಿಂಗಳ 14 ನೇ ತಾರೀಖಿನಂದು ಬೆಂಗಳೂರಿನಲ್ಲಿ ರಾಜ್ಯದಾದ್ಯಂತ ಸದಸ್ಯತ್ವ ಅಭಿಯಾನದ ಉದ್ಘಾಟನಾ ಕಾರ್ಯಕ್ರಮವನ್ನು ನಡೆಸಲಾಗಿತ್ತು
ಇದರಂತೆ ನಿನ್ನೆ, ನವಂಬರ್ 17ರಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲೆಯ ಎಲ್ಲಾ ಬ್ಲಾಕ್ ಪ್ರಮುಖರ ಸಭೆ ನಡೆಸಿ 19ನೆಯ ತಾರೀಕಿನಂದು ಸದಸ್ಯತನ ಅಭಿಯಾನ ನಡೆಸುವಂತೆ ಸೂಚನೆ ನೀಡಿತ್ತು.
ಅದರಂತೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಲಯ ಗಳ ಒಂದೊಂದು ಬೂತ್ ನಲ್ಲಿ ಇದೇ ಬರುವ ದಿನಾಂಕ 19 ರಂದು ಏಕ ಕಾಲದಲ್ಲಿ ಸದಸ್ಯತನ ಅಭಿಯಾನವನ್ನು ನಡೆಸಲಾಗುವುದು ಎಂದು ಬ್ಲಾಕ್ ಕಾಂಗ್ರೆಸ್ ಪ್ರಕಟಣೆ ತಿಳಿಸಿದೆ

Advertisement
Previous Post

ಪುತ್ತೂರು: ಆಟೋ ರಿಕ್ಷಾದಲ್ಲಿ ಅನ್ಯಕೋಮಿನ ಮಹಿಳೆಯ ಮೇಲೆ ಕೈ ಹಾಕಿದ್ದಾನೆಂಬ ಆರೋಪ.!! ಯುವಕನಿಗೆ ಥಳಿತ..!!

Next Post

ಬಂಟ್ವಾಳ: ಇಸ್ಪೀಟ್ ಅಡ್ಡೆಗೆ ದಾಳಿ ನಡೆಸಿದ ಎ.ಎಸ್.ಪಿ ನೇತೃತ್ವದ ತಂಡ:; 8 ಮಂದಿ ವಶಕ್ಕೆ

OtherNews

ವಿದ್ಯಾಭಾರತಿ ವಲಯ ಮಟ್ಟದ ವಿಜ್ಞಾನ ಪ್ರಬಂಧ ಪ್ರಸ್ತುತಿಯಲ್ಲಿ ಮಂದಿರಾ ಕಜೆ ಗೆ ಪ್ರಥಮ ಸ್ಥಾನ..!
ಪುತ್ತೂರು

October 7, 2026
Big Update : ಪುತ್ತೂರು: ಶ್ರೀ ತಿರುಮಲ ಟಿವಿಎಸ್ ನಿಂದ ಟು ವೀಲರ್ ವಿಭಾಗದಲ್ಲಿ ಅತೀ ದೊಡ್ಡ ಉದ್ಯೋಗಾವಕಾಶ…!!!
Featured

Big Update : ಪುತ್ತೂರು: ಶ್ರೀ ತಿರುಮಲ ಟಿವಿಎಸ್ ನಿಂದ ಟು ವೀಲರ್ ವಿಭಾಗದಲ್ಲಿ ಅತೀ ದೊಡ್ಡ ಉದ್ಯೋಗಾವಕಾಶ…!!!

October 7, 2026
ಪುತ್ತೂರು : 15 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ..!
ಕ್ರೈಮ್

October 6, 2026
ಪುತ್ತೂರುದ ಪಿಲಿಗೊಬ್ಬು: ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಜೆ. ಗೌಡ ಮುಖ್ಯ ಅತಿಥಿಯಾಗಿ ಆಹ್ವಾನ..!!

ಪುತ್ತೂರು: ಮಾಹಿತಿ ನೀಡದೆ ಅಂಗಡಿ ತೆರವು ಆರೋಪ : ಆಕ್ರೋಶ..!!

ಪುತ್ತೂರಿಗೆ ಬಂತು ಬ್ಲಾಕ್ ಕಾಂಗ್ರೆಸ್ ವಾಹನ: ಪಕ್ಷ ಸಂಘಟನೆಗೆ ಒತ್ತು: ಶಾಸಕ ಅಶೋಕ್ ರೈ..!

Leave a Reply Cancel reply

Your email address will not be published. Required fields are marked *

Recent News

ರೇಣುಕಾಸ್ವಾಮಿ ಪ್ರಕರಣ: ಕೋರ್ಟ್ ಕಲಾಪದ ವಿಡಿಯೋ ಹಂಚಿಕೊಂಡವರಿಗೆ ನೊಟೀಸ್..!

ರೇಣುಕಾಸ್ವಾಮಿ ಪ್ರಕರಣ: ಕೋರ್ಟ್ ಕಲಾಪದ ವಿಡಿಯೋ ಹಂಚಿಕೊಂಡವರಿಗೆ ನೊಟೀಸ್..!

October 7, 2026
ಆರೋಗ್ಯ ಕ್ಲಿನಿಕ್‌ಗೆ ಬೆಂಕಿ: ಅಪಾರ ವಸ್ತುಗಳು, ಔಷದಿಗಳು ಸುಟ್ಟು ಕರಕಲು..!!

ಆರೋಗ್ಯ ಕ್ಲಿನಿಕ್‌ಗೆ ಬೆಂಕಿ: ಅಪಾರ ವಸ್ತುಗಳು, ಔಷದಿಗಳು ಸುಟ್ಟು ಕರಕಲು..!!

October 7, 2026
ಬೆಳ್ತಂಗಡಿ: ಮಾರ್ಗಮಧ್ಯೆ ಅಸ್ವಸ್ಥಗೊಂಡ ಮಹಿಳೆ: ಮಾನವೀಯತೆ ಮೆರೆದ ಕೆಎಸ್‌ಆರ್‌ಟಿಸಿ ಸಿಬ್ಬಂದಿ..!

ಬೆಳ್ತಂಗಡಿ: ಮಾರ್ಗಮಧ್ಯೆ ಅಸ್ವಸ್ಥಗೊಂಡ ಮಹಿಳೆ: ಮಾನವೀಯತೆ ಮೆರೆದ ಕೆಎಸ್‌ಆರ್‌ಟಿಸಿ ಸಿಬ್ಬಂದಿ..!

October 7, 2026
ವಿದ್ಯಾಭಾರತಿ ವಲಯ ಮಟ್ಟದ ವಿಜ್ಞಾನ ಪ್ರಬಂಧ ಪ್ರಸ್ತುತಿಯಲ್ಲಿ ಮಂದಿರಾ ಕಜೆ ಗೆ ಪ್ರಥಮ ಸ್ಥಾನ..!

ವಿದ್ಯಾಭಾರತಿ ವಲಯ ಮಟ್ಟದ ವಿಜ್ಞಾನ ಪ್ರಬಂಧ ಪ್ರಸ್ತುತಿಯಲ್ಲಿ ಮಂದಿರಾ ಕಜೆ ಗೆ ಪ್ರಥಮ ಸ್ಥಾನ..!

October 7, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2026 Zoomin TV. All Rights Reserved. Website made with ❤️ by The Web People.

You cannot copy content of this page