ಸುಬ್ರಹ್ಮಣ್ಯ: ಕಾರೊಂದು ಹೊಂಡಕ್ಕೆ ಬಿದ್ದ ಘಟನೆ ಸುಬ್ರಹ್ಮಣ್ಯ ಸವಾರಿ ಮಂಟಪದ ವೃತ್ತದ ಬಳಿ ನ.23 ರಂದು ಬೆಳಗ್ಗೆ ನಡೆದಿದೆ.
ಅಪಘಾತಗೊಂಡ ಕಾರು ಕೊಲ್ಲಮೊಗ್ರು ಭಾಗದ ನ್ಯಾಯವಾದಿಯವರದ್ದು ಎನ್ನಲಾಗಿದೆ.
ಮಾಸ್ಟರ್ ಪ್ಲಾನ್ ಕಾಮಾಗಾರಿ ನಡೆಯುವ ಹಿನ್ನೆಲೆಯಲ್ಲಿ ವೃತ್ತದಲ್ಲಿ ರಸ್ತೆ ಬದಿ ಹೊಂಡವೊಂದಿದ್ದು,ಅದಕ್ಕೆ ಕಾರು ಬಿದ್ದಿದೆ. ಬಳಿಕ ಟ್ಯಾಕ್ಟರ್ ತರಿಸಿ ಕಾರನ್ನು ಮೇಲಕ್ಕೇತ್ತಲಾಯಿತು ಎಂದು ತಿಳಿದು ಬಂದಿದೆ.