ಪುತ್ತೂರು: ಸ್ವಾಮಿ ಕೊರಗಜ್ಜನ ಶಿಲಾಮಯ ವಿಗ್ರಹ ಪ್ರತಿಷ್ಠಾಪನೆ ಮತ್ತು ಧರ್ಮದೈವದ ದೈವಸ್ಥಾನ ಪುನರ್ ಪ್ರತಿಷ್ಠೆ ಹಾಗೂ ಕಲ್ಲುರ್ಟಿ, ಅಣ್ಣಪ್ಪ ಪಂಜುರ್ಲಿ, ಕೊರಗಜ್ಜ, ಗುಳಿಗ ದೈವಗಳ ನೇಮೋತ್ಸವ ಕಾರ್ಯಕ್ರಮವು ಡಿ.25 ರಿಂದ ಡಿ.27 ರವರೆಗೆ ಗುರುಂಪುನಾರ್ ಪಡ್ನೂರಿನಲ್ಲಿ ನಡೆಯಲಿದೆ.
ನೇಮೋತ್ಸವದ ನೇರಪ್ರಸಾರವನ್ನು ಡಿ.26 ರಂದು ರಾತ್ರಿ 8 ಗಂಟೆಯಿಂದ ZOOM.INTV ಮೂಲಕ ವೀಕ್ಷಿಸಬಹುದಾಗಿದೆ.